BSNL New Plan: BSNL ಗ್ರಾಹಕರಿಗೆ ಸಿಹಿ ಸುದ್ದಿ.! ಕೇವಲ 6 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ!

News

BSNL New Plan: BSNL ಗ್ರಾಹಕರಿಗೆ ಸಿಹಿ ಸುದ್ದಿ.! ಕೇವಲ 6 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ!

BSNL New Recharge Plan: ನಮಸ್ಕಾರ ಎಲ್ಲ ಕನ್ನಡ ಸಮಸ್ತ ಜನತೆಗೆ, ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಅತ್ಯಂತ ಹಳೆಯ ಟೆಲಿಕಾಂ ಕಂಪನಿ ಆಗಿದೆ. ಒಂದು ಯೋಜನೆಯಲ್ಲಿ ಕಡಿಮೆ ಬೆಲೆ ಯೋಜನೆ ಮತ್ತು ದೀರ್ಘಕಾಲ ವರೆಗೆ ಮಾನ್ಯತೆ ಹೊಂದಿರುವ ಯೋಜನೆಗಳಿಂದ ಗ್ರಾಹಕರನ್ನು ಸೆಳೆಯುತ್ತದೆ. ಒಂದು ಪ್ಲಾನ್ ನಲ್ಲಿ ನೀವು ಕರೆಗಳ ಮತ್ತು ಡೇಟಾ, SMS ಗಳು ಅಂತ ಸೌಲಭ್ಯಗಳನ್ನು ಪಡೆಯಬಹುದು. ಹಾಗಿದ್ದರೆ ಈ ಒಂದು ಕೇವಲ 6 ರೂಪಾಯಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು. ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

ಇತ್ತೀಚಿಗೆ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ತುಂಬಾನೇ ಹೆಚ್ಚಾಗುತ್ತಿದೆ ಏಕೆಂದರೆ ಭಾರತದ ಖಾಸಗಿ ಟೆಲಿಕಾಂ ಕಂಪನಿಗಳಾದ ಜೀಯೋ, ಏರ್ಟೆಲ್, ಮತ್ತು ವಿಐ ಅಂತಹ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರಗಳನ್ನು ತುಂಬಾನೇ ಎತ್ತರಕ್ಕೆ ಏರಿಸಿದ್ದಾವೆ. ಆದ್ದರಿಂದಾಗಿ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಗಳಲ್ಲಿ ರಿಚಾರ್ಜ್ ಕಡಿಮೆ ಇರುವ ಕಾರಣದಿಂದ ಹಾಗೂ ಬಹಳಷ್ಟು ಧೀರ್ಘಕಾಲದ ವರೆಗೆ ಮಾನ್ಯತೆ ಹೊಂದಿರುವುದರಿಂದ ಸಾಕಷ್ಟು ಗ್ರಾಹಕರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ. ಇದರ ಕಾರಣದಿಂದಾಗಿ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ತುಂಬಾನೇ ಹೆಚ್ಚಾಗಿದೆ.

BSNL 395 ದಿನಗಳ ರಿಚಾರ್ಜ್ ಯೊಜನೆ:

ಬಿಎಸ್ಎನ್ಎಲ್ ತನ್ನ ಗ್ರಾಹಕರಿಯಾಗಿ ಒಂದು ಉತ್ತಮವಾದ ಯೋಜನೆಯನ್ನು ಪರಿಚಯಿಸಿದೆ, ಈ ಒಂದು ಯೋಜನೆಯ ವೈಶಿಷ್ಟತೆ ಏನು ಎಂದರೆ, ನೀವು ಒಮ್ಮೆ ರಿಚಾರ್ಜ್ ಮಾಡಿದರೆ ಸಾಕು ಅಂದರೆ ಸುಮಾರು ಒಂದು ವರ್ಷದವರೆಗೆ ಅಂದರೆ, 395 ದಿನಗಳವರೆಗೆ ಉಪಯೋಗಿಸಬಹುದು ನೀವು ಈ ಒಂದು ಪ್ಲಾನ್ ನ ಅಡಿಯಲ್ಲಿ ಸಾಕಷ್ಟು ಡೇಟಾವನ್ನು ಪಡೆಯಬಹುದು ಮತ್ತು ಇದರಿಂದಾಗಿ ನೀವು ಪದೇಪದೇ ರಿಚಾರ್ಜ್ ಮಾಡುವ ಕಷ್ಟ ದೂರಾಗುತ್ತದೆ.

ಯೋಜನೆಯ ಮುಖ್ಯ ಅಂಶಗಳು:

ಈ ಒಂದು ಯೋಜನೆಯ ಬೆಲೆ ರೂ. 2399 ನೊಂದಿಗೆ ನೀವು ರಿಚಾರ್ಜ್ ಮಾಡಿಸಿಕೊಂಡರೆ ನೀವು 395 ದಿನಗಳವರೆಗೆ ಅಂದರೆ 13 ತಿಂಗಳವರೆಗೆ ಈ ಒಂದು ಯೋಜನೆಯನ್ನು ಉಪಯೋಗಿಸಬಹುದು. ಹಾಗೂ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಪಡೆಯಬಹುದು, ಈ ಒಂದು ಯೋಜನೆ ಜೊತೆಗೆ ನೀವು ಹಾರ್ಡಿ ಗೇಮ್ಸ, ಜಿಂಗ್ ಮ್ಯೂಸಿಕ್, ಬಿಎಸ್ಎನ್ಎಲ್ ಹಲೋ ಟ್ಯೂನ್ ಮತ್ತು ಮುಂತಾದ ಮನರಂಜರನೆಯ ಅಪ್ಲಿಕೇಶನ್ ಚಂದಾದರಿಕೆಯನ್ನು ಪಡೆಯಬಹುದು.

BSNL ಕೇವಲ 6 ರೂಪಾಯಿ ರಿಚಾರ್ಜ್ ಯೋಜನೆ:

ಈ ಒಂದು ಯೋಜನೆ ಅಡಿಯಲ್ಲಿ ನೀವು ಒಟ್ಟಾರೆಯಾಗಿ 395 ದಿನಗಳವರೆಗೆ ಮಾನ್ಯತೆ ಪಡೆಯುತ್ತಿರಿ ಮತ್ತು 790GB ಡೇಟಾವನ್ನು ಪಡೆಯುತ್ತೀರಿ. ಇದರ ಅರ್ಥ ಏನು ಅಂದರೆ ನೀವ್ ಪ್ರದಿತನ 2GB ವೇಗದ ಇಂಟರ್ನೆಟ್ ಅನ್ನು ಬಳಸುತ್ತೀರಿ, ಈ ಒಂದು ಪ್ಲಾನ್ ನಲ್ಲಿ ನೀವು ದೈನಂದಿನ ಡೇಟಾವನ್ನು ಲೆಕ್ಕಾ ಹಾಕಿದರೆ, ನೀವು ದೈನಂದಿನ 2GB ಡೇಟಾಗೆ ಕೇವಲ 6 ರೂಪಾಯಿ ಖರ್ಚು ಮಾಡಿದಂತಾಗುತ್ತದೆ.

Leave a Reply

Your email address will not be published. Required fields are marked *