Jio New Plan: ಜಿಯೋ ಗ್ರಾಹಕರಿಗೆ 9 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ.! ಉಚಿತ ಕರೆ ಸೇವೆ ಮತ್ತು ಉಚಿತ 5G ಸೇವೆ ಸಿಗಲಿದೆ!
Jio New Recharge Plan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಭಾರತದಲ್ಲಿ ಖಾಸಗಿ ಟೆಲಿಕಾಂ ಕಂಪನಿಯಾದ ಜಿಯೋ ಅತಿ ಹೆಚ್ಚು ಗ್ರಾಹಕರನ್ನು ಪಡೆದು ಉತ್ತಮ ಸ್ಥಾನದಲ್ಲಿ ಇರುವ ಜಿಯೋ ಇದೀಗ ತನ್ನ ಗ್ರಾಹಕರಿಗೆ ರೂಪಾಯಿ 9 ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ ಈ ಒಂದು ಯೋಜನೆಯಲ್ಲಿ ಅನಿಯಮಿತ ಕರೆಗಳು ಮತ್ತು 100 SMS ಪಡೆಯುವುದು ಮತ್ತು 2GB ಡೇಟಾ ದಿನಕ್ಕೆ, 5G ಬಳಕೆದಾರರಿಗೆ ಅನಿಯಮಿತ ಡೇಟಾ ನೀಡಲಿದೆ.
ನೀವು ಈ ಒಂದು ಯೋಜನೆಯಲ್ಲಿ ರಿಚಾರ್ಜ್ ಮಾಡುವ ಮೂಲಕ ಪ್ರತಿದಿನ 9 ರೂಪಾಯಿ ವೆಚ್ಚ ನೀಡಬೇಕಾಗುತ್ತದೆ, ಅಂದರೆ ಈ ಒಂದು ಯೋಜನೆ ಸೌಲಭ್ಯವನ್ನು 84 ದಿನಗಳ ವರೆಗೆ ಪಡೆಯಬಹುದು. ಈ ಒಂದು ಯೋಜನೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.
ಖಾಸಗಿಯ ಟೆಲಿಕಾಂ ಕಂಪನಿಯಾದ ಜಿಯೋ ಇದೀಗ ಹೊಸ ಯೋಜನೆಯನ್ನು ಪರಿಚಯಿಸಿದೆ, ನೀವು ಏನಾದ್ರೂ ರೂಪಾಯಿ 808 ರೊಂದಿಗೆ ರಿಚಾರ್ಜ್ ಮಾಡಿದರೆ, ನಿಮಗೆ ಅನಿಯಮಿತ ಕರೆ ಸೌಲಭ್ಯ ಒದಗಿಸುತ್ತದೆ ಮತ್ತು ಪ್ರತಿದಿನ 100 SMS ಪಡೆಯಬಹುದಾಗಿದೆ. ದಿನಕ್ಕೆ 2GB ಡೇಟಾ ನೀಡುತ್ತದೆ.
ಈ ಒಂದು ರಿಚಾರ್ಜ್ ಯೋಜನೆಯ ಜೊತೆಗೆ ಇನ್ನಷ್ಟು ಚಂದಾದಾರಿಗೆ ಪಡೆಯಬಹುದು ಅಂದರೆ, ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಚಂದಾದಾರಿ ಪಡೆಯಬಹುದು, ಈಗಲೇ ಒಂದು ಯೋಜನೆಗೆ ಭಾರತದೆಲ್ಲೆಡೆ ರಿಚಾರ್ಜ್ ಮಾಡಿಸಬಹುದಾಗಿದೆ.
ನೀವು ಏನಾದರೂ ಒಂದು ವೇಳೆ 5G ಬಳಕೆದಾರರಾಗಿದ್ದಲ್ಲಿ ನೀವು ಉಚಿತವಾಗಿ ಎಷ್ಟು ಬೇಕಾದಷ್ಟು ಡೇಟಾವನ್ನು ಬಳಕೆ ಮಾಡಬಹುದು. ಈ ಒಂದು ಯೋಜನೆ ಬಳಕೆ ಮಾಡಿಕೊಳ್ಳಿ ಯಾರು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ವಿನಂತಿಸುತ್ತೇವೆ.