Gruhalakshmi Yojana: ಗೃಹಲಕ್ಷ್ಮಿ ₹4000 ಹಣ ಬಿಡುಗಡೆ.! ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ!
Gruhalakshmi Yojana: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಅಂದರೆ ರೂ. ₹4000 ಒಟ್ಟಿಗೆ ಗೃಹಲಕ್ಷ್ಮಿ ಮಹಿಳೆಯರಿಗೆ ಜಮಾ ಆಗಲು ಪ್ರಾರಂಭವಾಗಿದೆ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆ ಅಥವಾ ಬಂದಿಲ್ಲವೆಂದು ಚೆಕ್ ಮಾಡಲು ಸುಲಭವಾದ ವಿಧಾನವನ್ನು ಈ ಒಂದು ಕೆಳಭಾಗದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಹೌದು ಪ್ರತಿಯೊಬ್ಬ ಮಹಿಳೆಯರು ಆನ್ಲೈನ್ ನಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಯಾವ ರೀತಿಯಾಗಿ ಜಮಾ ಆಗಿದೆ ಮತ್ತು ಎಷ್ಟು ಜಮಾ ಆಗಿದೆ, ಎಂಬುದರ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಲು ಈ ಲೇಖನವನ್ನು ಅನುಸರಿಸಿ ಅದೇ ರೀತಿಯಾಗಿ ಇದೇ ತರದ ಮಾಹಿತಿಯಾಗಿ ನಮ್ಮ ಜಾಲತಾಣವನ್ನು ಸಹ ಅನುಸರಿಸಿ.
ಗೃಹಲಕ್ಷ್ಮಿ ಯೋಜನೆ ಪೇಮೆಂಟ್.!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅತಿ ಶೀಘ್ರದಲ್ಲೇ ಗೃಹಲಕ್ಷ್ಮಿ ಮಹಿಳೆಯರ ಖಾತೆಗೆ ಹಣವನ್ನು ಬಿಡುಗಡೆ ಮಾಡುತ್ತವೆ ಎಂದು ತಿಳಿಸಿದ್ದಾರೆ. ಅದೇ ರೀತಿಯಾಗಿ ಯಾವುದೇ ಮಹಿಳೆಯರು ಚಿಂತೆಯನ್ನು ಮಾಡಬೇಡಿ ಎಂದು ಸಹ ಹೇಳಿದ್ದಾರೆ. ಯಾವುದು ತಾಂತ್ರಿಕ ದೋಷದ ಸಮಸ್ಯೆಯಿಂದಾಗಿ ಎರಡು ತಿಂಗಳ ಹಣ ಬಂದಿಲ್ಲ ಅಂದರೆ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆ, 4,000 ಹಣ ಬಂದಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದ ಜೊತೆಗೆ ಸಂಪೂರ್ಣವಾದ ಮಾಹಿತಿಯನ್ನ ನೀಡಿದ್ದಾರೆ ಏನು ಎಂದರೆ ಪೆಂಡಿಂಗ್ ಇರುವ ಹಣವನ್ನು ಇನ್ನೂ ಕೆಲವೇ ದಿನದ ಒಳಗಾಗಿ ಮಹಿಳೆಯರ ಖಾತೆಗೆ 11ನೇ ಮತ್ತು 12ನೇ ಕಂತಿನ 4000 ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ 4000 ಹಣ ಬಿಡುಗಡೆ!
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕರ್ನಾಟಕದ ಎಲ್ಲ ಮಹಿಳೆಯರಿಗೆ ಗುಡ್ ನ್ಯೂಸ್ ಅನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ, ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಎಂದು ಸೋಶಿಯಲ್ ಮೀಡಿಯಾ ದಲ್ಲಿ ತುಂಬಾನೇ ಸುದ್ದಿ ಹರಿದಾಡಿ ಮಹಿಳೆಯರಿಗೆ ದೊಡ್ಡ ಆತಂಕವನ್ನು ಉಂಟು ಮಾಡಿದವು. ಮಹಿಳೆಯರೇ ಇನ್ನು ಮುಂದೆ ಚಿಂತೆ ಬಿಡಿ ಯಾಕೆ ಅಂದ್ರೆ ಗೃಹಲಕ್ಷ್ಮಿ ಎರಡು ತಿಂಗಳ ಹಣ ಮತ್ತು ಯಾವುದಾದರೂ ಪೆಂಡಿಂಗ್ ಇದ್ದಂತಹ ಹಣವನ್ನು ಕೂಡ ನಿಮ್ಮ ಖಾತೆಗೆ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ.
ಈ ದಿನದಂದು ಖಾತೆ ಬರಲಿದೆ ಗೃಹಲಕ್ಷ್ಮಿ ₹4000 ಹಣ?
ಈಗಾಗಲೇ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಇದ್ದಂತಹ ಹಣ ಮತ್ತು ಹನ್ನೊಂದು ಮತ್ತು 12ನೇ ಕಂತಿನ 4000 ಹಣವನ್ನು ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಪ್ರಾರಂಭ ಮಾಡಿದ್ದೇವೆ. ಹೌದು ನಿಮ್ಮ ಖಾತೆಗೆ ಎಷ್ಟು ಹಣ ಬಂದು ಜಮಾ ಆಗಿದೆ ಎಂದು ಚೆಕ್ ಮಾಡಿ ಕೊಳ್ಳಲು ಕೆಳಗೆ ನೀಡಿರುವ ವಿಧಾನವನ್ನು ಪಾಲನೆ ಮಾಡಿ.
ಗೃಹಲಕ್ಷ್ಮಿ ಹಣ ಚೆಕ್ ಮಾಡುವ ವಿಧಾನ?
- ಮೊದಲನೇದಾಗಿ ನಿಮ್ಮ ಮೊಬೈಲ್ ನಲ್ಲಿ DBT ಕರ್ನಾಟಕ ಅಪ್ಲಿಕೇಶನ್ ಅನ್ನು ತೆರೆಯಿರಿ.
- ನಂತರದಲ್ಲಿ ಅಪ್ಲಿಕೇಶನ್ ಓಪನ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ.
- ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ, ಓಟಿಪಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.
- ನಂತರದಲ್ಲಿ ನಾಲ್ಕು ಸಂಖ್ಯೆಯ ಎಂ ಪಿನ್ ಕ್ರಿಯೇಟ್ ಮಾಡಿಕೊಳ್ಳಿ.
- ನಂತರದಲ್ಲಿ ಸಂಪೂರ್ಣವಾಗಿ ಅಪ್ಲಿಕೇಶನ್ ಓಪನ್ ಆಗುತ್ತದೆ ಅಲ್ಲಿ ನೀವು ಪಾವತಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಎಲ್ಲ ಯೋಜನೆಗಳ ಹಣ ಜಮಾ ಆಗಿರುವ ಮಾಹಿತಿಯನ್ನು ಪಡೆಯಬಹುದು.