Jio Recharge Plan: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್.! ಜಿಯೋದ 5 ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ!

News

Jio Recharge Plan: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್.! ಜಿಯೋದ 5 ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ!

Jio Recharge Plan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಅದೇ ರೀತಿಯಾಗಿ ಜಿಯೋ ಸಿಮ್ ತನ್ನ ಬಳಕೆದಾರರಿಗಾಗಿ 5 ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಜಿಯೋಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೇಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

ಕಳೆದ ತಿಂಗಳು ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳನ್ನು ಬಹಳ ಹೆಚ್ಚಳ ಮಾಡಿವೆಮಾಡಿವೆ, ಬಳಕೆದಾರರಿಗೆ ಕಡಿಮೆ ರಿಚಾರ್ಜ್ ಯೋಜನೆಗಳನ್ನು ಹುಡುಕಲು ಬಹಳಷ್ಟು ಕಷ್ಟವಾಗಿದೆ. ಅದಕ್ಕಂತಾನೆ ಇವತ್ತಿನ ಈ ಒಂದು ಲೇಖನದಲ್ಲಿ ಅತ್ಯಂತ ಕಡಿಮೆ ಬೆಲೆಯ ಜಿಯೋ ಯೋಜನೆಗಳನ್ನು ಪರಿಚಯಿಸಲಿದ್ದೇವೆ. ಯೋಜನೆಗಳು ಈ ಕೆಳಗಿನಂತಿವೆ.

ಜಿಯೋದ 5 ಕಡಿಮೆ ಬೆಲೆ ರಿಚಾರ್ಜ್ ಯೋಜನೆ:

ನೀವು ರೂ. 199 ರಿಚಾರ್ಜ್ ಮಾಡಿಸಿದರೆ ನಿಮಗೆ 22 ದಿನ ವರೆಗೆ ನೀವು ಉಪಯೋಗಿಸಬಹುದು, ದಿನಕ್ಕೆ 1GB ಡೇಟಾ ಮತ್ತು ಅನಿಯಮಿತ ಕರೆಗಳು ದಿನಕ್ಕೆ 100 SMS, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಚಂದಾದಾರಿಗೆ ಪಡೆಯಬಹುದು.

ನೀವು ರೂಪಾಯಿ 239 ರಿಚಾರ್ಜ್ ಮಾಡಿಸಿದರೆ ನಿಮಗೆ 22 ದಿನದವರೆಗೆ ನೀವು ಉಪಯೋಗಿಸಬಹುದು, ದಿನಕ್ಕೆ 1.5GB Data ಮತ್ತು ಅನಿಯಮಿತ ಕರೆಗಳು, ದಿನಕ್ಕೆ 100 SMS, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಚಂದಾದಾರಿಕೆ ಪಡೆಯಬಹುದು.

ನೀವು ರುಪಾಯಿ, 249 ರಿಚಾರ್ಜ್ ಮಾಡಿಸಿದರೆ ನಿಮಗೆ 28 ದಿನ ವರೆಗೆ ನೀವು ಉಪಯೋಗಿಸಬಹುದು, ದಿನಕ್ಕೆ 1GB ಡೇಟಾ ಮತ್ತು ಅನಿಯಮಿತ ಕರೆಗಳು, ದಿನಕ್ಕೆ 100 SMS, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಚಂದದಾರಿಕೆ ಪಡೆಯಬಹುದು.

ನೀವು ರೂಪಾಯಿ 299 ರಿಚಾರ್ಜ್ ಮಾಡಿಸಿದರೆ ನಿಮಗೆ 28 ದಿನದವರೆಗೆ ನೀವು ಉಪಯೋಗಿಸಬಹುದು, ದಿನಕ್ಕೆ 1.5GB Data ಮತ್ತು ಅನಿಯಮಿತ ಕರೆಗಳು, ದಿನಕ್ಕೆ 100 SMS, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಚಂದಾದಾರಿಕೆ ಪಡೆಯಬಹುದು.

ನಿಮ್ಮ ಬಳಕೆಗೆ ಯಾವ ರಿಚಾರ್ಜ್ ಯೋಜನೆ ಸೂಕ್ತವೆಂದು ನೀವು ಆಯ್ಕೆ ಮಾಡಿಕೊಂಡು ರಿಚಾರ್ಜ್ ಮಾಡಿಸುವುದು ಸೂಕ್ತ, ಇದೇತರನಾದ ಮಾಹಿತಿಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.

Leave a Reply

Your email address will not be published. Required fields are marked *