Bank Loan: ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಹತ್ತು ನಿಮಿಷದಲ್ಲಿ 10ಲಕ್ಷ ರೂಪಾಯಿ ಸಾಲ ಸೌಲಭ್ಯ.!

Bank Loan: ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಹತ್ತು ನಿಮಿಷದಲ್ಲಿ 10ಲಕ್ಷ ರೂಪಾಯಿ ಸಾಲ ಸೌಲಭ್ಯ.!

HDFC Personal Loan: ನಮಸ್ಕಾರ ಎಲ್ಲ ಕನ್ನಡದ ಜನತೆಗೆ, ನೀವು ಏನಾದ್ರೂ ಹಣಕಾಸಿನ ಸಹಾಯಕ್ಕಾಗಿ ಬ್ಯಾಂಕನ್ನು ಸಂಪರ್ಕಿಸಿದರೆ, ವಿವಿಧ ಬ್ಯಾಂಕುಗಳು ಹಲವಾರು ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತದೆ. ಮಾನವನ ಜೀವನವು ಆನಿಶ್ಚಿತತೆಯಿಂದ ತುಂಬಿದೆ, ಸಮಸ್ಯೆಗಳು ಯಾವಾಗ ಬರುತ್ತದೆ ಎಂಬುದು ಹೇಳುವುದು ಕಷ್ಟ ವಿಶೇಷವಾಗಿ ಆರ್ಥಿಕ ಪರಿಸ್ಥಿತಿಯನ್ನು ಎಲ್ಲರೂ ಎದರಿಸುತ್ತಾರೆ.

ಅಂತ ಸಮಯದಲ್ಲಿ ನಾವು ಬ್ಯಾಂಕುಗಳಿಗೆ ಸಹಾಯಕ್ಕಾಗಿ ಭೇಟಿ ನೀಡುತ್ತೇವೆ, ಸಾಕಷ್ಟು ಬ್ಯಾಂಕುಗಳು ವಿವಿಧ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತವೆ.

ಕೇವಲ 10 ನಿಮಿಷದಲ್ಲಿ HDFC ಬ್ಯಾಂಕ್ ನಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ.?

ಹೌದು ಈಗ ಹಣಕಾಸಿನ ಸಂಬಂಧಪಟ್ಟಂತೆ ಎಲ್ಲಾ ಡಿಜಿಟಲ್ ಆಗಿರುವುದರಿಂದ ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ಹೆಚ್ಚು ಕಾಲ ಸಮಯ ಬೇಕಾಗಿಲ್ಲ.

ನಿಮ್ಮ ದಾಖಲೆಗಳು ಸರಿಯಾಗಿ ಇದ್ದಲ್ಲಿ ನೀವು ತಕ್ಷಣವೇ ಸಾಲವನ್ನು ಪಡೆಯಬಹುದು, ಪ್ರಮುಖವಾಗಿ ಉದ್ಯಮಿಗಳು HDFC ಬ್ಯಾಂಕ್ ಗಳಲ್ಲಿ ಹತ್ತು ನಿಮಿಷಗಳಲ್ಲಿ 10 ಲಕ್ಷದವರೆಗೆ ಸಾಲವನ್ನು ಸಹ ಪಡೆಯಬಹುದು. ಆದ್ರೆ ಈ ಸಾಲಗಳನ್ನು ಪಡೆಯಲು ಕೆಲವೊಂದು ನಿಯಮಗಳಿವೆ, ನೀವು ಅವುಗಳನ್ನು ಅನುಸರಣೆ ಮಾಡಿದರೆ ನೀವು ಕೂಡ ಸಾಲವನ್ನು ಪಡೆಯಬಹುದು.

HDFC ಬ್ಯಾಂಕ್ ಸಾಲದ ನಿಯಮಗಳು.!

  • ನೀವು ವೈಯಕ್ತಿಕ ಸಾಲ ಪಡೆಯಲು 21 ರಿಂದ 60 ವಯಸ್ಸಿನ ಒಳಗಾಗಿರಬೇಕು.
  • ಬಡ್ಡಿದರವು 10 ಇದರಿಂದ 14 ಪ್ರತಿಶತವಾಗಿರುತ್ತದೆ.
  • ಯಾವುದಾದರೂ ಕಂಪನಿಯಲ್ಲಿ ಎರಡು ವರ್ಷ ಉದ್ಯೋಗಿಯಾಗಿ ಕೆಲಸ ಮಾಡಿರುವ ಅನುಭವ ಇರಬೇಕು.
  • ನೌಕರರ ಕನಿಷ್ಠ ಮಾಸಿಕ ವೇತನ 15000 ಇರಬೇಕು.
  • ಅರ್ಜಿ ಸಲ್ಲಿಸಲು ಕನಿಷ್ಠ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಆಧಾರ್ ಕಾರ್ಡ್ ಮತ್ತು ಸ್ಯಾಲರಿ ಸ್ಲಿಪ್ ಇತ್ಯಾದಿಗಳು ಬೇಕು.

HDFC ಬ್ಯಾಂಕ್ ನಿಂದ ವಯಕ್ತಿಕ ಸಾಲ ಪಡೆಯುವುದು ಹೇಗೆ?

ನೀವು ಆಫ್ ಲೈನ್ ಲೋನ್ ಪಡೆಯಲು ಬಯಸಿದರೆ ಸಂಬಂಧಪಟ್ಟಂತ ದಾಖಲೆಗಳನ್ನು ಜೊತೆಗೆ HDFC ಬ್ಯಾಂಕ್ ಶಾಖೆಯಲ್ಲಿ ಆನ್ಲೈನ ಅಥವಾ ಆಫ್ಲೈನ್ ಲೋನ್ ಪಡೆಯಬಹುದು.

ನೀವು ಆನ್ಲೈನ್ ಸಾಲವನ್ನು ಪಡೆಯಲು ಬಯಸಿದ್ದಲ್ಲಿ HDFC ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಮೊಬೈಲ್ ನಲ್ಲಿ HDFC Bank ಅಪ್ಲಿಕೇಶನ್ ನವೀಕರಿಸಿ.

ಈಗ ಇಲ್ಲಿ ನೀವು ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು, ಪಕ್ರಿಯೆ ಪೂರ್ಣಗೊಂಡ ನಂತರದಲ್ಲಿ ನೀವು ನಿಮ್ಮ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆ ಒದಗಿಸುವ ಮೂಲಕ ನೀವು 10 ರಿಂದ 10 ಲಕ್ಷ ರೂಪಾಯಿ ಸಾಲವನ್ನು ಸಹ ಪಡೆಯಬಹುದು,

ಬಡ್ಡಿ ದರವನ್ನು 10 ರಿಂದ 14 ಶೇಕಡ ವರೆಗೆ ನಿಗದಿಪಡಿಸಲಾಗಿರುತ್ತದೆ, ಈ ಬಡ್ಡಿದರ ಕಾಲಕಾಲಕ್ಕೆ ಬದಲಾಗಬಹುದು ಮತ್ತು ಬಡ್ಡಿದರವನ್ನು ರೇಪೊ ದರವನ್ನು ಆಧರಿಸಿ ನಿಗದಿಪಡಿಸಲಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ HDFC ಬ್ಯಾಂಕಿಗೆ ಭೇಟಿ ನೀಡಿ. ಧನ್ಯವಾದಗಳು

Leave a Comment