BSNL New Plan: BSNL ಬಳಕೆದಾರರಿಗೆ ಗುಡ್ ನ್ಯೂಸ್.! ಕೇವಲ ರೂ. 107 ಪ್ಲಾನ್ ಬಿಡುಗಡೆ, ಕೂಡಲೇ ತಿಳಿಯಿರಿ!

News

BSNL New Plan: BSNL ಬಳಕೆದಾರರಿಗೆ ಗುಡ್ ನ್ಯೂಸ್.! ಕೇವಲ ರೂ. 107 ಪ್ಲಾನ್ ಬಿಡುಗಡೆ, ಕೂಡಲೇ ತಿಳಿಯಿರಿ!

BSNL New Recharge Plan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಸರ್ಕಾರಿ ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ ನಿಗಮ ಲಿಮಿಟೆಡ್ ಇಲಾಖೆಯು ತನ್ನ ಗ್ರಾಹಕರಿಗೆ ₹107 ಹಾಗೂ ₹153 ಪ್ಲಾನ್ ಪರಿಚಯಿಸಿದೆ. ಈ ಎರಡು ಪ್ಲಾನ್ ಗಳು ಕಡಿಮೆ ಬೆಲೆಯಲ್ಲಿದ್ದು, ತನ್ನ ಬಳಕೆದಾರರಿಗೆ ಸಾಕಷ್ಟು ಬೆನಿಫಿಟ್ ಗಳನ್ನು ನೀಡುತ್ತದೆ. ಅಂದರೆ ಈ ಯೋಜನೆಯಲ್ಲಿ ಯಾವುದು ಬೆಸ್ಟ್ ಪ್ಲಾನ್ ಎಂದು ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

107 ರೂಪಾಯಿ ಪ್ಲಾನ್ ವಿವರ:

ಕಡಿಮೆ ಬೆಲೆಯ ಯೋಜನೆ ಇದಾಗಿದ್ದು, ಈ ಒಂದು ಯೋಜನೆ ಅಡಿಯಲ್ಲಿ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಮತ್ತು ಅದರಲ್ಲಂತೂ ನಮಗೆ ಕಡಿಮೆ ಡೇಟಾ ಬೇಕು ಎನ್ನುವವರಿಗೆ ಇದು ಒಂದು ಬೆಸ್ಟ್ ಪ್ಲಾನ್ ಆಗಿದೆ.

ನೀವು ರೂಪಾಯಿ 107 ಪ್ಲಾನ್ ಪಡೆದುಕೊಂಡರೆ ನೀವು 35 ದಿನಗಳವರೆಗೆ ಉಪಯೋಗಿಸಬಹುದು, ಈ ಒಂದು ಯೋಜನೆಯಲ್ಲಿ ಅನಿಯಮಿತ ಕರೆಗಳ ಬದಲಿಗೆ, ಎಲ್ಲ ನೆಟ್ವರ್ಕ್ ಗಳೊಂದಿಗೆ 200 ನಿಮಿಷ ಮಾತನಾಡುವ ಪ್ರಯೋಜನವನ್ನು ನೀಡುತ್ತದೆ. ಇದರ ಜೊತೆಗೆ 3GB ಡೇಟಾ ನೀಡುತ್ತದೆ, ಇದು 4G ಸೇವೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ.

153 ರೂಪಾಯಿ ಪ್ಲಾನ್ ವಿವರ:

ನೀವು ರೂಪಾಯಿ 153 ಪ್ಲಾನ್ ನೊಂದಿಗೆ ರಿಚಾರ್ಜ್ ಮಾಡಿಸಿದರೆ 26 ದಿನಗಳವರೆಗೆ ನೀವು ಉಪಯೋಗಿಸಬಹುದು, ಈ ಒಂದು ಯೋಜನೆಯಲ್ಲಿ ಅನಿಯಮಿತ ಕರೆಗಳು ಮತ್ತು 26GB ಡೇಟಾ ಒದಗಿಸುತ್ತದೆ. ಇದು 4g ಸೇವೆಯಲ್ಲಿ ಕೆಲಸವನ್ನು ಮಾಡುತ್ತದೆ, ಈ ಒಂದು ಯೋಜನೆಯಲ್ಲಿ ಬಿಎಸ್ಎನ್ಎಲ್ ಹಲೋ ಟ್ಯೂನ್, ಜಿಂಗ್ ಮ್ಯೂಸಿಕ್, ಮತ್ತು ಇನ್ನಷ್ಟು ಚಂದಾದಾರಿಕೆ ಪ್ರಯೋಜನವನ್ನು ಈ ಒಂದು ಯೋಜನೆಯಲ್ಲಿ ಪಡೆಯುತ್ತಾರೆ.