Cattle Shed Subsidy: ದನ, ಕುರಿ, ಕೋಳಿ ಶೆಡ್ ನಿರ್ಮಾಣಕ್ಕೆ ₹57,000 ಸಹಾಯಧನ.! ಕೂಡಲೇ ಹೀಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ!
Cattle Shed Subsidy 2024: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರಾಜ್ಯ ಸರ್ಕಾರವು ಜನರಿಗೆ ಸಹಾಯವಾಗಲೆಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲಿ ಒಂದು ಕೂಲಿ ಕಾರ್ಮಿಕರಿಗೆ ಸಾಮಾನ್ಯ ಜನರಿಗಾಗಿ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಹ ಜಾರಿಗೆ ತಂದಿದೆ. ಈ ಒಂದು ಯೋಜನೆ ಸಂಪೂರ್ಣ ಮಾಹಿತಿಯನ್ನು, ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಹತೆಗಳು ಇತರ ಎಲ್ಲ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಒಂದು ಯೋಜನೆ ಉಪಯೋಗ ಪಡೆದುಕೊಳ್ಳಲು ಕೆಳಗಿನ ಯಾವುದಾದರೂ ಒಂದು ವರ್ಗದಲ್ಲಿ ಅರ್ಹತೆ ಹೊಂದಿರಬೇಕು:
- ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ
- ಅಲೆಮಾರಿ ಬುಡಕಟ್ಟು
- ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟು
- ಮಹಿಳಾ ಪ್ರಧಾನ ಕುಟುಂಬ
- ಬಡತನ ರೇಖೆಗಿಂತ ಕೆಳಗಡೆ ಇರುವ ಕುಟುಂಬಗಳು
- ವಿಕಲಚೇತನ ಕುಟುಂಬಗಳು
- ವಸತಿ ಯೋಜನೆ ಫಲಾನುಭವಿಗಳು
- ಭೂ ಸುಧಾರಣಾ ಫಲಾನುಭವಿಗಳು
- ಸಣ್ಣ ಮತ್ತು ಅತಿ ಸಣ್ಣ ರೈತರು
- ಅರಣ್ಯ ಹಕ್ಕು 2006ರ ಕಾಯ್ದೆಯ ರೈತರು
ಈ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ಅರ್ಹತೆಗಳು:
- ಇವತ್ತು ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ನರೇಗಾ ಜಾಬ್ ಕಾರ್ಡನ್ನು ಹೊಂದಿರಬೇಕು.
- ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾದ ಕಾಮಗಾರಿಯಲ್ಲಿ ಕನಿಷ್ಠ ಕುಟುಂಬದ ಒಬ್ಬ ವ್ಯಕ್ತಿಯಾದರೂ ಕಾರ್ಯನಿರ್ವಹಿಸಬೇಕು.
- ನರೇಗಾ ಯೋಜನೆ ಅಡಿ ಫಲಾನುಭವಿಗೆ ನೀಡಲಾದ ಗರಿಷ್ಠ ಮೊತ್ತ ಮಿತಿಯನ್ನು ಎರಡು ಲಕ್ಷಗಳಿಗೆ ನಿಗದಿಪಡಿಸಿ ಸದರಿ ಗರಿಷ್ಠ ಮೊತ್ತದ ಮಿತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತದೆ.
- ಯೋಜನೆ ಅಡಿ ನೊಂದಣಿ ಆದ ಒಂದು ಕುಟುಂಬಕ್ಕೆ ಜೀವಿತ ಅವಧಿ ಒಳಗಡೆ ಗರಿಷ್ಠ ಎರಡು ವರೆ ಲಕ್ಷದ ವರೆಗೆ ನೀಡಲಾಗುವುದು,
ದನದ ಶೆಡ್ ನಿರ್ಮಾಣಕ್ಕೆ ₹57,000 ಸಹಾಯಧನ:
ಈ ಉದ್ಯೋಗ ಖಾತರಿ ಯೋಜನೆಯಲ್ಲಿ ನೀಡಲಾಗುವ ದನದ ಶೆಡ್ ಅಥವಾ ಶಡ್ ನಿರ್ಮಾಣಕ್ಕೆ ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯು ಮೊದಲು ನೀಡುವ ಸಹಾಯಧನವನ್ನು ಹೆಚ್ಚಳ ಮಾಡಿ, ಕೂಲಿ ಕಾರ್ಮಿಕರು ಮತ್ತು ರೈತರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
ಇತ್ತೀಚಿಗೆ 2022ರ ಏಪ್ರಿಲ್ 1 ರಿಂದ ರೈತರ ಮತ್ತು ಕೂಲಿ ಕಾರ್ಮಿಕರ ಸಂಬಳ 289 ರಿಂದ 309 ವರೆಗೆ ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆವು ಸಂಬಳ ಹೆಚ್ಚಿಸಿದೆ.
ರೈತರಿಗೆ ಅಥವಾ ಫಲಾನುಭವಿಗಳಿಗೆ ಧನದ ಶೇಡ್ ಅಥವಾ ಶೆಡ್ ಗಳ ನಿರ್ಮಾಣಕ್ಕೆ ತಮ್ಮ ಸ್ವಂತ ಜಗ ಮತ್ತು ಪಕ್ಕದವರ ಜಗ ಯಾವುದೇ ಜಗದಲ್ಲಿ ಶಡ್ ನಿರ್ಮಾಣ ಮಾಡಲು ಪಂಚಾಯಿತಿಯಿಂದ ಆಸಕ್ತರಿಗೆ ಸಹಾಯಧನವನ್ನು ನೀಡಲಾಗುತ್ತದೆ.
ಸಾಮಾನ್ಯ ಜನರಿಗೆ ಶಡ್ ನಿರ್ಮಾಣಕ್ಕೆ 20 ಸಾವಿರ ವರೆಗೆ ಸಹಾಯಧನವನ್ನು ನೀಡಲಾಗುತ್ತದೆ ಅದೇ ರೀತಿಯಾಗಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 43,000 ವರೆಗೆ ಪಂಚಾಯಿತಿಯಿಂದ ಸಹಾಯಧನವನ್ನು ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುವ ಮೊತ್ತ ಅಂದರೆ 43000 ಮತ್ತು ರೈತರ ಕೂಲಿ ವೇತನವನ್ನು ಒಂಬತ್ತು ಸಾವಿರ ರೂಪಾಯಿ ಹಣವನ್ನು ನೀಡಲಾಗುತ್ತದೆ.
ಒಂದು ಸಹಾಯಧನ ಪಡೆಯಲು ನರೇಗಾ ಜಾಬ್ ಕಾರ್ಡ್ ಹೊಂದಿದವರು ಮತ್ತು ಅರ್ಜಿದಾರರಿಗೆ ಮಾತ್ರ ಅವಕಾಶ ಇರುತ್ತದೆ, ಮತ್ತು ಶೆಡ್ ನಿರ್ಮಾಣವಾದ ನಂತರ ಅವುಗಳ ವಸ್ತುಗಳಿಗೆ 34,000 ಹಣವನ್ನು ನೀಡಲಾಗುತ್ತದೆ ಪಂಚಾಯಿತಿ ಕಡೆಯಿಂದ ನೀಡಲಾಗುತ್ತದೆ.
ರೈತರು ಅಥವಾ ಫಲಾನುಭವಿಗಳು ಈ ಒಂದು ಯೋಜನೆಯಲ್ಲಿ ಶೆಡ್ ನಿರ್ಮಾಣ ಮಾಡಲು ಇನ್ನಷ್ಟು ಅರ್ಹತೆಗಳನ್ನು ಪಂಚಾಯಿತಿಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಒಂದು ನರೇಗಾ ಯೋಜನೆ ಅಡಿಯಲ್ಲಿ ನೀವು ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ ಇದರ ಸಂಪೂರ್ಣ ಮಾಹಿತಿಗಾಗಿ ನಿಮ್ಮ ಹತ್ತಿರದ ಪಂಚಾಯತಿಗಳಲ್ಲಿ ಮಾಹಿತಿಯನ್ನು ಪಡೆಯಬಹುದು.
ರೈತರು ಅಥವಾ ಫಲಾನುಭವಿಗಳು ದನದ ಶೆಡ್ ನಿರ್ಮಾಣಕ್ಕೆ ಈ ಅರ್ಹತೆಗಳು ಬೇಕಾಗುತ್ತವೆ:
ಕನಿಷ್ಠ 4 ಜಾನುವಾರುಗಳನ್ನು ಹೊಂದಿರಬೇಕು
ನಿಮಗೆ ಸಂಬಂಧಪಟ್ಟ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳ ದೃಢೀಕರಣ ಪ್ರಮಾಣ ಪತ್ರ ಬೇಕಾಗುತ್ತದೆ.
ಒಂದು ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ನರೇಗಾ ಯೋಜನೆಯ ಕಾರ್ಡ್ ಅಥವಾ ಚೀಟಿಯನ್ನು ಹೊಂದಿರಬೇಕು.
ಈ ಒಂದು ಯೋಜನೆಗೆ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಸಾಮಾನ್ಯ ವರ್ಗದವರಿಗೆ 57000 ಸಾಧನವನ್ನು ನೀಡಲಾಗುತ್ತದೆ, ಈ ಒಂದು ಯೋಜನೆ ಅರ್ಹತೆ ಪಡೆಯಲು 4 ಕನಿಷ್ಠ ಜಾನುವಾರುಗಳನ್ನು ಹೊಂದಿರಬೇಕು.
ಮತ್ತು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಪಕ್ಕದ ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಇನ್ನು ಹೆಚ್ಚಿನ ರೀತಿಯ ಮಾಹಿತಿ ಪಡೆಯಬಹುದಾಗಿದೆ.