Svanidhi Yojana: ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ರೆ ಸಾಕು.! ಕೇವಲ 2 ನಿಮಿಷಗಳಲ್ಲಿ ₹50 ಸಾವಿರ ವರೆಗೆ ಸಾಲ ಸಿಗುತ್ತದೆ! ಬೇಗನೆ ಅರ್ಜಿ ಸಲ್ಲಿಸಿ

Svanidhi Yojana: ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ರೆ ಸಾಕು.! ಕೇವಲ 2 ನಿಮಿಷಗಳಲ್ಲಿ ₹50 ಸಾವಿರ ವರೆಗೆ ಸಾಲ ಸಿಗುತ್ತದೆ! ಬೇಗನೆ ಅರ್ಜಿ ಸಲ್ಲಿಸಿ

PM Svanidhi Yojana: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಸ್ವಾನಿಧಿ ಯೋಜನೆ ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿವಾಸ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತರಲಾಗಿದೆ. ಈ ಒಂದು ಯೋಜನೆ 2020ರಲ್ಲಿ ಪ್ರಾರಂಭವಾಗಿದ್ದು, ಈ ಒಂದು ಯೋಜನೆ ಮುಖ್ಯ ಉದ್ದೇಶ ಕೊರೋನಾ-19 ಸಣ್ಣ ವ್ಯಾಪಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳು ಹಣಕಾಸಿನಿಂದ ಅಥವಾ ಅಥವಾ ಆರ್ಥಿಕ ಸ್ಥಿತಿಯನ್ನು ಸಹಾಯ ಮಾಡಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸುತ್ತದೆ ಮತ್ತು ಅವರ ಜೀವನಕ್ಕೆ ಪ್ರಮುಖ ಸಹಾಯಗಳನ್ನು ಮಾಡುತ್ತದೆ.

ಸ್ವಾನಿಧಿ ಯೋಜನೆ ಮೂಲಕ ಬಡತನದ ಸಣ್ಣ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಮುಂದುವರಿಸಲು ಸಹಾಯಕವಾಗುತ್ತದೆ ಮತ್ತು ಅವರ ಆರ್ಥಿಕತೆ ಜೀವನವನ್ನು ಸಾಗಿಸುತ್ತೇನೆ. ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳು, ಇತರ ಸಣ್ಣ ವ್ಯಾಪಾರಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸುತ್ತದೆ. ಈಗ ಈ ಸಾಲವನ್ನು ಕಡಿಮೆ ಕಂತುಗಳಲ್ಲಿ ಮರುಪಾವತಿ ಮಾಡಬಹುದು, ಈ ರೀತಿಯಾದ ಯೋಜನೆಗಳು ಸಣ್ಣ ಸಣ್ಣ ವ್ಯಾಪಾರಿಗಳಿಗೆ ಸಹಾಯಕವಾಗಲು ತುಂಬಾ ಉಪಯೋಗವಾಗಿವೆ.

ಸ್ವಾನಿಧಿ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಯಾವುದೇ ಮೇಲಾದರೂ ಅಗತ್ಯವಿಲ್ಲ, ವ್ಯಾಪಾರಿಗಳಿಗೆ ಮೊದಲೇ ಹಂತದಲ್ಲಿ 10,000 ನೀಡಲಾಗುತ್ತದೆ, ಸರಿಯಾದ ಸಮಯಕ್ಕೆ ಈ ಸಾಲವನ್ನು ಮರುಪಾವತಿ ಮಾಡಿದರೆ ಎರಡನೇ ಹಂತದಲ್ಲಿ 20 ಸಾವಿರ ವರೆಗೆ ಸಾಲವನ್ನು ನೀಡುತ್ತದೆ ಮತ್ತೆ ಮೂರನೇ ಹಂತದಲ್ಲಿ 50,000 ವರೆಗೆ ಸಾಲವನ್ನು ನೀಡುತ್ತದೆ. ತನ್ನ ವ್ಯಾಪಾರಿಗಳಿಗೆ ಈ ಒಂದು ಯೋಜನೆ ಸಹಾಯಕವಾಗಲು ವಿನ್ಯಾಸಗೊಳಿಸಲಾಗಿದೆ, ಈ ಒಂದು ಯೋಜನೆ ಉಪಯೋಗ ಪಡೆದುಕೊಳ್ಳಲು ಆಧಾರ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತದೆ.

ಸ್ವಾನಿಧಿ ಯೋಜನೆ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು?

  • ಈ ಹಿಂದೆ ಯಾರೂ ಸಾಲವನ್ನು ಪಡೆದು ಮರುಪಾವತಿಯನ್ನು ಮಾಡಿದವರು ಸಾಲವನ್ನು ಪಡೆಯುವಂತಿಲ್ಲ.
  • ಈ ಒಂದು ಯೋಜನೆ ಸಾಲವನ್ನು ಪಡೆಯಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 60 ವರ್ಷವನ್ನು ಮೀರಿರಬಾರದು.
  • ಹೆಚ್ಚುವರಿ ಆಗಿ ಯಾವುದೇ ಯೋಜನೆಗಳಿಂದ ಸಾಲವನ್ನು ಪಡೆದಿರಬಾರದು.
  • ಒಮ್ಮೆ ಸಾಲ ಸಿಕ್ಕರೆ ಕಡಿಮೆ ಬಡ್ಡಿ ದರದಲ್ಲಿ ಮರುಪಾವತಿ ಮಾಡಬಹುದು.

ಸ್ವಾನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಒಂದು ಯೋಜನೆ ಅಡಿಯ ಸಾಲವನ್ನು ಪಡೆಯಲು ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು. ಬ್ಯಾಂಕ್ ಅರ್ಜಿದಾರರ ಅರ್ಹತೆಗಳನ್ನು ಪರಿಶೀಲಿಸಿ ಸಾಲವನ್ನು ನೀಡುತ್ತದೆ. ಈ ಒಂದು ಯೋಜನೆ ಸಾಲ ಸಣ್ಣ ವ್ಯಾಪಾರಿಗಳಿಗೆ ಬಹಳ ಸಹಾಯಕವಾಗಿದೆ, ಒಂದು ಯೋಜನೆಯಿಂದ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಮುಂದುವರಿಯಲು ಒಂದು ಅವಕಾಶವಾಗಿದೆ.

ಸ್ವಾನಿಧಿ ಯೋಜನೆ ಸಣ್ಣ ವ್ಯಾಪಾರಗಳನ್ನು ಪ್ರೋತ್ಸಾಹಿಸಲು ಸಹಾಯಕವಾಗಿದೆ, ದೇಶದ ಆರ್ಥಿಕ ಅಭಿವೃದ್ಧಿ ಹೊಸ ಮಾರ್ಗವನ್ನು ತೆರೆಯುತ್ತದೆ. ಸಣ್ಣ ವ್ಯಾಪಾರಿಗಳಿಗೆ ಈ ಒಂದು ಯೋಜನೆ ಮೂಲಕ ವ್ಯಾಪಾರ ಮಾಡಲು ಸಹಾಯಕವಾದಷ್ಟು ಸಾಲ ಸಿಗುತ್ತದೆ. ತಮ್ಮ ಕುಟುಂಬಗಳಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಈ ಒಂದು ಯೋಜನೆ ಸಹಾಯಕವಾಗಿದೆ.

Leave a Comment