Gruhalakshmi Yojana Payment: ಗೃಹಲಕ್ಷ್ಮಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್.! ಇಂದು ಖಾತೆಗೆ ₹4000 ಜಮಾ ಹೀಗೆ ಚೆಕ್ ಮಾಡಿ!
Gruhalakshmi Yojana Payment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಅದರಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಆಗಿದೆ ಈ ಒಂದ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೀಡಲಾಗುವುದು, ಒಂದು ಹಣದಿಂದ ಮಹಿಳೆಯರ ಆರ್ಥಿಕತೆ ಮತ್ತು ತಮ್ಮ ಕುಟುಂಬದ ವೆಚ್ಚವನ್ನು ನಿವಾರಿಸಲು ಸಹಾಯಕರವಾಗಿದೆ. ಮಹಿಳೆಯರು ಇಲ್ಲಿಯ ತನಕ 10 ಕಂತನ್ನು ತಮ್ಮದಾಗಿಸಿಕೊಂಡಿದ್ದಾರೆ ಇವಾಗ ಮುಂದಿನ ಕಂತಿಗಾಗಿ ಕಾಯುತ್ತಿದ್ದಾರೆ, ಅಂತವರಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಆ ಒಂದು ಮಾಹಿತಿಯ ಬಗ್ಗೆ ಒಂದು ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಕೆಲವಷ್ಟು ತಾಂತ್ರಿಕ ದೋಷದಿಂದ ಮಹಿಳೆಯರ ಖಾತೆಗೆ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಲು ತೊಂದರೆ ಆಗಿದೆ, ಆದ್ದರಿಂದ ಇಂದಿನಿಂದ ಜಮಾ ಆಗಲು ಪ್ರಾರಂಭ ಮಾಡಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡಲು ಹೊಸ ಲಿಂಕ್?
ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ಗೆ ಹೋಗಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ನವೀಕರಿಸಿ.
ನಂತರ ನಿಮ್ಮ ಆಧಾರದ ಸಂಖ್ಯೆಯನ್ನು ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ, ಅದನ್ನು ಸರಿಯಾಗಿ ನಮೂದಿಸಿ.
ಮುಂದಿನ ಹಂತದಲ್ಲಿ ನಿಮಗೆ 4 ಸಂಖ್ಯೆಯ ಎಂ ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ, ಕ್ರಿಯೇಟ್ ಮಾಡಿಕೊಂಡು ಮುಂದೆ ಕ್ಲಿಕ್ ಮಾಡಿ.
ನಂತರ ಪಾವತಿ ಸ್ಥಿತಿ ಆಯ್ಕೆ ಮಾಡಿಕೊಳ್ಳಿ ಅಲ್ಲಿ ನೀವು ಯಾವ ಯೋಜನೆಯಿಂದ ಹಣವನ್ನು ಪಡೆಯುತ್ತಿದ್ದರೆ ಎಲ್ಲ ಯೋಜನೆಗಳು ಬರುತ್ತವೆ, ಮತ್ತು ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೀವು ನಿಮಗೆ ಎಷ್ಟು ಹಣ ಡಿಬಿಟಿ ಆಗಿದೆ ಮತ್ತು ಯಾವ ದಿನಾಂಕಕ್ಕೆ ಆಗಿದೆ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ.