Farmers News: ರೈತರಿಗೆ ಭರ್ಜರಿ ಸಿಹಿ ಸುದ್ದಿ.! ರೈತರ ಖಾತೆಗೆ ರೂ. 9,500 ಜಮಾ ಹೀಗೆ ಚೆಕ್ ಮಾಡಿ!

Schemes

Farmers News: ರೈತರಿಗೆ ಭರ್ಜರಿ ಸಿಹಿ ಸುದ್ದಿ.! ರೈತರ ಖಾತೆಗೆ ರೂ. 9,500 ಜಮಾ ಹೀಗೆ ಚೆಕ್ ಮಾಡಿ!

Farmers News: ನಮಸ್ಕಾರ ಎಲ್ಲ ಕನ್ನಡದ ಜನತೆಗೆ, ಭಾರತದ ಎಲ್ಲೆಡೆ ರೈತರಿಗೆ ತಮ್ಮ ಆರ್ಥಿಕ ಸಮಸ್ಯೆಗಳು ಮತ್ತು ಬೆಳೆಗೆ ಸಂಬಂಧಪಟ್ಟಂತ ಸಮಸ್ಯೆಗಳ ನಿವಾರಣೆಗಾಗಿ ಭಾರತದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ತಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವಷ್ಟು ಹಣವನ್ನು ಕೊಟ್ಟು ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುವ ಒಂದು ಯೋಜನೆ ಆಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯಧಿ ಯೋಜನೆ ಪ್ರಯೋಜನಗಳು.!

  • ವರ್ಷದ ಆರ್ಥಿಕ ನೆರವು: ಈ ಯೋಜನೆ ಪ್ರಯೋಜನ ಪಡೆಯುವ ರೈತರಿಗೆ ವರ್ಷಕ್ಕೆ ಮೂರು ಕಂತಿನಂತೆ ಆರು ಸಾವಿರ ಹಣವನ್ನು ಪ್ರತಿ ತಿಂಗಳು 2000 ಬಿಡಲಾಗುತ್ತದೆ.
  • ಮುಂದೆ ಬರುವ ಕಂತುಗಳು: ರೈತರು 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಈ ಒಂದು ಕಂತು ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ಬರುವ ಸಾಧ್ಯತೆ ಇದೆ.

ಈ ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಹೊಂದಿದಿರೋ ಅಥವಾ ಇಲ್ಲವೆಂದು ಚೆಕ್ ಮಾಡಿ.?

  • ನಿಮ್ಮ ಅರ್ಹತೆ ಮತ್ತು ಕಂತುಗಳ ಪರಿಶೀಲನೆಗಾಗಿ ಕೆಳಗಡೆ ನೀಡಿರುವ ಹಂತಗಳನ್ನು ಓದಿ.
  • ಕೆಳಗಡೆ ನೀಡಿರುವ ವೆಬ್ ಸೈಟಿಗೆ ಮೊದಲು ಭೇಟಿ ನೀಡಿ: https://pmkisan.gov.in/
  • ರೈತರ ಸ್ಥಿತಿ ಮೇಲೆ ಕ್ಲಿಕ್ ಮಾಡಿ: ನಿಮ್ಮ ಅಪ್ಲಿಕೇಶನ್ ಸ್ಥಿತಿ ಮೇಲೆ ಆಯ್ಕೆ ಮಾಡಿ.
  • ನೋಂದಣಿ ಸಂಖ್ಯೆ ನಮೂದಿಸಿ: ಅಲ್ಲಿ ನೀವು ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ನಂತರದಲ್ಲಿ ಕ್ಯಾಪ್ಚರ್ ಸಂಖ್ಯೆ ನಮೂದಿಸಿ ಸ್ಕ್ರೀನ್ ಮೇಲೆ ಕಾಣುವ ಸಂಖ್ಯೆಯನ್ನು ನಮೂದಿಸಿ.
  • ನಂತರದಲ್ಲಿ ನಿಮ್ಮ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯಧಿ ಯೋಜನೆಯ ಸಂಪೂರ್ಣ ವಿವರಣೆಯನ್ನು ನೋಡಬಹುದು, ನಿಮ್ಮ ಅಪ್ಲಿಕೇಶನ್ ಸ್ಥಿತಿ ನೋಡಬಹುದು.
  • ಹಾಗೆ ನಿಮಗೆ ಎಷ್ಟು ಕಂತು ಬಂದು ತಲುಪಿದೆ ಮತ್ತು ಎಷ್ಟು ಕಂತುಗಳು ಮುಂದೂಡಿವೆ ಎಂಬುದರ ಮಾಹಿತಿ ಸಹ ಪಡೆಯಬಹುದು.

ಹೆಚ್ಚುವರಿ ಪ್ರಯೋಜನಗಳು:

ನಿಯಮಿತ ಕಂತುಗಳ ಹೊರತಾಗಿ, ಕರ್ನಾಟಕದ ಇತರ ಯೋಜನೆಗಳ ಒಟ್ಟು ಕೂಡಿ ಹಣ, ಪಿಎಂ ಕಿಸನ್ ಹಣ 2000 ಮತ್ತು ಉಳಿದ ಎಲ್ಲಾ ಯೋಜನೆಗಳ ಹಿಡಿದು ರೂ. 9,500 ಜಮಾ ಮಾಡಲಾಗುತ್ತದೆ.

ಪ್ರಮುಖ ಸೂಚನೆ: PM ಕಿಸಾನ್ ಹಣ ಪಡೆಯಲು ರೈತರು ಈ ಕೆಳಗಿನ ನಿಯಮವನ್ನು ಪೂರ್ಣಗೊಳಿಸಬೇಕಾಗುತ್ತದೆ.

KYC ಅಪ್ಡೇಟ್: ರೈತರು ತಮ್ಮ KYC ಪೂರ್ಣಗೊಳಿಸಬೇಕು, ಸಾಗುವಳಿಯ ಅಡಿಯಲ್ಲಿ ಭೂಮಿ: ಎಮ್ ಕಿ ಸಾಂಗ್ ಯೋಜನೆ ಹಣ ಪಡೆಯಲು ಭೂಮಿಯನ್ನು ಸಕ್ರಿಯವಾಗಿ ಸಾಗುವಳಿ ಮಾಡಿಸಬೇಕು. ಭೂಮಿಯನ್ನು ಗುತ್ತಿಗೆ ನೀಡಿದರೆ ಪಿಎಂ ಕಿಸಾನ್ ಹಣ ಗುತ್ತಿಗೆದಾರರಿಗೆ ಹೋಗುವುದಿಲ್ಲ ಡೈರೆಕ್ಟ್ ಮಾಲೀಕರಿಗೆ ಹೋಗುತ್ತದೆ.

ಮೇಲ್ಗಡೆ ನೀಡಿರುವ ಮಾಹಿತಿಯ ಸಂಪೂರ್ಣ ಅನುಸರಿಸಿ, ಈ ಒಂದು ಯೋಜನೆ ಹಣ ಪಡೆಯುವುದರ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಇತರ ಯೋಜನೆಗಳನ್ನು ಹಣ ಪಡೆಯಿರಿ. ಧನ್ಯವಾದಗಳು

Leave a Reply

Your email address will not be published. Required fields are marked *