PhonePe Loan: 5 ನಿಮಿಷದಲ್ಲಿ ಫೋನ್ ಪೇ ಮೂಲಕ 2 ಲಕ್ಷದವರೆಗೆ ಸಾಲ ಪಡೆಯಿರಿ.! ಇಲ್ಲಿದೆ ಸಂಪೂರ್ಣ ಮಾಹಿತಿ ಬೇಗನೆ ಅರ್ಜಿ ಸಲ್ಲಿಸಿ!

News

PhonePe Loan: 5 ನಿಮಿಷದಲ್ಲಿ ಫೋನ್ ಪೇ ಮೂಲಕ 2 ಲಕ್ಷದವರೆಗೆ ಸಾಲ ಪಡೆಯಿರಿ.! ಇಲ್ಲಿದೆ ಸಂಪೂರ್ಣ ಮಾಹಿತಿ ಬೇಗನೆ ಅರ್ಜಿ ಸಲ್ಲಿಸಿ!

PhonePe Loan: ನಮಸ್ಕಾರ ಎಲ್ಲ ಕನ್ನಡದ ಜನತೆಗೆ, ಫೋನ್ ಪೇ ಮೂಲಕ ನೀವು ಐದು ನಿಮಿಷದಲ್ಲಿ ಎರಡು ಲಕ್ಷದವರೆಗೆ ಸಾಲವನ್ನು ಪಡೆಯಬಹುದು ಯಾವ ರೀತಿಯಾಗಿ ಸಾಲ ಪಡೆಯಬೇಕು ಎಂಬುದರ ಮಾಹಿತಿ ಒಂದು ಲೇಖನದಲ್ಲಿ ಸಂಪೂರ್ಣ ತಿಳಿಸಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

ನಿಮಗೆ ಯಾವುದು ಅಗತ್ಯಕ್ಕಾಗಿ ಹಣದ ಅವಶ್ಯಕತೆ ಇದ್ದಾಗ ನಿಮ್ಮ ಗೆಳೆಯರ ಹತ್ತಿರ ಸಾಲ ಪಡೆದರೆ ಅಲ್ಲಿ ನೀವು ಹೆಚ್ಚಿನ ಸಾಲವನ್ನು ನೀಡಬೇಕಾಗುತ್ತದೆ, ಮತ್ತು ನೀವು ಬ್ಯಾಂಕುಗಳಲ್ಲಿ ಪಡೆಯಲು ಹೋದರೆ ಬಹಳಷ್ಟು ಕಾಲಾವಕಾಶ ಕಳೆಯಬೇಕಾಗುತ್ತದೆ, ಆದ್ದರಿಂದ ನೀವು ಮೂಲಕ ಕೆಲವೇ ಸಮಯದಲ್ಲಿ ಎರಡು ಲಕ್ಷದವರೆಗೆ ಸಾಲವನ್ನು ಪಡೆಯಬಹುದು.

ಫೋನ್ ಪೇ ಸಾಲದ ಪ್ರಯೋಜನಗಳು.!

ಫೋನ್ ಪೇ ದಿಂದ ಸಾಲ ಪಡೆದುಕೊಳ್ಳುವವರಿಗೆ ಹಲವಾರು ಪ್ರಯೋಜನಗಳಿವೆ,

  1. ಎಲ್ಲೂ ಬ್ಯಾಂಕ್ ಗಳಿಗೆ ಸುತ್ತಾಡದೆ ನಿಮ್ಮ ಮೊಬೈಲ್ ಮೂಲಕವೇ ಸಾಲ ಪಡೆಯಬಹುದು.
  2. ನೀವು ಮರುಪಾವತಿ ಮಾಡುವುದು ತುಂಬಾ ಸುಲಭ.
  3. ಈ ವೈಯಕ್ತಿಕದಲ್ಲಿ ನಿಮ್ಮ ಅವಶ್ಯಕತೆ ಅನುಗುಣದಲ್ಲಿ ನೀವು ಆಯ್ಕೆ ಮಾಡಬಹುದು.

ಫೋನ್ ಪೇ ನಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರ?

ನೀವು ಫೋನ್ ಪೇ ನಿಂದ ವೈಯಕ್ತಿಕ ಸಾಲ ಪಡೆದರೆ ತಿಂಗಳಿಗೆ 1.33 ಶೇಕಡಾ ಬಡ್ಡಿದರವನ್ನು ಕಟ್ಟಬೇಕಾಗುತ್ತದೆ, ಅಂದರೆ ವರ್ಷಕ್ಕೆ 15.96 ಶೇಕಡಾ ಬಡ್ಡಿದರವನ್ನು ಕಟ್ಟಬೇಕಾಗುತ್ತದೆ. ನಿಮಗೆ ಹಣದ ಅವಶ್ಯಕತೆ ಬಹಳ ಇರುತ್ತದೆ, ಆದರೆ ನೀವು ಇಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದಾಗಿರುತ್ತದೆ.

ಫೋನ್ ಪೇ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ?

ಫೋನ್ ಪೇ ಮೂಲಕ ನೀವು ಸಾಲವನ್ನು ಪಡೆಯಬೇಕಾದರೆ ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಆಪ್ ಅನ್ನು ಓಪನ್ ಮಾಡಬೇಕಾಗುತ್ತದೆ. ಕೆಳಗಡೆ ನೀಡಿರುವ ಹಂತಗಳನ್ನು ಅನುಸರಿಸಬೇಕಾಗುತ್ತದೆ.

  • ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಅಪ್ ತೆರೆಯಿರಿ.
  • ಮುಖಪುಟದಲ್ಲಿ ಕೆಳಗಡೆ ಸ್ಕ್ರಾಲ್ ಮಾಡಿ ಅಲ್ಲಿ ನೀವು ಸಾಲ ಎಂಬ ಆಪ್ಷನ್ ಕಾಣುವೆರೀ ಅದರ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ಸಾಲ ಆಯ್ಕೆ ಮಾಡಿ.
  • ಅಲ್ಲಿ ನೀವು ಅರ್ಹತೆ ಹೊಂದಿರುವ ಮೊತ್ತವನ್ನು ತೋರಿಸುತ್ತದೆ ಮತ್ತು ನೀವು ಕೆಳಗಡೆ ಸ್ಕ್ರಾಲ್ ಮಾಡುವುದರಿಂದ ನಿಮ್ಮ ಮೊತವನ್ನು ಕೂಡ ಆಯ್ಕೆ ಮಾಡಬಹುದು.
  • ನಂತರದಲ್ಲಿ ಇಎಂಐ ಪ್ಲ್ಯಾನ್ ಗಳನ್ನು ಆಯ್ಕೆ ಮಾಡಿ, ಮುಂದುವರಿಸಿರಿ ಮೇಲೆ ಕ್ಲಿಕ್ ಮಾಡಿ.
  • ಕೇವಲ ಐದು ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಜಮಾ ಆಗುತ್ತದೆ.
  • ನೀವು ಪ್ರತಿ ತಿಂಗಳು ಮರು ಪ್ರಾವತಿ ಮಾಡುವ ಹಣವನ್ನು ಸಹ ಅಲ್ಲಿ ತೋರಿಸುತ್ತದೆ.

Leave a Reply

Your email address will not be published. Required fields are marked *