KSRTC New Rules: ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಇನ್ಮುಂದೆ ಹೊಸ ರೂಲ್ಸ್.! ನಾಳೆ ರಾಜ್ಯಾದ್ಯಂತ ಜಾರಿಯಾಗುತ್ತಿದೆ!
KSRTC New Rules: ನಮಸ್ಕಾರ ಕನ್ನಡದ ಎಲ್ಲಾ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಿಗೆ ಬಂದ ನಂತರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ, ಅದರಲ್ಲಿ ಒಂದು ಯೋಜನೆ ಶಕ್ತಿ ಯೋಜನೆ ಹಾಗಿದೆ ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಯಾವುದೇ ಶುಲ್ಕವಿಲ್ಲದೆ ರಾಜ್ಯದಲ್ಲಿ ಸಂಚಾರಿಸಬಹುದಾಗಿದೆ. ಇನ್ನು ಮುಂದೆ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಮತ್ತು ಪುರುಷರಿಗೂ ಹೊಸ ರೂಲ್ಸ್ ರಾಜ್ಯಾದ್ಯಂತ ಜಾರಿಯಾಗುತ್ತಿದೆ, ಈ ಒಂದು ಮಾಹಿತಿ ಕುರಿತು ಕೆಳಭಾಗದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಇತ್ತೀಚಿನ ದಿನಮಾನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾಕಷ್ಟು ಹೆಚ್ಚಳ ಆಗುತ್ತಿವೆ, ಒಂದು ಹಿನ್ನೆಲೆಯಿಂದಾಗಿ ಬಸ್ ಪ್ರಯಾಣಿಕರಗಾಗಿ ಉಚಿತ ಬಸ್ ಸೇವೆಯನ್ನು ಶಕ್ತಿ ಯೋಜನೆ ಮುಖಾಂತರ ನೀಡುತ್ತಿದೆ. ಒಂದು ಉಚಿತ ಬಸ್ ಪ್ರಯಾಣದಿಂದ ಬಸ್ಸಿನಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ ಮತ್ತು ಸೀಟುಗಳ ಸಮಸ್ಯೆ ಉಂಟಾಗಿದೆ.
ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ರಸ್ತೆ ಸಾರಿಗೆ ಸಂಚಾರ ಇಲಾಖೆಯು ಕೆಲವಷ್ಟು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಬಸ್ಸುಗಳಲ್ಲಿ ಫೋನ್ ಗಳ ಮುಖಾಂತರ ಜೋರಾಗಿ ಮಾತನಾಡುವುದು ಮತ್ತು ಸಂಗೀತ ಜೋರಾಗಿ ಕೇಳುವುದು, ಬಸ್ಸಿನಲ್ಲಿ ಗಲಾಟೆ ಮಾಡುವುದು, ಬಸ್ಸಿನಲ್ಲಿ ವಿಡಿಯೋ ಮಾಡುವುದು, ಮತ್ತು ಇನ್ನಿತರ ತೊಂದರೆಗಳನ್ನು ಉಂಟುಮಾಡುವುದು. ಈ ಸಮಸ್ಯೆಗಳನ್ನು ತಡೆಯುವ ಕೆಲವಷ್ಟು ನಿಯಮಗಳನ್ನು ಜಾರಿಗೆ ತರುತ್ತಿದೆ ಕರ್ನಾಟಕ ರಸ್ತೆ ಸಾರಿಗೆ ಸಂಚಾರ ಇಲಾಖೆ.
ಈ ನಿಯಮಗಳಂತೆ ಬಸ್ಸಿನಲ್ಲಿ ಶ್ರದ್ದೆ ಮಾಡುವಂತ ಪ್ರಯಾಣಿಕರನ್ನು ಕಂಡಕ್ಟರ್ ಅಥವಾ ಚಾಲಕನು ಎದುರಿಸುವ ಹಕ್ಕುಗಳನ್ನು ಪಡೆದಿದ್ದಾರೆ. ಮೇಲ್ಭಾಗದಲ್ಲಿ ನೀಡಿರ್ತಕ್ಕಂತ ನಿಯಮಗಳನ್ನು ಮೀರಿದಲ್ಲಿ ಬಸ್ಸಿನಿಂದ ಕೆಳಗಡೆ ಇಳಿಸಲಾಗುವುದು, ಒಂದು ಮಾಹಿತಿ ಜೊತೆಗೆ ಪ್ರಯಾಣದ ದರವನ್ನು ಮರಳಿ ಪಡೆಯುವಂತಿಲ್ಲ ಎಂದು ಸರಕಾರವು ಮಾಹಿತಿಯನ್ನು ನೀಡಿದೆ.
ಹಾಗಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲಾ ಮಹಿಳೆಯರು ಮತ್ತು ಪುರುಷರು ಈ ಮೇಲಿನ ನಿಯಮಗಳನ್ನು ಪಾಲಿಸಿ ಬಸ್ಸಿನಲ್ಲಿ ಶಾಂತಿಯತೆಯಿಂದ ಪ್ರಯಾಣ ಮಾಡಿ. ರಕ್ಷಿತ ಮತ್ತು ಶಾಂತಿ ಯತೆಯಿಂದ ಪ್ರಯಾಣ ಮಾಡುವ ಮೂಲಕ ಜಾಗೃತಿ ಕಾಪಾಡಿಕೊಳ್ಳೋಣ.