Ration Card Big Update: ರೇಷನ್ ಕಾರ್ಡ್ ಹೊಂದಿದವರು ಕೂಡಲೇ ಈ ಕೆಲಸ ಮಾಡಿ.? ಇಲ್ಲಾಂದ್ರೆ ರೇಷನ್ ಸಿಗಲ್ಲ.!
Ration Card Big Update: ನಮಸ್ಕಾರ ಕನ್ನಡದ ಎಲ್ಲ ಜನತೆಗೆ ರೇಷನ್ ಕಾರ್ಡ್ ಎಷ್ಟು ಮುಖ್ಯವೆಂದರೆ, ಮನೆಯ ರೇಷನ್ ಹಿಡಿದು ರಾಜ್ಯದ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಈ ಒಂದು ರೇಷನ್ ಕಾರ್ಡ್ ಬೇಕೇ ಬೇಕು. ಹಾಗೆ ರೇಷನ್ ಕಾರ್ಡ್ ಹೊಂದಿದ ಫಲಾನುಭವಿಗಳು ಈ ಒಂದು ಕೆಲಸವನ್ನು ಅಗಸ್ಟ್ 31ರ ಒಳಗಾಗಿ ಮಾಡಿಸಬೇಕು ಇಲ್ಲ ಅಂದ್ರೆ ನಿಮಗೆ ಇನ್ನು ಮುಂದೆ ಯಾವುದೇ ಯೋಜನೆಯ ಸೌಲಭ್ಯ ಮತ್ತು ರೇಷನ್ ಕೂಡ ಸಿಗುವುದಿಲ್ಲ. ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ರೇಷನ್ ಕಾರ್ಡ್ ಈ ಕೆವೈಸಿ ಕಾರ್ಯವು ಮುಂದುವರೆದಿದ್ದು ಇನ್ನು ಯಾರು ಈ ಕೆವೈಸಿ ಮಾಡಿಲ್ಲ ನೋಡಿ ಅಂತವರು ಮಾಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮಾಹಿತಿಯನ್ನು ನೀಡಿದೆ.
ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಅಗಸ್ಟ್ 31ರ ಒಳಗಾಗಿ ಈ ಕೆವೈಸಿ ಮಾಡಿಸಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪನವರು ಎಲ್ಲರಿಗೂ ಹೇಳಿದ್ದಾರೆ.
ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸಲು ಬೇಕಾಗುವ ದಾಖಲೆಗಳು?
- ರೇಷನ್ ಕಾರ್ಡ್ ಒರಿಜಿನಲ್ ಪತ್ರ
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಕುಟುಂಬದ ಯಜಮಾನಿ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಕುಟುಂಬದ ಯಜಮಾನಿ ಎರಡು ಫೋಟೋ
ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ?
- ಮೊದಲು ಅಧಿಕೃತ ಪಿಡಿಎಸ್ ಪೋರ್ಟಲ್ ಗೆ ಭೇಟಿ ನೀಡಿ.
- ನಿಮ್ಮ ಸಕ್ರಿಯ ಆಧಾರ್ ಕಾರ್ಡ್ ಲಿಂಕ್ ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
- ನಂತರ ನಿಮ್ಮ ಆಧಾರ್ ಕಾರ್ಡಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆನ ನಮೂದಿಸಿ.
- ಸಲ್ಲಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ಸರಿಯಾಗಿ ನಮೂದಿಸಿ.
ನಂತರದಲ್ಲಿ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಮತ್ತು ಈ ಕೆವೈಸಿ ಕೆಲಸವು ಸಂಪೂರ್ಣವಾಗಿ ಪೂರ್ಣ ವಾಗುತ್ತದೆ, ಮತ್ತು ನಿಮ್ಮ ಹತ್ತಿರದ ಸ್ನೇಹಿತರಿಗೂ ಸಹ ಈ ಒಂದು ಮಾಹಿತಿಯನ್ನು ತಿಳಿಸಿ ಆಗಸ್ಟ್ 31ರ ಒಳಗಾಗಿ ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು.