Ration Card Update: ರೇಷನ್ ಕಾರ್ಡ್ ಹೊಂದಿದವರಿಗೆ ₹15000 ಬರುತ್ತದೆ.! ಬೇಗನೆ ಅರ್ಜಿ ಸಲ್ಲಿಸಿ ನೀವು ಹಣ ಪಡೆಯಿರಿ!
Pm vishwakarma Yojana: ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ, ಕೇಂದ್ರ ಸರ್ಕಾರವು ಸಾಕಷ್ಟು ಜನರಿಗೆ ಉಪಯೋಗ ವಾಗುವ ಯೋಜನೆಗಳನ್ನು ಮತ್ತು ರೈತರಿಗೆ ಆರ್ಥಿಕತೆ ಸಹಾಯಕ್ಕಾಗಿ ಹಣ ನೀಡುವ ಯೋಜನೆಗಳಾಗಿರಬಹುದು ಮತ್ತು ಇನ್ನಿತರ ಯೋಜನೆಗಳ ಮುಖಾಂತರ ಬಹಳಷ್ಟು ಸಹಾಯ ಮಾಡುತ್ತದೆ. ಅದೇ ರೀತಿಯಾಗಿ ನಿಮ್ಮ ಹತ್ತಿರ ಏನಾದರೂ ರೇಷನ್ ಕಾರ್ಡ್ ಇದ್ದರೆ ಅದರ ಮುಖಾಂತರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 15000 ವರೆಗೆ ಹಣವನ್ನು ಪಡೆದುಕೊಳ್ಳಿ. ಈ ಒಂದು ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ!
ಈ ಒಂದು ಯೋಜನೆ ಅಡಿಯಲ್ಲಿ, ಕೈಯಿಂದ ಕೆಲಸ ಮಾಡುವ ನಿರುದ್ಯೋಗಿಗಳಿಗೆ 7 ದಿನದ ಕೆಲಸ ಒದಗಿಸುವ ಮೂಲಕ 15000 ಸಾವಿರ ಹಣವನ್ನು ನೀಡುತ್ತದೆ. 3 ಲಕ್ಷ ರೂಪಾಯಿವರೆಗೆ ಶೇ. 5ರ ಬಡ್ಡಿದರದ ಒಳಗೆ ಸಾಲ ಸೌಲಭ್ಯ ಕೂಡ ಸಿಗುತ್ತದೆ.
15 ಸಾವಿರ ಉಚಿತವಾಗಿ ಪಡೆಯಿರಿ?
ಉದ್ಯೋಗಿಗಳ ವ್ಯಾಪಾರಕ್ಕೆ ಸಂಬಂಧಿಸಿದ ಯಂತ್ರ ಅಥವಾ ಆಧುನಿಕ ಉಪಕರಣಗಳ ಖರೀದಿಗಾಗಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸದ ಫಲಾನುಭವಿಗಳಿಗೆ 15000 ಹಣ ಈ ಒಂದು ಯೋಜನೆ ಅಡಿಯಲ್ಲಿ ಸಿಗುತ್ತದೆ. ಆದ್ದರಿಂದ ಅವರು ಪಿಎಂ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸಿ 15000 ಹಣವನ್ನು ಪಡೆಯಿರಿ ಎಂದು ಹೇಳಿದ್ದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸುವ ದಾಖಲೆಗಳು?
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಉದ್ಯೋಗ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಅರ್ಜಿದಾರರ ಫೋಟೋ
- ಮೊಬೈಲ್ ಸಂಖ್ಯೆ
ಮೇಲೆ ನೀಡಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ 15,000 ಹಣವನ್ನು ಪಡೆಯಬಹುದು, ಅದರ ಜೊತೆಗೆ ನೀವು 3 ಲಕ್ಷದವರೆಗೆ ಸಹಾಯಧನ ಸಹ ಪಡೆಯಬಹುದು.