Today Gold Rate: ಗಣೇಶ ಹಬ್ಬಕ್ಕೆ ಚಿನ್ನದ ಬೆಲೆ ಬಂಪರ್ ಕುಸಿತ.! ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!
Karnataka Today Gold Rate: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಬಂಗಾರ ಖರೀದಿಸಲು ಕಾದು ಕುಳಿತ ಜನರಿಗೆ ಗಣೇಶ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್ ನೀಡಿದೆ. ಯಾಕೆಂದರೆ ಬಂಗಾರದ ಬೆಲೆ ಇಂದು ಭರ್ಜರಿ ಕುಸಿತ ಕಂಡಿದೆ, ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟು ಇದೆ ಎಂಬುದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಿದೆ ಆದ್ದರಿಂದ ಸಂಪೂರ್ಣ ಓದಿ.
ದೇಶದ ಬಜೆಟ್ ನಂತರ ಚಿನ್ನದ ಬೆಲೆ ಬಂಪರ್ ಕುಸಿತವನ್ನು ಕಾಣುತ್ತಲೇ ಬಂದಿದೆ, ಹಾಗಾಗಿ ಬಂಗಾರ ಖರೀದಿಸುವ ಜನರಿಗೆ ಬಂಪರ್ ಸಿಹಿ ಸುದ್ದಿಯಾಗಿದೆ. ಚಿನ್ನವನ್ನು ಶುಭ ಕಾರ್ಯಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಸತತವಾಗಿ ಬಂಗಾರದ ಬೆಲೆ ಸಾಕಷ್ಟು ಕುಸಿತವನ್ನು ಕಂಡಿದ್ದು ಇಂದು ಗಣೇಶ ಹಬ್ಬಕ್ಕೆ ಬಂಪರ್ ಕುಸಿತವನ್ನು ಕಂಡು ಜನರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಇವತ್ತಿನ ಬಂಗಾರದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಿದೆ.
ಬಂಗಾರವನ್ನು ಹೆಚ್ಚಾಗಿ ಮಹಿಳೆಯರು ಶುಭ ಕಾರ್ಯಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಮತ್ತು ಬಂಗಾರ ಒಂದು ಶ್ರೀಮಂತಿಕೆ ಸಂಕೇತವಾಗಿದೆ. ಸಾಕಷ್ಟು ಜನರು ಚಿನ್ನದ ಮೇಲೆ ಹೂಡಿಕೆ ಸಹ ಮಾಡುತ್ತಾರೆ.
07 ಸೆಪ್ಟಂಬರ್ 2024ರ ಬಂಗಾರದ ಬೆಲೆ:
- ಪ್ರತಿ 10 ಗ್ರಾಂ 22 ಕ್ಯಾರೆಟ್ ಬಂಗಾರದ ಬೆಲೆ: ₹66,800
- ಪ್ರತಿ 10 ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ: ₹72,870
- ಪ್ರತಿ 10 ಗ್ರಾಂ 18 ಕ್ಯಾರೆಟ್ ಬಂಗಾರದ ಬೆಲೆ: ₹54,660
ಗಣೇಶ ಹಬ್ಬದಂದು ಬಂಗಾರ ಖರೀದಿಸುವವರಿಗೆ ಇದೊಂದು ಭರ್ಜರಿ ಸುದ್ದಿಯಾಗಿದೆ ತಕ್ಷಣವೇ ಬಂಗಾರವನ್ನು ಖರೀದಿಸಿ, ಈ ಬೆಲೆ ದಿನೇ ದಿನೇ ಏರಿಕೆ ಅಥವಾ ಇಳಿಕೆ ಆಗುತ್ತದೆ.