Ration Card: 6 ತಿಂಗಳಿಂದ ರೇಶನ್ ಪಡೆಯದ ಕುಟುಂಬಗಳ ರೇಷನ್ ಕಾರ್ಡ್ ಬಂದ್.! ಇಲ್ಲಿದೆ ಸಂಪೂರ್ಣ ಮಾಹಿತಿ ನೋಡಿ!

Ration Card: 6 ತಿಂಗಳಿಂದ ರೇಶನ್ ಪಡೆಯದ ಕುಟುಂಬಗಳ ರೇಷನ್ ಕಾರ್ಡ್ ಬಂದ್.! ಇಲ್ಲಿದೆ ಸಂಪೂರ್ಣ ಮಾಹಿತಿ ನೋಡಿ!

Ration Card: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದವರ ಪೈಕಿ ಹೆಚ್ಚಾಗಿದ್ದು, ಅಂತವರನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಂತವರನ್ನು ಗುರುತಿಸಿ ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದ್ದು ಅಂತವರು ಆದಾಯ ತೆರಿಗೆದಾರರು ಮತ್ತು ಕುಟುಂಬದಲ್ಲಿ ಸರ್ಕಾರಿ ನೌಕರರು ಇನ್ನಿತರ ಅರ್ಹತೆಯನ್ನು ಹೊಂದಿಲ್ಲದವರು ಪಡೆದುಕೊಂಡವರನ್ನು ಗುರುತಿಸಿ ರೇಷನ್ ಕಾರ್ಡ್ ರದ್ದು ಮಾಡುವ ವ್ಯವಸ್ಥೆ ಪ್ರಾರಂಭಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಯನ್ನು ಕೆಳಗಡೆ ನೀಡಿದೆ ಸಂಪೂರ್ಣವಾಗಿ ಓದಿ.

ರಾಜ್ಯ ಸರ್ಕಾರ ಅನರ್ಹ ರೇಷನ್ ಕಾರ್ಡ್ ರದ್ದುಪಡಿಸಲು ಮುಂದಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಾರ ಸಾಕಷ್ಟು ಜಿಲ್ಲೆಗಳಲ್ಲಿ ಅನರ್ಹ ಅಕ್ರಮ ರೇಷನ್ ಕಾರ್ಡ್ ಸಾಕಷ್ಟು ಪತ್ತೆಯಾಗಿದ್ದು. 6 ತಿಂಗಳಿನಿಂದ ಯಾವುದೇ ರೇಷನ್ ಪಡೆಯದಿದ್ದವರು ಮತ್ತು ಆದಾಯ ತೆರಿಗೆ ಪಾವತಿದಾರರು ಹಾಗೂ ಇನ್ನಿತರ ರೇಷನ್ ಕಾರ್ಡ್ ನಿಯಮವನ್ನು ಉಲ್ಲಂಘಿಸಿ ಪಡೆದುಕೊಂಡವರನ್ನು ಹುಡುಕಿ ಗುರುತಿಸುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೇಲೆ ನೀಡಿರುವ ಅಂದರೆ ಆರು ತಿಂಗಳಿನಿಂದ ಯಾವುದೇ ರೇಷನ್ ಪಡೆಯದೆ ಯೋಜನೆಗಳಿಗಾಗಿ ಮಾತ್ರವೇ ರೇಷನ್ ಕಾರ್ಡ್ ಉಪಯೋಗಿಸುತ್ತಿದ್ದರೆ ಅಂತವರನ್ನು ಹುಡುಕಿ ರೇಷನ್ ಕಾರ್ಡ್ ರದ್ದುಗೊಳಿಸುವುದು ಅಷ್ಟೇ ಅಲ್ಲದೆ ಅವರಿಗೆ ದಂಡವನ್ನು ಇಳಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ.