KSRTC ಯಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್.! ರಾಜ್ಯದಾದ್ಯಂತ ಹೊಸ ನಿಯಮ ಜಾರಿ!

KSRTC ಯಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್.! ರಾಜ್ಯದಾದ್ಯಂತ ಹೊಸ ನಿಯಮ ಜಾರಿ!

KSRTC New Rules: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಇತ್ತೀಚಿಗೆ ನಮ್ಮ ದೇಶದಲ್ಲಿ ಆಗಿರಬಹುದು ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಂಬಾನೇ ಹೆಚ್ಚಳವಾಗಿದೆ ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ 5 ಯೋಜನೆಗಳನ್ನು ಜಾರಿಗೆ ತರಲಾಯಿತು. ಅದರಲ್ಲಿ ಒಂದಾದ ಶಕ್ತಿ ಯೋಜನೆ ಆಗಿದೆ ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತ ಬಸ್ ಸೇವೆಯನ್ನು ಪಡೆಯಲು ಸಹಾಯಕರವಾಗಿದೆ. ಈ ಯೋಜನೆಯಿಂದಾಗಿ ಮಹಿಳೆಯರ ವೆಚ್ಚ ಕರ್ಚು ಆಗುವುದಿಲ್ಲ ಮತ್ತು ತಮ್ಮ ಕೆಲಸಕ್ಕೆ ಹೋಗಲು ಉತ್ತಮವಾದ ಯೋಜನೆಯ ಸಹಾಯವಾಗಿದೆ.

ಈಗ ಅದರಲ್ಲಂತೂ ಬಸ್ಸುಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ, ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಿಂದ ಉಚಿತ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಸುವುದರಿಂದ ಬಸ್ಸುಗಳಲ್ಲಿ ಸಾಕಷ್ಟು ರಷ್ ಆಗುತ್ತಿದೆ ಮತ್ತು ಸೀಟುಗಳ ಕೊರತೆ ಉಂಟಾಗುತ್ತಿದೆ. ಇತ್ತೀಚಿಗೆ ಸಾರಿಗೆ ಸಂಚಾರ ಇಲಾಖೆಯು ಪ್ರಾಣಿಕರಿಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಬಹು ಮುಖ್ಯವಾಗಿ ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾಗುತ್ತದೆ ಆದ್ದರಿಂದ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.

ಬಸ್ ನಲ್ಲಿ ಪ್ರಯಾಣ ಮಾಡುವ ಮಹಿಳೆಯರು ಮತ್ತು ಪುರುಷರಿಗೆ ಹೊಸ ನಿಯಮ:

ನಾವು ಬಸ್ಸುಗಳಲ್ಲಿ ಪ್ರಯಾಣಿಸುವಾಗ ಶಬ್ದದ ತೊಂದರೆ ಅಂದರೆ ಜೋರಾಗಿ ಸಂಗೀತಗಳನ್ನು ಮೊಬೈಲ್ ನಲ್ಲಿ ಕೇಳುವುದು, ಯಾರೋ ಒಬ್ಬರ ಜೊತೆ ಗಲಾಟೆ ಮಾಡುವುದು, ವಿಡಿಯೋಗಳನ್ನು ಪ್ಲೇ ಮಾಡುವುದು ಇತರ ಪ್ರಯಾಣಿಕರಿಗೆ ತೊಂದರೆ ಮಾಡುವುದು ಮತ್ತು ಇನ್ನಿತರ ಮಾಹಿತಿಗಳ ಬಗ್ಗೆ ಉಲ್ಲಂಘನೆ ಮಾಡುವವರಿಗೆ ರಸ್ತೆ ಸಂಚಾರ ಸಾರಿಗೆ ನಿಗಮ ಇಲಾಖೆಯು ಇದೀಗ ಇಂಥವರಿಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ ಸಾರ್ವಜನಿಕ ವಸ್ತುಗಳಲ್ಲಿ ಯಾರೋ ಗಲಾಟೆ ಮಾಡುವುದು ಮತ್ತು ಜೋರಾಗಿ ಹಾಡುಗಳನ್ನು ಕೇಳುವುದು ಕಂಡಕ್ಟರ್ ಜೊತೆ ಅಥವಾ ಚಾಲಕರ ಜೊತೆ ಗಲಾಟೆ ಮಾಡುವುದು ಇನ್ನಿತರ ಆ ವ್ಯವಸ್ಥಿತ ಕಾರ್ಯಗಳನ್ನು ಮಾಡುವವರಿಗೆ ರಸ್ತೆ ಸಾರಿಗೆ ಸಂಚಾರ ನಿಗಮ ಇಲಾಖೆಯು ಯಾವ ಬೇಕಾದರೂ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ಎಚ್ಚರಿಕೆಯಿಂದ ಮಾಹಿತಿಯನ್ನು ನೀಡಿದೆ.

ಹೌದು ಬಸ್ಸುಗಳಲ್ಲಿ ಜೋರಾಗಿ ಹಾಡುಗಳನ್ನು ನುಡಿಸುವುದು ಮಾಡುವವರನ್ನು ಕೆಎಸ್ಆರ್ಟಿಸಿ ಬಸ್ ಅಥವಾ ಇನ್ನಿತರ ಸಾರಿಗೆ ಬಸ್ಸುಗಳಲ್ಲಿ ಈ ರೀತಿಯಾದ ಕಾರ್ಯಗಳನ್ನು ಮಾಡುವವರಿಗೆ, ಬಸ್ಸಿನ ಮೂಲಕ ಹೊರಗಡೆ ಹಾಕುವುದು ಅಥವಾ ಬಸ್ಸುಗಳನ್ನು ಯಾವುದೇ ಸಂಭಾಷಣೆ ಇಲ್ಲದೆ ತಕ್ಷಣವೇ ನಿಲ್ಲಿಸಬಹುದು ಎಂದು ಕಂಡಕ್ಟರ್ ಮತ್ತು ಚಾಲಕರಿಗೆ ತಿಳಿಸಲಾಗಿದೆ.

ಬಸ್ಸುಗಳಲ್ಲಿ ಸಂಗೀತವನ್ನು ಜೋರಾಗಿ ಕೇಳುವುದು ಮತ್ತು ವಿಡಿಯೋದಲ್ಲಿ ಕಠಿಣವಾದ ಹಾಡುಗಳನ್ನು ಜೋರಾಗಿ ಆಲಿಸುವುದು ಇಂಥ ನಿಯಮಗಳಿಗೆ ಕಾನೂನಿಂದ ವಿರುದ್ಧವಾಗಿದೆ. ಬಸ್ಸಿನಲ್ಲಿ ಸಾರ್ವಜನಿಕ ಸಾರಿಗೆ ಎಲ್ಲಿ ಸಂಗೀತವನ್ನು ಜೋರಾಗಿ ಕೇಳುವುದು ಮತ್ತು ಚಲನಚಿತ್ರವನ್ನು ವೀಕ್ಷಿಸಿ ಇನ್ನೊಬ್ಬ ಪ್ರಯಾಣಿಕರಿಗೆ ತೊಂದರೆ ಮಾಡುವಂತೆ ಇಲ್ಲ ಎಂದು ಸಾರಿಗೆ ಇಲಾಖೆಯು ತಿಳಿಸಿದೆ. ಮತ್ತು ಸಾರಿಗೆ ಸಂಸ್ಥೆಯ ಚಾಲಕ ಮತ್ತು ಕಂಡಕ್ಟರ್ ಗಳಿಗೆ ಈ ಮಾಹಿತಿಯನ್ನು ಬಹು ಮುಖ್ಯವಾಗಿ ನೀಡಿದೆ.

ಪ್ರಾಣಿಕರು ಕಂಡಕ್ಟರ್ ಅಥವಾ ಚಾಲಕರ ಮಾತು ಕೇಳದೆ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತವರನ್ನು ಕೂಡಲೇ ಬಸ್ಸಿನಿಂದ ಕೆಳಗೆ ಇಳಿಸಲು ಮತ್ತು ಚಾಲಕರಿಗೆ ಹಾಗೂ ಕಂಡಕ್ಟರ್ಗಳಿಗೆ ಹಕ್ಕಿದೆ. ಮತ್ತು ಅವರ ಪ್ರಯಾಣ ದರವನ್ನು ಮರುಪಾವತಿ ಮಾಡುವುದಿಲ್ಲ ಎಂದು ಸಾರಿಗೆ ಇಲಾಖೆ ಆದೇಶಿಸಿದೆ.

ಆದ್ದರಿಂದ ನೀವು ಬಸ್ಸುಗಳಲ್ಲಿ ಪ್ರಯಾಣಿಸುವಾಗ ಈ ಮೇಲಿರುವ ನಿಯಮಗಳನ್ನು ಪಾಲಿಸಿ ಇಲ್ಲ ಅಂದರೆ ನಿಮಗೆ ಕಠಿಣಾಕ್ರಮ ಅಥವಾ ಬಸ್ಸಿನಿಂದ ಕೆಳಗೆ ಇಳಿಸುವ ಕಾರ್ಯ ಕೂಡ ನಡೆಯಬಹುದು ಆದ್ದರಿಂದ ಬಸ್ಸಿನಲ್ಲಿ ಜಾಗೃಕತೆಯಿಂದ ಪ್ರಯಾಣಿಸಿ.

Leave a Comment