BSNL Best Recharge Plan: ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಕರೆಗಳು.! BSNL ನಿಂದ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ!
BSNL Best Recharge Plan: ನಮಸ್ಕಾರ ಎಲ್ಲ ಕನ್ನಡದ ಜನತೆಗೆ, ಸರ್ಕಾರದ ಟೆಲಿಕಾಂ ಕಂಪನಿಯಾದ BSNL ಕಂಪನಿಯು ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಯೋಜನೆಯನ್ನು ಪರಿಚಯಿಸಿದೆ, ಜಿಯೋ ಮತ್ತು ಏರ್ಟೆಲ್ ಗೆ ಹೋಲಿಸಿದರೆ BSNL SIM ಕಡಿಮೆ ವೆಚ್ಚದ ರಿಚಾರ್ಜ್ ಪ್ಲಾನ್ ಗಳನ್ನು ಹೊಂದಿದೆ. ಸದ್ಯಕ್ಕೆ BSNL ಸಿಮ್ ಕಡಿಮೆ ದರದ ಪ್ಲಾನ್ ಗಳನ್ನು ಪ್ರಕಟಿಸಿದೆ.
BSNL ಗ್ರಾಹಕರಿಗೆ ಈ ಒಂದು ಹೊಸ ವಾರ್ಷಿಕ ಯೋಜನೆಯು ಬಳಕೆದಾರರಿಗೆ ತಿಂಗಳಿಗೊಮ್ಮೆ ರಿಚಾರ್ಜ್ ಮಾಡಿಸಲು ಸಾಧ್ಯವಾಗುತ್ತದೆ. ಈ ಒಂದು ಯೋಜನೆಯನ್ನು ತಿಂಗಳಿಗೊಮ್ಮೆ ಮಾಡಿಸಿದರೆ ವರ್ಷಗಂಟಲೆ ಉಪಯೋಗಿಸಬಹುದು, ಇತ್ತೀಚಿಗೆ BSNK ತನ್ನ ಗ್ರಾಹಕರಿಯಾಗಿ ಬಿಡುಗಡೆ ಮಾಡಿದ ಹೊಸ ಯೋಜನೆ ದರ ಎಷ್ಟು? ಮತ್ತು ಅದರ ಪ್ರಯೋಜನಗಳನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.
BSNL ಈ ಯೋಜನೆಯಲ್ಲಿ 2GB ಡಾಟಾ ಮತ್ತು ಅನಿಯತ ಕರೆಗಳನ್ನು ಪಡೆಯಬಹುದು.!
BSNL ನ ಈ ಹೊಸ ಪ್ರಿಪೇಯ್ಡ್ ಯೋಜನೆಯು ಗ್ರಾಹಕರಿಗೆ ತುಂಬಾ ಉಪಯೋಗ ವಾಗಿದೆ.
BSNL ಸಿಮ್ ಬಳಕೆದಾರರು ಈ ರೂಪಾಯಿ 2,399 ಗಳೊಂದಿಗೆ ರಿಚಾರ್ಜ್ ಮಾಡಿದರೆ 365 ದಿನ ವರೆಗೆ ಸೇವೆಯನ್ನು ಪಡೆಯುತ್ತಾರೆ.
ನೀವು ಪ್ರತಿದಿನ 2Gb ಡೇಟಾ ಮತ್ತು ಆ ನಿಯಮಿತ ಕರೆಗಳನ್ನು ಪಡೆಯಬಹುದು.
ಡೇಟಾ ಮಿತಿ ಪಡೆದ ನಂತರ, ಬಿಎಸ್ಎನ್ಎಲ್ ಬಳಕೆದಾರರು 40kbps Speed ನಲ್ಲಿ ಡೇಟಾ ಪಡೆಯಬಹುದಾಗಿರುತ್ತದೆ. ಹೆಚ್ಚಿನ ವೇಗದಲ್ಲಿ ಡೇಟಾ ಬಳಸಿದರು ಈಮೇಲ್ ಅಥವಾ ಮೆಸೇಜ್ ಕಳಿಸಬಹುದು.
ಬಿಎಸ್ಎನ್ಎಲ್ ರೂಪಾಯಿ 2,399 ಯೋಜನೆಯಲ್ಲಿ 30 ದಿನ ಉಚಿತ ಹಲೋ ಟ್ಯೂನ್ ಪಡೆಯಬಹುದು, ಮತ್ತು OTT ಸೇವೆಗಳನ್ನು ಸಹ ಪಡೆಯಬಹುದು ಉಚಿತವಾಗಿ.
ನೀವು BSNL ಗ್ರಾಹಕರಾಗಿದ್ದಲ್ಲಿ ತಕ್ಷಣವೇ ರೂಪಾಯಿ 2,399 ರಿಚಾರ್ಜ್ ಮಾಡಿ, ಮೇಲ್ಗಡೆ ನೀಡಿರುವ ಉಚಿತ ಸೇವೆಗಳನ್ನು ಪಡೆಯಿರಿ.