BSNL ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ಮತ್ತೊಂದು ಕಡಿಮೆ ಬೆಲೆಗೆ ಬೆಂಕಿ ಪ್ಲಾನ್ ಬಿಡುಗಡೆ!
BSNL New Recharge Plan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆ, BSNL ಕಡಿಮೆ ರಿಚಾರ್ಜ್ ಯೋಜನೆ ಮತ್ತು ದಿನದಿಂದ ದಿನಕ್ಕೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆಯಿಂದ ಸಾಕಷ್ಟು ಹೊಸ ಗ್ರಹಕರನ್ನು ತನ್ನತ್ತ ಸೆಳೆಯುತ್ತಿದೆ. BSNL ಟೆಲಿಕಾಂ ಕಂಪನಿಯು ಇದೀಗ ಹೊಸ ರಿಚಾರ್ಜ್ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ, ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಆದ್ದರಿಂದ ಎಲ್ಲರೂ ಸಂಪೂರ್ಣ ಓದಿ.
ಖಾಸಗಿಯ ಟೆಲಿಕಾಂ ಕಂಪನಿಗಳಾದ ಜಿಯೋ ಏರ್ಟೆಲ್ ಮತ್ತು ಇನ್ನಿತರ ಕಂಪನಿಗಳು ತಮ್ಮ ರಿಚಾರ್ಜ್ ಬೆಲೆಗಳನ್ನು ಸಾಕಷ್ಟು ದುಬಾರಿಯಾಗಿ ಏರಿಸಿವೆ. ಇದರ ಬೆನ್ನಲ್ಲೇ ಸರ್ಕಾರಿ ಟೆಲಿಕಾಂ ಕಂಪನಿಯಾದ BSNL ಮತ್ತೆ ಎಲ್ಲ ಜನರು ತಿರುಗುತ್ತಿದ್ದಾರೆ, ಯಾಕೆಂದರೆ BSNL ರಿಚಾರ್ಜ್ ಯೋಜನೇ ಯಾವುದೇ ಕಾರಣಕ್ಕೂ ಹೆಚ್ಚಳವನ್ನು ಮಾಡಿಲ್ಲ. ಒಂದು ಸರ್ಕಾರಿ ಕಂಪನಿಯು ತನ್ನ ಹಳೆಯ ಬೆಲೆಯನ್ನೇ ಜನರಿಗೆ ನೀಡುತ್ತಿದೆ ಮತ್ತು ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ, ಇದರಿಂದಾಗಿ ಜನರು ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ಗೆ ಪೋರ್ಟ್ ಆಗುತ್ತಿದ್ದಾರೆ. ಇತ್ತೀಚಿಗೆ BSNL ಕೂಡ ಕಡಿಮೆ ಬೆಲೆಯ ಸಾಕಷ್ಟು ಪ್ಲಾನುಗಳನ್ನು ಬಿಡುಗಡೆ ಮಾಡಿದೆ.
BSNL ಶೀಘ್ರದಲ್ಲಿ 4g ಸೇವೆ ಮತ್ತು 5g ಸೇವೆ ಭಾರತದಲ್ಲೆಡೆ ಬಿಡುಗಡೆ ಮಾಡಲಿದೆ, BSNL 4g ಸೇವೆಯು ಭಾರತದ ಕೆಲವಷ್ಟು ನಗರ ಪ್ರದೇಶಗಳಲ್ಲಿ ಪ್ರಾರಂಭವಾಗಿದ್ದು ಇನ್ನೂ ಕೆಲವು ನಗರ ಪ್ರದೇಶದಗಳಲ್ಲಿ ಶೀಘ್ರದಲ್ಲಿ ಪ್ರಾರಂಭವಾಗುತ್ತದೆ.
BSNL ನ 30 ದಿನಗಳವರೆಗೆ ಕಡಿಮೆ ಬೆಲೆ ರಿಚಾರ್ಜ್ ಯೋಜನೆ:
BSNL ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ ಈ ಒಂದು ಯೋಜನೆ ಬೆಳೆ ಕೇವಲ 229 ಆಗಿದ್ದು, ಈ ಒಂದು ಪ್ಲಾನ್ ನ ಅಡಿಯಲ್ಲಿ ಜನರು ಎಲ್ಲಾ ನೆಟ್ವರ್ಕ್ಗಳೊಂದಿಗೆ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ. ಈ ಒಂದು ಯೋಜನೆಯಲ್ಲಿ ಎಸ್ ಟಿ ಡಿ ಅನಿಯಮಿತ ಕರೆಗಳನ್ನು ಪಡೆಯಬಹುದು, ಈ ಒಂದು ಯೋಜನೆ 30 ದಿನಗಳವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ.
ಈ ಒಂದು BSNL ಯೋಜನೆಯನ್ನು ಹೆಚ್ಚಿನ ಡೇಟಾ ಅಗತ್ಯ ಇರುವವರಿಗಾಗಿ ಪರಿಚಯಿಸಲಾಗಿದೆ. ಈ ಒಂದು ಯೋಜನೆಯಲ್ಲಿ ನೀವು 2gb ಡೇಟಾವನ್ನು ಪಡೆಯುತ್ತೀರಿ ಮತ್ತು ಒಟ್ಟು 60gb ಡೇಟಾವನ್ನು ಈ ಒಂದು ಯೋಜನೆಯಲ್ಲಿ ನೀಡಲಾಗುತ್ತದೆ. ಮತ್ತು ಈ ಒಂದು ಯೋಜನೆ ಗ್ರಾಹಕರಿಗೆ ದಿನಕ್ಕೆ 100SMS ಪಡೆಯಬಹುದಾಗಿದೆ.