KSRTC: ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಗಂಡಸರಿಗೆ ಗುಡ್ ನ್ಯೂಸ್.! ಇಂದು ರಾಜ್ಯಾದ್ಯಂತ ಜಾರಿ, ಎಲ್ಲರೂ ತಿಳಿಯಲೇಬೇಕು!

News

KSRTC: ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಗಂಡಸರಿಗೆ ಗುಡ್ ನ್ಯೂಸ್.! ಇಂದು ರಾಜ್ಯಾದ್ಯಂತ ಜಾರಿ, ಎಲ್ಲರೂ ತಿಳಿಯಲೇಬೇಕು!

KSRTC: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರಾಜ್ಯದಲ್ಲಿ ಸಿದ್ದರಾಮಯ್ಯನ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಇವತ್ತಿಗೆ ಒಂದು ವರ್ಷ ಆಗಿದೆ. ಈ ಯೋಜನೆಗಳಿಂದಾಗಿ ರಾಜ್ಯದ ಹಲವಾರು ಜನರಿಗೆ ಸಾಕಷ್ಟು ಉಪಯುಕ್ತವಾಗಿದೆ ಮತ್ತು ಸಾಕಷ್ಟು ಜನರು ತಮಗೆ ಆದ ಉಪಯೋಗವನ್ನು ಸಹ ಹಂಚಿಕೊಂಡಿದ್ದಾರೆ. ಇಂಥ ಒಂದು ಸಂದರ್ಭದಲ್ಲಿ KSRTC ಬಸ್ ಪ್ರಯಾಣ ಮಾಡುವ ಎಲ್ಲ ರಾಜ್ಯದ ಜನರಿಗೆ ಸರ್ಕಾರದಿಂದ ಸಿಹಿ ಸುದ್ದಿಯನ್ನು ನೀಡಿದ್ದಾರೆ, ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಿದೆ ಆದ್ದರಿಂದ ಸಂಪೂರ್ಣ ಓದಿ.

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯದಲ್ಲಿನ ಮಹಿಳೆಯರಿಗೆ ಸಾಕಷ್ಟು ಉಪಯೋಗ ಆಗಿದೆ, ಈಗ ಎಲ್ಲ ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳು ಮತ್ತು ತಮ್ಮ ಕೆಲಸಗಳಿಗಾಗಿ ಬಸ್ನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಮತ್ತು ಮಕ್ಕಳು, ವಯಸ್ಸಾದ ಜನರು ಮತ್ತು ಇನ್ನಿತರ ಜನರು ಸಮಗ್ರ ಇಂಧನ ಉಳಿಸುವ ಕಾರ್ಯಕ್ರಮ ನಡೆಸಬೇಕೆಂದು. ಪುರುಷರಿಗೆ ಸಹ ಉಚಿತ ಬಸ್ ಪ್ರಯಾಣ ಒದಗಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಆದ ಸಿದ್ದರಾಮಯ್ಯನವರಿಗೆ ಸಾಕಷ್ಟು ದೂರು ನೀಡಿದ್ದಾರೆ.

ಬಸ್ ನಲ್ಲಿ ಪ್ರಯಾಣಿಸುವ ಎಲ್ಲ ಗಂಡಸರಿಗೆ ಗುಡ್ ನ್ಯೂಸ್:

ರಾಜ್ಯದಲ್ಲಿನ ಶಕ್ತಿ ಯೋಜನೆ ನಿಯಮದ ಪ್ರಕಾರ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ರಾಜ್ಯದ್ಯಂತ ಸಂಚರಿಸಬಹುದು, ಇದರಿಂದಾಗಿ ಬಸ್ ಗಳು ಸಾಕಷ್ಟು ರಷ್ ಆಗುತ್ತಿವೆ. ಬಸ್ಸಿನಲ್ಲಿ ಪ್ರಯಾಣಿಸುವ ಪುರುಷರು ಟಿಕೆಟ್ ದರ ಪಾವತಿಸಿ ಬಸ್ಸಿನಲ್ಲಿ ನಿತ್ಕೊಂಡು ಹೋಗಬೇಕಾಗಿದೆ, ಎಂದು ಸಿದ್ದರಾಮಯ್ಯನವರಿಗೆ ಸಾಕಷ್ಟು ಜನರು ಆಕ್ರೋಶಗೊಂಡು ದೂರವನ್ನು ನೀಡಿದ್ದಾರೆ. ಈ ಒಂದು ಮಾಹಿತಿಯಿಂದಾಗಿ ಕರ್ನಾಟಕ ರಾಜ್ಯ ಸರ್ಕಾರವು ಬಸ್ಸುಗಳಲ್ಲಿ ಶೇಕಡ 50ರಷ್ಟು ಪುರುಷರಿಗೆ ಮತ್ತು ಶೇಕಡ 50ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.