BSNL New Plan: BSNL ಗ್ರಾಹಕರಿಗೆ ಗುಡ್ ನ್ಯೂಸ್.! ಅತಿ ಕಡಿಮೆ ಬೆಲೆಯ ಬೆಸ್ಟ್ ಪ್ಲಾನ್ ಬಿಡುಗಡೆ!
BSNL New Recharge Plan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಖಾಸಗಿ ಕಂಪನಿಗಳಾದ ಜಿಯೋ, ಏರ್ಟೆಲ್, ವೊಡಾಫೋನ್, ಐಡಿಯಾ ಅಂತ ಇನ್ನಿತರ ಕಂಪನಿಗಳಿಗೆ ಬಿಎಸ್ಎನ್ಎಲ್ ಸರ್ಕಾರಿ ಟೆಲಿಕಾಂ ಕಂಪನಿಯು ಹೆಚ್ಚಿನ ಪೈಪೋಟಿಯನ್ನು ನೀಡುತ್ತಿದೆ. ಕಾಫಿ ಕಂಪನಿಗಳ ವಿಚಾರದಾರ ಏರಿಕೆ ಆದನಂತರ ಎಲ್ಲ ಗ್ರಾಹಕರು ಬಿಎಸ್ಎನ್ಎಲ್ ನತ್ತ ಫೋರ್ಟ ಆಗುತ್ತಿದ್ದಾರೆ. ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಕಡೆ ಎಲ್ಲಾ ಗ್ರಾಹಕರು ಮರೆಹೋಗುತ್ತಿದ್ದಾರೆ, ಇಂಥ ಸಂದರ್ಭದಲ್ಲಿ ಬಿಎಸ್ಎನ್ಎಲ್ ರೂಪಾಯಿ 147 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಬಹುತೇಕ ಗ್ರಾಹಕರು 200 ರೂಪಾಯಿಗಿಂತ ಕಡಿಮೆ ಪ್ಲಾನ್ ಗಳನ್ನು ಹುಡುಕುತ್ತಿದ್ದಾರೆ, ಹಾಗೆ ಬಿಎಸ್ಎನ್ಎಲ್ ಪ್ರಿಪೇಯ್ಡ್ ಗ್ರಾಹಕರು ಸಹ ಕಡಿಮೆ ಪ್ಲಾನ್ ಗಳ ಮೊರೆ ಹೋಗುತ್ತಿದ್ದಾರೆ. ಅದಕ್ಕಂತ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ರೂ. 147 ಹೊಸ ಯೋಜನೆಯನ್ನು ಪರಿಚಯಿಸಿದೆ, ಈ ಒಂದು ಯೋಜನೆಯನ್ನು ಸಾಕಷ್ಟು ಗ್ರಹಕರು ಉಪಯೋಗಿಸುತ್ತಿದ್ದಾರೆ.
ನೀವು 147 ರಿಚಾರ್ಜ್ ಪ್ಲಾನ್ ಮಾಡಿಸಿದ್ದರೆ, ನೀವು ಒಂದು ತಿಂಗಳವರೆಗೆ ಮಾನ್ಯತೆ ಹೊಂದುತ್ತೀರಿ. ಈ ಒಂದು ಯೋಜನೆ ಅಡಿಯಲ್ಲಿ ಅನಿಯಮಿತ ಕರೆಗಳನ್ನು ಆನಂದಿಸಬಹುದು, ಇತರ ಖಾಸಗಿ ಟೆಲಿಕಾಂ ಕಂಪನಿಗಳು ಇಂಥ ಪ್ಲಾನ್ ಪರಿಚಯಿಸಿದ ಕಾರಣದಿಂದ ಬಿಎಸ್ಎನ್ಎಲ್ ಗ್ರಾಹಕರ ಮನ ಗೆದ್ದಿದೆ.
ಅಂದಹಾಗೆ ಈ ಒಂದು ಬಿಎಸ್ಎನ್ಎಲ್ ನ ಪ್ರಿಪೇಯ್ಡ್ ಪ್ಲಾನ್ ಆದ ರೂಪಾಯಿ 147 ಯೋಜನೆ ದಿನಕ್ಕೆ 4.90 ದಿನಕ್ಕೆ ವೆಚ್ಚವಾಗುತ್ತದೆ, ಇದರಲ್ಲಿ ನೀವು ಅನಿಯಮಿತ ಸ್ಥಳೀಯ ಕರೆಗಳು ಮತ್ತು ಎಸ್ ಟಿ ಡಿ ಕರೆಗಳನ್ನು ನೀಡುತ್ತದೆ ಮತ್ತು ದಿನಕ್ಕೆ 100SMS ಪಡೆಯಬಹುದು.
ಹೆಚ್ಚುವರಿಯಾಗಿ ಈ ಯೋಜನೆಯು ತಿಂಗಳಿಗೆ 10GB ಡೇಟಾ ನೀಡುತ್ತದೆ, ಈ ಯೋಜನೆ ಜೊತೆಗೆ ಉಚಿತಾಗಿ ಬಿಎಸ್ಎನ್ಎಲ್ ಹಲೋ ಟ್ಯೂನ್ ಗಳನ್ನು ಪಡೆಯಬಹುದು. ಈ ಒಂದು ಪ್ಲಾನ್ ಒಂದು ತಿಂಗಳವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ.
ಇತ್ತೀಚಿನ ಮಾಹಿತಿ: Breaking News: KSRTC ಬಸ್ ನಲ್ಲಿ ಉಚಿತ ಪ್ರಯಾಣಿಸುವರಿಗೆ ಕಹಿಸುದ್ದಿ.! ಟಿಕೆಟ್ ದರ ಸಂಪೂರ್ಣ ಏರಿಕೆ!