Airtel Recharge Plan: ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್.! ಸ್ವತಂತ್ರ್ಯ ದಿನದಂದು ಏರ್ಟೆಲ್ ಹೊಸ ಪ್ಲಾನ್ ಬಿಡುಗಡೆ!
Airtel Recharge New Plan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ನಮ್ಮ ದೇಶದ ದೊಡ್ಡ ಟೆಲಿಕಾಂ ಕಂಪನಿಯಲ್ಲಿ ಒಂದಾದ ಏರ್ಟೆಲ್ ಕೂಡ ಸ್ವತಂತ್ರ ದಿನಾಚರಣೆ ಅಂದು ಹೊಸ ಕಡಿಮೆ ದರದ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಹಾಗಿದ್ದರೆ ಆ ಯೋಜನೆ ಯಾವುದು ಮತ್ತು ನಿಮ್ಮ ಮೊಬೈಲಿಗೆ ಯಾವ ಯೋಜನೆ ಸೂಕ್ತ ಎಂಬುದರ ಮಾಹಿತಿ ಈ ಒಂದು ಲೇಖನದಲ್ಲಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.
ಏರ್ಟೆಲ್ ರಿಚಾರ್ಜ್ ಯೋಜನೆ!
ಏರ್ಟೆಲ್ ಮತ್ತು ಇನ್ನಿತರ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳನ್ನು ಬಹಳಷ್ಟು ಹೆಚ್ಚಳ ಮಾಡಿವೆ, ಇದರಿಂದಾಗಿ ದೇಶದಲ್ಲಿ ಬಹಳಷ್ಟು ಗ್ರಾಹಕರು ಇದ್ದಾರೆ ಮತ್ತು ಅವರಿಗೆ ಸಾಕಷ್ಟು ಕಷ್ಟಗಳಾಗಿವೆ. ಹಾಗಾಗಿ ಗ್ರಾಹಕರು ಕಡಿಮೆ ದರದ ರಿಚಾರ್ಜ್ ಪ್ಲಾನ್ ನೀಡುವ ಟೆಲಿಕಾಂ ಕಂಪನಿಗಳಿಗೆ ಪೋರ್ಟ್ ಆಗುತ್ತಿದ್ದಾರೆ, ಈ ಒಂದು ಸಮಸ್ಯೆಯನ್ನು ತಪ್ಪಿಸಲು ಏರ್ಟೆಲ್ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ವೆಚ್ಚದ ಯೋಜನೆಯನ್ನು ಬಿಡುಗಡೆ ಮಾಡಿದೆ.
ಏರ್ಟೆಲ್ ಕಡಿಮೆ ವೆಚ್ಚದ ರಿಚಾರ್ಜ್ ಯೋಜನೆ?
ನೀವು ರೂಪಾಯಿ ₹219 ಪ್ರಿಪೇಯ್ಡ್ ರೂಪಾಯಿ ರಿಚಾರ್ಜ್ ಮಾಡಿಸಿದ್ದರೆ, ನೀವು 30 ದಿನಗಳವರೆಗೆ ಉಪಯೋಗ ಪಡೆಯುತ್ತೀರಿ ಮತ್ತು ನೀವು 3GB ಡೇಟಾ, ಅನಿಮಿತ ಕರೆಗಳು ಮತ್ತು ಪ್ರತಿದಿನ 100 SMS, ಏರ್ಟೆಲ್ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸೇವೆಗಳನ್ನು ಪಡೆಯುತ್ತೀರಿ.
ನೀವು ರೂಪಾಯಿ ₹589 ರಿಚಾರ್ಜ್ ಮಾಡಿಸಿದ್ದರೆ, ನೀವು 30 ದಿನಗಳ ವರೆಗೆ ಉಪಯೋಗವನ್ನು ಪಡೆಯುತ್ತೀರಿ ಮತ್ತು ನೀವು ಯಾವುದೇ ಮಿತಿ ಇಲ್ಲದೆ ತಿಂಗಳಿಗೆ 50GB ಡಾಟಾವನ್ನು ಬಳಸಬಹುದು. ಪ್ರತಿದಿನ 100 SMS ಗಳೊಂದಿಗೆ ಅನಿಯಮಿತ ಕರೆಗಳನ್ನು ಸಹ ಮಾಡಬಹುದು, ಏರ್ಟೆಲ್ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸೇವೆಯನ್ನು ಪಡೆಯುತ್ತೀರಿ.
ನೀವು ರೂಪಾಯಿ ₹619 ರಿಚಾರ್ಜ್ ಯೋಜನೆ ಮಾಡಿಸಿದ್ದಾರೆ, ನೀವು 60 ದಿನಗಳ ವರೆಗೆ ಉಪಯೋಗವನ್ನು ಪಡೆಯುತ್ತೀರಿ ಮತ್ತು ಪ್ರತಿದಿನ ಒಂದು 1.5GB ಡೇಟಾವನ್ನು ಪಡೆಯುತ್ತೀರಿ, ಉಚಿತ SMS ಪಡೆತೀರಿ ಮತ್ತು ಹೆಚ್ಚುವರಿಯಾಗಿ ಏರ್ಟೆಲ್ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸೇವೆಯನ್ನು ಸಹ ಪಡೆಯುತ್ತೀರಿ.