Gold Rate: ಕರ್ನಾಟಕದಲ್ಲಿ ಬಂಗಾರದ ಬೆಲೆ ಭಾರಿ ಕುಸಿತ.! ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

News

Gold Rate: ಕರ್ನಾಟಕದಲ್ಲಿ ಬಂಗಾರದ ಬೆಲೆ ಭಾರಿ ಕುಸಿತ.! ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

Karnataka Gold Rate: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಬಂಗಾರವನ್ನು ಖರೀದಿಸಲು ಕಾದು ಕುಳಿತವರಿಗೆ ಭರ್ಜರಿ ಗುಡ್ ನ್ಯೂಸ್, ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ, ಕೆಳಗಡೆ ನೀಡಿರುವ ಲೇಖನವನ್ನು ಸಂಪೂರ್ಣವಾಗಿ ಓದಿ.

ದೇಶದ ಬಜೆಟ್ ನಂತರ ಚಿನ್ನದ ಬೆಲೆ ಭಾರಿ ಇಳಿಕೆ ಆಗಿತ್ತು, ಬಹಳಷ್ಟು ದಿನಗಳಿಂದ ಚಿನ್ನ ಖರೀದಿಸಲು ಕಾಯ್ದು ಕುಳಿತವರಿಗೆ ಸಿಹಿ ಸುದ್ದಿಯಾಗಿದೆ. ಬಂಗಾರವನ್ನು ಶುಭ ಕಾರ್ಯಗಳಲ್ಲಿ ಧರಿಸಲು ಮತ್ತು ಇದು ಒಂದು ಶ್ರೀಮಂತರ ಸಂಕೇತವಾಗಿದೆ.

ಸತತವಾಗಿ ಬಂಗಾರದ ಬೆಲೆ ತುಂಬಾ ಏರಿಕೆಯಾಗಿದ್ದು ಇಂದು ಬಂಗಾರದ ಬೆಲೆ ಸಾಕಷ್ಟು ಕುಷಿತವನ್ನು ಕಂಡಿದೆ, ಇಂದು ಬಂಗಾರದ ಬೆಲೆ ಎಷ್ಟು ಖುಷಿತವಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ ನೋಡಿ.

ಚಿನ್ನವನ್ನು ಎಲ್ಲ ಜನರು ತುಂಬಾ ಇಷ್ಟಪಡುತ್ತಾರೆ ಅದರಲ್ಲಂತೂ ಮಹಿಳೆಯರಿಗೆ ಚಿನ್ನವೆಂದರೆ ಪಂಚಪ್ರಾಣವಾಗಿದೆ. ಹಬ್ಬ ಹರಿ ದಿನಗಳು ಮತ್ತು ಶುಭ ಕಾರ್ಯಗಳಲ್ಲಿ ಚಿನ್ನವನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಇದರಿಂದ ಕೆಲವರು ಇದರ ಮೇಲೆ ಹೂಡಿಕೆ ಸಹ ಮಾಡುತ್ತಾರೆ.

23 ಆಗಸ್ಟ್ 2024ರ ಬಂಗಾರದ ಬೆಲೆ:

  • 22 ಕ್ಯಾರೆಟ್ ಬಂಗಾರದ ಬೆಲೆ: ರೂಪಾಯಿ 66,800 ಪ್ರತಿ 10 ಗ್ರಾಂ ಗೆ
  • 24 ಕ್ಯಾರೆಟ್ ಬಂಗಾರದ ಬೆಲೆ: ರೂಪಾಯಿ 72,870 ಪ್ರತಿ 10 ಗ್ರಾಂ ಗೆ
  • 18 ಕ್ಯಾರೆಟ್ ಬಂಗಾರದ ಬೆಲೆ: ರೂಪಾಯಿ 54,660 ಪ್ರತಿ 10 ಗ್ರಾಂ ಗೆ

ಇವತ್ತಿನ ಬಂಗಾರದ ಬೆಲೆ ಮೇಲೆ ನೀಡಿರುವ ಬೆಲೆಗಳಂತಿವೆ, ಬಂಗಾರಕೊಳ್ಳುವವರಿಗೆ ಒಂದು ಸಿಹಿ ಸುದ್ದಿ ಆಗಿದೆ.

Leave a Reply

Your email address will not be published. Required fields are marked *