Job News: ರೈಲ್ವೆ ಇಲಾಖೆಯಿಂದ 12ಸಾವಿರ TTE ಹುದ್ದೆಗಳಿಗೆ ನೇಮಕಾತಿ.! ಬೇಗನೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ!

Jobs

Job News: ರೈಲ್ವೆ ಇಲಾಖೆಯಿಂದ 12ಸಾವಿರ TTE ಹುದ್ದೆಗಳಿಗೆ ನೇಮಕಾತಿ.! ಬೇಗನೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ!

Railway TTE Recruitment 2024: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಉದ್ಯೋಗ ಸಿಗದೇ ಕುಳಿತುಕೊಂಡವರಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ಸಾಕಷ್ಟು ಉದ್ಯೋಗಾವಕಾಶವನ್ನು ನೀಡಲಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಹುದ್ದೆಗಳಿಗೆ ಜನರನ್ನು ಆಹ್ವಾನಿಸಿಕೊಳ್ಳಲು ಪ್ರಾರಂಭಿಸಿದೆ. ಈ ಒಂದು ಹುದ್ದೆಯ ಮಾಹಿತಿಯನ್ನು ಸಂಪೂರ್ಣವಾಗಿ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

ರೈಲ್ವೆ ನೇಮಕಾತಿ ಮಂಡಳಿ ಅವರು 11,250 ಹುದ್ದೆಗಳಿಗೆ ಅರ್ಜಿಯನ್ನು ನೇಮಿಸಲಿದ್ದಾರೆ ಎಂದು ಹೇಳಿದ್ದಾರೆ, ಒಂದು ಕಾರಣದಿಂದಾಗಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವವರು ಮತ್ತು ಕೆಲಸವನ್ನು ಹುಡುಕುವರು ಹಾಗೂ ಇತರರಿಗೆ ಇದು ಒಂದು ಹುದ್ದೆಗಳನ್ನು ಪಡೆಯಲು ನಿಜವಾಗಲೂ ಶ್ರಮಿಸುತ್ತಿದ್ದಾರೆ.

ಈ ಒಂದು ರೈಲ್ವೆ ಹುದ್ದೆಗಳ ಪ್ರಕಟಣೆಯು ಇದೇ ತಿಂಗಳಿನಲ್ಲಿ ಹೊರಬರಲಿದೆ, ಅಂದರೆ ಮುಂದಿನ ತಿಂಗಳು ಸೆಪ್ಟಂಬರ್ ನಲ್ಲಿ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವುದೋ ಸ್ವಲ್ಪ ದೋಷದಿಂದ ಸ್ವಲ್ಪ ತಡವಾಗಿದೆ, ನೀವು ಇನ್ನು ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಮಂಡಳಿಯವರ indianrailways.gov.in ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಈ ಒಂದು ಹುದ್ದೆಯ ಅರ್ಹತೆಗಳು:

ನೀವು ಏನಾದರೂ ರೈಲ್ವೆ TC ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ, ನಿಮ್ಮಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷವನ್ನು ಮೀರಬಾರದು, ನೀವು ಎಸ್ಟಿ ಮತ್ತು ಎಸ್ಸಿ ಹಾಗೂ ಒಬಿಸಿ ಯವರಾಗಿದ್ದಲ್ಲಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು, ಈ ಒಂದು ಹುದ್ದೆಯ ಅಧಿಕೃತ ಪ್ರಕಟಿನಲ್ಲಿ ವಯಸ್ಸಿನ ಮಿತಿಯನ್ನು ತಿಳಿಸಲಾಗುವುದು.

ನೀವು ಭಾರತೀಯ ರೈಲ್ವೆ ಟಿಕೆಟ್ ಪರೀಕ್ಷೆಕರಾಗಿ ಕಾರ್ಯವನ್ನು ಪಡೆಯಲು, ನೀವು ಭಾರತೀಯ ಖಾಯಂ ನಿವಾಸಿ ಆಗಿರಬೇಕು, ನೀವು ಸರಿಯಾದ ಶಿಕ್ಷಣ ಮತ್ತು ವಯಸ್ಸನ್ನು ಹೊಂದಿರಬೇಕು, ನೀವು ಪ್ರೌಢಶಾಲೆಯೊಂದಿಗೆ ಕಾಲೇಜು ಪದವಿಯನ್ನು ಸಹ ಪಡೆದಿರಬೇಕು. ರೈಲ್ವೆ ನೇಮಕಾತಿ ಅಧಿಕೃತ ಪ್ರಕಟಣೆಯಲ್ಲಿ ನೀವು ಏನೇನು ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲಿ ನೀಡಲಾಗುತ್ತದೆ.

ಭಾರತೀಯ ರೈಲ್ವೆ ಟಿಕೆಟ್ ಪರೀಕ್ಷೆಕರಾಗಲು ಕೆಲವಷ್ಟು ದೈಹಿಕ ಸಾಮರ್ಥ್ಯಗಳನ್ನು ಹೊಂದಿರಬೇಕು, ಇದರ ಒಂದು ಅರ್ಥ ಅವರು ರೈಲ್ವೆ ನೇಮಕಾತಿ ಅಧಿಕೃತ ಮಾಹಿತಿಯ ಪ್ರಕಾರ ಅವರು ಸರಿಯಾದ ಎತ್ತರವನ್ನು ಹೊಂದಿರಬೇಕು. ಮತ್ತು ಅಭ್ಯರ್ಥಿಗಳಿಗೆ ವೈದಿಕ ತಪಾಸಣೆಯನ್ನು ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುವ, ಹಾಗೂ ಉತ್ತಮ ದೃಷ್ಟಿಯನ್ನು ಹೊಂದಿರಬೇಕು. ಇಲ್ಲಿ ನೀಡಿರುವ ಮಾಹಿತಿಗಳನ್ನು ಅವರು ಸಂಪೂರ್ಣವಾಗಿ ಹೊಂದಿದ್ದಲ್ಲಿ ಅವರು ಭಾರತೀಯ ರೈಲ್ವೆ ಟಿಕೆಟ್ ಪರೀಕ್ಷಕರಾಗಲು ಅರ್ಹತೆಯನ್ನು ಹೊಂದಿರುತ್ತಾರೆ, ಈ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 35,000 ವೇತನವನ್ನು ನೀಡಲಾಗುತ್ತದೆ. ಒಂದು ಹುದ್ದೆಗೆ ಯಾವ ರೀತಿಯ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಉದ್ಯೋಗ ಅಧಿಕೃತ ಪ್ರಕಟಣೆಯಲ್ಲಿ ಒದಗಿಸಲಾಗುವುದು, ಇದರ ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.

Leave a Reply

Your email address will not be published. Required fields are marked *