Google Pay Loan: ಕೇವಲ 5 ನಿಮಿಷದಲ್ಲಿ 2 ಲಕ್ಷದವರೆಗೆ ಸಾಲ ಪಡೆಯಿರಿ.! ಕೂಡಲೇ Google Play ಸಾಲಕ್ಕೆ ಅರ್ಜಿ ಸಲ್ಲಿಸಿ!
Google Pay Loan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಸಾಕಷ್ಟು ಜನರಿಗೆ ತಮ್ಮ ಹಣದ ಅಗತ್ಯ ಇದ್ದಾಗ ಸರಿಯಾದ ಸಮಯಕ್ಕೆ ಸಾಲ ಸಿಗುವುದಿಲ್ಲ, ಅಂತವರಿಗಾಗಿ ಗೂಗಲ್ ಪೇ ನಿಂದ ಸುಲಭವಾಗಿ 2 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ, ಇದು ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಪಡೆಯಬಹುದು. ಯಾವರೀತಿ ಗೂಗಲ್ ಪೇ ಮೂಲಕ ಸಾಲ ಪಡೆಯುವ ಮಾಹಿತಿಯನ್ನು ಸಂಪೂರ್ಣವಾಗಿ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
Google Pay ವೈಯಕ್ತಿಕ ಸಾಲ:
ನೀವು ಯಾವುದೇ ರೀತಿಯಾಗಿ ಸಾಲ ಪಡೆಯಲು ಬ್ಯಾಂಕಿಗೆ ಹೋಗುವ ಅವಶ್ಯಕತೆ ಇಲ್ಲ, ಮತ್ತು ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಮುಖಾಂತರ ನೀವು ಸಾಲವನ್ನು ಪಡೆಯಬಹುದು. ಸಾಲ ಪಡೆಯಲು ಅರ್ಹತೆಗಳೇನು ಮತ್ತು ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ.
Google Pay ವೈಯಕ್ತಿಕ ಸಾಲ ಪಡೆಯಲು ಅರ್ಹತೆಗಳು:
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
- ಅರ್ಜಿದಾರರ ವಯಸ್ಸು 21 ರಿಂದ 57 ವರ್ಷದ ಒಳಗಡೆ ಇರಬೇಕು.
- ನಿಮ್ಮ ಸಿಬಿಎಲ್ ಸ್ಕೋರ್ ಕನಿಷ್ಠ 600 ಇರಬೇಕು.
- ಇನ್ನು ಕೆಲವಷ್ಟು ಆದಾಯ ಮೂಲಗಳನ್ನು ಹೊಂದಿದೆ.
Google Pay ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಹೇಳಿಕೆ
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಅರ್ಜಿದಾರರ ಫೋಟೋ
Google Pay ವೈಯಕ್ತಿಕ ಸಾಲದ ಬಡ್ಡಿದರ:
ಗೂಗಲ್ ಪೇ ವೈಯಕ್ತಿಕ ಸಾಲದ ಬಡ್ಡಿದರವು ನಿಮ್ಮ ಸಿಬಿಎಲ್ ಸ್ಕೋರನ್ನು ಅವಲಂಬಿಸುತ್ತದೆ, ನಿಮ್ಮ ಸಿಬಿಎಲ್ ಸ್ಕೋರ್ 750ಕ್ಕಿಂತ ಹೆಚ್ಚು ಇದ್ದರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕುತ್ತದೆ. ನಿಮ್ಮ ಸ್ಕೋರ್ ಕಡಿಮೆ ಇದ್ದಲ್ಲಿ ನಿಮಗೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ದೊರಕುತ್ತದೆ.
Google Pay ವೈಯಕ್ತಿಕ ಸಾಲ ಪಡೆಯುವುದು ಹೇಗೆ:
- ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ, ನಂತರ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಖಾತೆ ರಚಿಸಿ.
- ಮುಂದಿನ ಹಂತದಲ್ಲಿ ನಿಮ್ಮ UPI ಕ್ರಿಯೇಟ್ ಮಾಡಿಕೊಂಡು, ವಯಕ್ತಿಕ ಸಾಲದ ಮೇಲೆ ಆಯ್ಕೆ ಆಯ್ಕೆ ಮಾಡಿಕೊಳ್ಳಿ.
- ಮುಂದೆ ನಿಮಗೆ ಅಲ್ಲಿ ಕೇಳಿರುವ ಎಲ್ಲಾ ಸಂಪೂರ್ಣ ದಾಖಲೆಗಳನ್ನು ನೀಡಿ ಅಥವಾ ಅಪ್ಲೋಡ್ ಮಾಡಿ.
- ಮುಂದಿನ ಹಂತದಲ್ಲಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಮಗೆ ಗೂಗಲ್ ಪೇಯಿಂದ ಸಾಲ ನೀಡುತ್ತಾರೆ.