LPG Gas Cylinder: ಯಾವುದೇ ಸಬ್ಸಿಡಿ ಇಲ್ಲದೆ ಗ್ಯಾಸ್ ಸಿಲಿಂಡರ್ 499 ರೂಪಾಯಿಗೆ ಸಿಗುತ್ತದೆ.! ಬೇಗನೆ ಹೀಗೆ ಮಾಡಿದ್ರೆ ಸಾಕು!
LPG Gas Cylinder: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಈ ಒಂದು ಗ್ಯಾಸ್ ಸಿಲಿಂಡರ್ ನಿಂದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹೊಗೆಯಿಂದ ತಪ್ಪಿಸಲು ಈ ಒಂದು ಗ್ಯಾಸ್ ಸಿಲಿಂಡರ್ ಬಹಳ ಉಪಯುಕ್ತವಾಗಿದೆ. ಮತ್ತು ಮಹಿಳೆಯರ ಒಲೆ ಹೊಗೆಯಿಂದ ದೂರು ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಬಹಳ ಪಾತ್ರವನ್ನು ವಹಿಸಿದೆ. ಈ ಗ್ಯಾಸ್ ನ ಬೆಲೆ ಹೆಚ್ಚು ಮತ್ತು ಕಡಿಮೆ ಆಗದೆ ಸ್ಥಿರವಾಗಿ ಇದೆ, ಕೆಲವಷ್ಟು ಬೇರೆ ರಾಜ್ಯಗಳಲ್ಲಿ ಸಿಲಿಂಡರ್ ಗಳನ್ನು ಸಬ್ಸಿಡಿ ಮುಖಾಂತರ 500 ರೂಪಾಯಿಗೆ ಪಡೆದುಕೊಳ್ಳುತ್ತಿದ್ದಾರೆ. ಆದ್ರೆ ಯಾವುದೇ ಸಬ್ಸಿಡಿ ಇಲ್ಲದೆ ರಾಜ್ಯದ ಜನರು 449 ಗೆ ಸಿಲೆಂಡರ್ ನ ಪಡೆದುಕೊಳ್ಳಬಹುದು, ಇದರ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಸಂಪೂರ್ಣವಾಗಿ ಮಾಹಿತಿಯನ್ನು ಓದಿ.
ಹೆಚ್ಚಿನ ನಗರ ಪ್ರದೇಶಗಳಲ್ಲಿ 14 ಕೆಜಿ ಗ್ಯಾಸ್ ನ ಬೆಲೆ 850 ರೂಪಾಯಿ ಇದೆ ಮತ್ತು ಈ ಗ್ಯಾಸ್ ನೊಂದಿಗೆ ಕೆಲವಷ್ಟು ಸಬ್ಸಿಡಿಗಳನ್ನು ನೀಡಿ ಗ್ಯಾಸ್ ಅನ್ನು ಕೇವಲ 500 ರೂಪಾಯಿಗೆ ಪಡೆದುಕೊಳ್ಳಬಹುದಾಗಿದೆ. ಆದ್ರೆ ಕೇಂದ್ರ ಸರ್ಕಾರ ಮೂರು ವರ್ಷಕ್ಕೊಮ್ಮೆ ಉಚಿತವಾಗಿ ಒಂದು ಗ್ಯಾಸ್ ಸಿಲಿಂಡರ್ ನೀಡುತ್ತದೆ ಎಂದು ಹೇಳಿದ್ದರು ಆದರೆ ಇದುವರೆಗೂ ಯಾವುದೇ ಗ್ಯಾಸ್ ಸಿಲಿಂಡರನ್ನು ಉಚಿತವಾಗಿ ಕೊಟ್ಟಿಲ್ಲ.
850 ರೂಪಾಯಿ ಬೆಲೆ ನೀಡಿ ಗ್ಯಾಸ್ ಗಳನ್ನು ಕೊಂಡುಕೊಳ್ಳಲು ಜನರಿಗೆ ಕಷ್ಟವಾಗುತ್ತಿದೆ, ಕಡಿಮೆ ಬೆಲೆಗಳಿಗೆ ಗ್ಯಾಸ್ ಸಿಲಿಂಡರ್ ಸಿಕ್ಕರೆ ಜನರಿಗೆ ತುಂಬಾ ಸಹಾಯಕವಾಗುತ್ತದೆ ಎಂದು ಭಾವಿಸುತಿದ್ದಾರೆ. ಅಂತವರಿಗಾಗಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದು ಇಂತ ಜನರ ಬಳಿ ಗ್ಯಾಸ್ ಸಿಲಿಂಡರ್ ಕೇವಲ 499 ರೂಪಾಯಿಗೆ ಸಿಗುತ್ತಿವೆ.
ಯಾರಿಗೂ ತಿಳಿಯದ ಹಾಗೆ ಕೇವಲ 499 ರೂಪಾಯಿಗೆ ಜಾಸ್ತಿ ಸಿಲಿಂಡರ್ ಮಾರಾಟ ಮಾಡುವ ಜನರು ಹುಟ್ಟಿಕೊಂಡಿದ್ದಾರೆ, ಇದರಲ್ಲಿ ಕೆಲವಷ್ಟು ಜನರು ಮೋಸ ಹೋಗುತ್ತಿದ್ದಾರೆ ಯಾಕೆಂದರೆ ಈ ಗ್ಯಾಸ್ ತೂಕ ಕೇವಲ 10 ಕೆಜಿಗಿಂತ ಒಳಗಡೆ ಎಂದು ವರದಿಗಳು ತಿಳಿಸಿವೆ. ಸಿಲಿಂಡರ್ ಗ್ಯಾಸ್ ಗಳನ್ನು ತೂಕ ಮಾಡಲು ಈ ಒಂದು ಜನರು ಬಿಡುವುದಿಲ್ಲ ಗ್ಯಾಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಜನರಿಗೆ ಹೆಚ್ಚಿನ ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದಾರೆ.
ಇಂತಹ ವಂಚನೆ ಅಥವಾ ಮೋಸದಿಂದ ಜನರನ್ನು ತಪ್ಪಿಸಲು ಏಜೆನ್ಸಿಗಳು ಗ್ಯಾಸ್ ಕಾಂಪೋಸಿಟ್ ಗ್ಯಾಸ್ ಗಳನ್ನು ಪರಿಚಯಿಸಿದೆ. ಇವುಗಳ ಬೆಲೆ ರೂ.350 ಇಂದ ಪ್ರಾರಂಭವಾಗುತ್ತಿದ್ದು, ಈ ಸಿಲಿಂಡರ್ ನಲ್ಲಿ ಸ್ಟವ್ ಜೊತೆಗೆ ಗ್ಯಾಸ್ ಸಿಲಿಂಡರ್ ಸಹ ಸಿಗುತ್ತದೆ. ಹೆಚ್ಚಿನ ಮೊತ್ತದ ಗ್ಯಾಸ್ ಸಿಲಿಂಡರ್ ಖರೀದಿಸಲು ಆಗದೆ ಇರುವವರು, ಈ ಒಂದು ಕಡಿಮೆ ಬೆಲೆಯ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.