RTO New Rules: ಕಾರು, ಬೈಕ್ ಮಾಲೀಕರಿಗೆ ಹೊಸ ರೂಲ್ಸ್.! ಪಾಲನೆ ಮಾಡಿಲ್ಲ ಅಂದ್ರೆ ₹2,000 ದಂಡ ಬೀಳುತ್ತದೆ!

RTO New Rules: ಕಾರು, ಬೈಕ್ ಮಾಲೀಕರಿಗೆ ಹೊಸ ರೂಲ್ಸ್.! ಪಾಲನೆ ಮಾಡಿಲ್ಲ ಅಂದ್ರೆ ₹2,000 ದಂಡ ಬೀಳುತ್ತದೆ!

RTO New Rules: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಎಲ್ಲ ಕಡೆ ರಸ್ತೆ ಅಪಘಾತವು ಹೆಚ್ಚಾಗುತ್ತಿದ್ದು, ರಸ್ತೆ ಸಂಚಾರ ಎಷ್ಟೇ ಕಠಿಣವಾಗಿದ್ದರು ಅಪಘಾತಗಳ ಕಾಟ ತಪ್ಪಿದ್ದಲ್ಲ. ಮತ್ತು ಟ್ರಾಫಿಕ್ ಜಾಮ್ ಕೂಡ ಕಡಿಮೆ ಆಗಿಲ್ಲ, ಟ್ರಾಫಿಕ್ ಪೊಲೀಸರು ಹೊಸ ರೂಲ್ಸ್ ಗಳ ಪಾಲನೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನ ಮಾಲೀಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲಾಂದ್ರೆ ನಿಮಗೆ ದಂಡ ಬೀಳುವುದು ಕಡ್ಡಾಯವಾಗಿರುತ್ತದೆ.

ಟ್ರಾಫಿಕ್ ಪೊಲೀಸರು ಪ್ರಯಾಣದ ಸಮಯದಲ್ಲಿ ಯಾವುದೇ ಅಪಘಾತಗಳು ಆಗದಂತೆ ತಡಿಯಲು ಟ್ರಾಫಿಕ್ ಪೊಲೀಸರು ಹಲವಾರು ಗಳನ್ನು ಜಾರಿಗೆ ತಂದಿದ್ದಾರ, ಈಗ ವಾಹನದ ವೇಗ ನಿಯಮದ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದಾರೆ ಟ್ರಾಫಿಕ್ ಪೊಲೀಸರು, ವಾಹನ ಸವಾರರು ರೋಡಿಗೆ ಇಳಿಯುವ ಮುನ್ನಡೆ ಈ ಒಂದು ರೂಲ್ಸ್ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ.

ಹೊಸ ನಿಯಮ ಆಗಸ್ಟ್ 10 ರಿಂದ ಜಾರಿಗೆ ಬರಲಿದೆ?

ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ನಲ್ಲಿ ಅತಿಯಾದ ವೇಗದಿಂದ ಪೊಲೀಸರಿಗೆ ದೊಡ್ಡ ಚಿಂತೆಯಾಗಿದೆ, ಈ ಒಂದು ವೇಗ ಹಲವಾರು ಅಪಘಾತಕ್ಕೆ ಕಾರಣವಾಗುತ್ತಿದೆ. ದಂಡ ವಿಧಿಸಿದರು ಕೆಲವರು ಕ್ಯಾಮೆರಾ ಕಂಡರೆ ವೇಗ ನಿಧಾನವಾಗಿ ಮಾಡುತ್ತಾರೆ ಮತ್ತು ವೇಗ ಹೆಚ್ಚು ಮಾಡುತ್ತಾರೆ, ಹೀಗಾಗಿ ಪೊಲೀಸರು ಈ ಆವ್ಯವಾಹಾರ ತಡೆಯಲು ಪೊಲೀಸರು ಒಂದು ದೊಡ್ಡ ತಂತ್ರವನ್ನೇ ಹೋಗಿದ್ದಾರೆ. 130 ಕಿ.ಮೀ.ಗಿಂತ ವೇಗದಲ್ಲಿ ವಾಹನ ಚಲಾಯಿಸುವುದು ನಿರ್ಲಕ್ಷ್ಯ ಮತ್ತು ಅತಿ ವೇಗವನ್ನು ನಿಯಂತ್ರಿಸುವುದನ್ನು ನಿರ್ಲಕ್ಷ ಎಂದು ಪರಿಗಣಿಸಲಾಗುತ್ತದೆ, ಎಂದು ಸಂಚಾರ ಇಲಾಖೆಯು ತಿಳಿಸಿದೆ ಮೇಲ್ಗಡೆ ನೀಡಿರುವ ನಿಯಮವನ್ನು ಪಾಲನೆ ಮಾಡಿಲ್ಲ ಅಂದರೆ ವಾಹನ ಮಾಲೀಕರ ಮೇಲೆ FIR ದಾಖಲಾಗುವುದು ಕಡ್ಡಾಯವಾಗಿ ಎಂದು ವಾಹನ ಮಾಲೀಕರಿಗೆ ಸಂಚಾರ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

Leave a Comment