Gold Rate: ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಕುಸಿತ.! ಇಂದಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!

News

Gold Rate: ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಕುಸಿತ.! ಇಂದಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!

Today Karnataka Gold Rate: ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ, ಬಂಗಾರವನ್ನು ಕೊಂಡುಕೊಳ್ಳಲು ಕಾದು ಕುಳಿತ ಜನರಿಗೆ ಭರ್ಜರಿ ಸಿಹಿಸುದ್ದಿ. ಕರ್ನಾಟಕದಲ್ಲಿ ಇಂದಿನ ದಿನ ಬಂಗಾರದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಬೇಕಾದರೆ ಕೆಳಗೆ ನೀಡಿರುವ ಲೇಖನವನ್ನು ಸಂಪೂರ್ಣ ಓದಿ.

ದೇಶದ ಬಜೆಟ್ ನಂತರ ಬಂಗಾರದ ಬೆಲೆ ಭರ್ಜರಿ ಇಳಿಕೆಯಾಗಿತ್ತು ಸಾಕಷ್ಟು ದಿನಗಳಿಂದ ಬಂಗಾರವನ್ನು ಖರೀದಿಸಲು ಕಾಯ್ದು ಕುರಿತ ಜನರಿಗೆ ಗುಡ್ ನ್ಯೂಸ್ ಆಗಿದೆ. ಬಂಗಾರವನ್ನು ಶುಭ ಕೆಲಸಗಳಲ್ಲಿ ಧರಿಸಲು ಮತ್ತು ಇದು ಶ್ರೀಮಂತಿಕೆಯ ಒಂದು ಸಂಕೇತವಾಗಿದೆ.

ಸತತವಾಗಿ ಬಂಗಾರದ ಬೆಲೆ ಭರ್ಜರಿ ಇಳಿಕೆಯಾಗಿದ್ದು ಇಂದಿನ ದಿನ ಚಿನ್ನದ ಬೆಲೆ ಸಾಕಷ್ಟು ಕುಸಿತವನ್ನು ಕಂಡಿದೆ, ಇಂದಿನ ದಿನ ಚಿನ್ನದ ಬೆಲೆ ಎಷ್ಟು ಖುಷಿತವಾಗಿದೆ ಎಂಬುದನ್ನು ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ.

ಚಿನ್ನವನ್ನು ನಮ್ಮ ದೇಶದಲ್ಲಿ ಎಲ್ಲ ಜನರು ತುಂಬಾ ಇಷ್ಟ ಪಡುತ್ತಾರೆ. ಅದರಲ್ಲಂತೂ ಮಹಿಳೆಯರಿಗೆ ಬಂಗಾರ ಎಂದರೆ ಸಾಕಷ್ಟು ಇಷ್ಟವಾಗಿದೆ ಶುಭಕಾರ್ಯಗಳು ಮತ್ತು ಹಬ್ಬ ಹರಿದಿನಗಳ ಸಮಯದಲ್ಲಿ ಚಿನ್ನವನ್ನು ಹೆಚ್ಚಾಗಿ ಧರಿಸುತ್ತಾರೆ ಮತ್ತು ಇದರ ಮೇಲೆ ಕೆಲವಷ್ಟು ಜನರು ಹೂಡಿಕೆ ಸಹ ಮಾಡುತ್ತಾರೆ.

04 ಸೆಪ್ಟಂಬರ್ 2024ರ ಚಿನ್ನದ ಬೆಲೆ:

  1. 22 ಕ್ಯಾರೆಟ್ ಬಂಗಾರದ ಬೆಲೆ: ₹66,690 ಪ್ರತಿ 10 ಗ್ರಾಂ
  2. 24 ಕ್ಯಾರೆಟ್ ಬಂಗಾರದ ಬೆಲೆ: ₹72,760 ಪ್ರತಿ 10 ಗ್ರಾಂ
  3. 18 ಕ್ಯಾರೆಟ್ ಬಂಗಾರದ ಬೆಲೆ: ₹54,560 ಪ್ರತಿ 10 ಗ್ರಾಂ