Google Pay Loan: ಗೂಗಲ್ ಪೇ ನಿಂದ 10 ಸಾವಿರದಿಂದ 8 ಲಕ್ಷದವರೆಗೆ ಸಾಲ ಪಡೆಯಿರಿ.! ಬೇಗನೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ!
Google Pay Loan: ನಮಸ್ಕಾರ ಎಲ್ಲ ಕನ್ನಡದ ಜನತೆಗೆ, ನಿಮ್ಮ ವ್ಯಾಪಾರ ಆರ್ಥಿಕ ಸಮಸ್ಯೆಗಳ ಸಹಾಯಕ್ಕಾಗಿ ಅಥವಾ ನಿಮ್ಮ ಮನೆಯ ಸಮಸ್ಯೆಗಾಗಿ ನೀವು ಬ್ಯಾಂಕಿನಲ್ಲಿ ಅಥವಾ ನಿಮ್ಮ ಸ್ನೇಹಿತರ ಹತ್ತಿರ ಸಾಲವನ್ನು ತೆಗೆದುಕೊಂಡಾಗ ಹೆಚ್ಚಿನ ಬಡ್ಡಿ ದರವನ್ನು ಕಟ್ಟಬೇಕಾಗುತ್ತದೆ, ಮತ್ತು ಸಾಲವನ್ನು ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ ಆದ್ದರಿಂದ ನೀವು ಗೂಗಲ್ ಪೇ ಮೂಲಕ ಕೆಲವೇ ಗಂಟೆಗಳಲ್ಲಿ 10,000 ದಿಂದ 8 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
ಯಾವ ರೀತಿಯಾಗಿ ಗೂಗಲ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಮತ್ತು ಯಾವ ದಾಖಲೆಗಳು ಬೇಕು ಎಂಬುದರ ಸಂಪೂರ್ಣ ವಿವರಣೆಯನ್ನು ಕೆಳಗಡೆ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ ನಂತರದಲ್ಲಿ ಗೂಗಲ್ ಪೇಯಿಂದ ನೀವು ಸಾಲವನ್ನು ಪಡೆಯಿರಿ.
ಗೂಗಲ್ ಪೇ ಇಂದ 8 ಲಕ್ಷದವರೆಗೆ ಸಾಲವನ್ನು ಪಡೆಯಿರಿ.!
ಹೌದು ನಿಮಗೆ ವ್ಯಾಪಾರ ಅಥವಾ ವ್ಯವಹಾರಕ್ಕಾಗಿ ಸಾಲ ಬೇಕಾಗಿ ಬ್ಯಾಂಕಿಗೆ ಹೋದರೆ ಯಾವುದೋ ದಾಖಲೆಗಳನ್ನು ಕೇಳಿ ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ, ಆದ್ದರಿಂದ ಇನ್ನು ಮುಂದೆ ನೀವು ಸಾಲದ ಚಿಂತೆಯನ್ನು ಮಾಡಬೇಡಿ, ಯಾಕೆಂದರೆ ನೀವು ದಿನನಿತ್ಯ ಬಳಸುವ ಗೂಗಲ್ ಪೇ ಯಾರಿಂದ 8 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಹೌದು ಗೂಗಲ್ ಪೇ ನಿಮ್ಮ ಸಿಐಬಿಎಲ್ ಸ್ಕೋರ್ ನೋಡಿ ನಿಮಗೆ ಸಾಲವನ್ನು ನೀಡುತ್ತದೆ.
ಗೂಗಲ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಆರು ತಿಂಗಳ ಬ್ಯಾಂಕ್ ಪುರಾವೆ
- ಚಾಲ್ತಿಯಲ್ಲಿರೋ ಮೊಬೈಲ್ ಸಂಖ್ಯೆ
ಗೂಗಲ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ನಿಮ್ಮ ಗೂಗಲ್ ಪ್ಲೇ ಸ್ಟೋರ್ ನಿಂದ ಗೂಗಲ್ ಪೇ ಅಪ್ಲಿಕೇಶನ್ ನವೀಕರಿಸಿ.
- ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ರಚಿಸಿ, ನಂತರ ನಿಮ್ಮ ಯುಪಿಐ ರಚಿಸಿ.
- ನಂತರ ಗೂಗಲ್ ಪೇ ನಲ್ಲಿ ವೈಯಕ್ತಿಕ ಲೋನ್ ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮ್ಮ ಎಲ್ಲಾ ಕೇಳಿರುವ ವಿವರಗಳನ್ನು ನೀಡಿ ನಂತರ ಪ್ಯಾನ್ ಕಾರ್ಡ್ ವಿವರಗಳನ್ನು ನೀಡಿ.
- ನಂತರ ನಿಮ್ಮ ಬ್ಯಾಂಕ್ ಇವರ ಮತ್ತು ಆಧಾರ್ ಕಾರ್ಡ್ ಅನ್ನು ಅಪ್ಲೋಡ್ ಮಾಡಿ.
ಮೇಲ್ಗಡೆ ನೀಡಿರುವ ಎಲ್ಲ ವಿವರಣೆಗಳನ್ನು ಪಾಲನೆ ಮಾಡಿದ ನಂತರ ಸ್ವಲ್ಪ ಸಮಯದ ನಂತರ ನಿಮ್ಮ ಖಾತೆಗೆ ನೇರವಾಗಿ ಹಣ ಬಂದು ತಲುಪುತ್ತದೆ.