BSNL 4G Service: BSNL ಸಿಮ್ ಬಳಕೆದಾರರಿಗೆ ಕೇಂದ್ರ ಸಚಿವರಿಂದ ಗುಡ್ ನ್ಯೂಸ್.! BSNL 4G ಈ ದಿನಾಂಕದಂದು ಪ್ರಾರಂಭ!

News

BSNL 4G Service: BSNL ಸಿಮ್ ಬಳಕೆದಾರರಿಗೆ ಕೇಂದ್ರ ಸಚಿವರಿಂದ ಗುಡ್ ನ್ಯೂಸ್.! BSNL 4G ಈ ದಿನಾಂಕದಂದು ಪ್ರಾರಂಭ!

BSNL 4G Service: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, BSNL 4G ಸೇವೆಗಾಗಿ ಭಾರತದಲ್ಲಿ ಎಲ್ಲ ಜನರು ಕಾದು ಕುಳಿತಿದ್ದಾರೆ. ಇದೀಗ ಈ ಒಂದು ಮಾಹಿತಿಯ ಬಗ್ಗೆ ದೊಡ್ಡ ಸುದ್ದಿ ಹೊರಗಡೆ ಬಿದ್ದಿದೆ, ಈ ಒಂದು ಮಾಹಿತಿಯ ಕುರಿತು ಈ ಒಂದು ಕೆಳಭಾಗದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಈ ಒಂದು ಮಾಹಿತಿಯನ್ನು ಓದಿ.

BSNL 4G ಸೇವೆ ಈ ದಿನದಂದು ಪ್ರಾರಂಭ:

ಮುಂದಿನ ವರ್ಷ BSNL 4G ಸೇವೆ ಪ್ರಾರಂಭವಾಗಲಿದೆ ಎಂದು ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಹೇಳಿದ್ದಾರೆ. ಇದು ಮುಂದಿನ ವರ್ಷದಲ್ಲಿ ಜಾರಿಗೆ ಬರಲಿದ್ದು, 6G ಪೆಂಟೇಂಟನಲ್ಲಿ ಭಾರತ ದೇಶವು ಶೇಕಡಾ 10 ಪಾಲನ್ನು ಪಡೆಯುತ್ತದೆ. ಉದ್ಯಮದ ಇವೆಂಟ್ ನಲ್ಲಿ ಕೇಂದ್ರ ಸಚಿವರಾದ ಜ್ಯೋತಿರಾಧ್ಯ ಸಿಂಧ್ಯಾ ಅವರು ಪ್ರಕಟಿಸಿದ್ದಾರೆ. ಪ್ರಪಂಚದಾದ್ಯಂತ ಸಾಮಾಜಿಕ ಪ್ರಭುದ್ಧತೆ ಮತ್ತು ಆರ್ಥಿಕತೆಯ ಅವಧಿಯೂ ಇದೆ ಹಾಗೂ ಭಾರತದತ್ತ ಇಡೀ ಜಗತ್ತು ನೋಡುತ್ತಿದೆ.

ಸರ್ಕಾರಿ ಟೆಲಿಕಾಂ ಕಂಪನಿ bsnl ನಿಂದ ಹೇಳಿಕೆ:

ಭಾರತ ದೇಶವು ಪ್ರಪಂಚದಾದ್ಯಂತ ಹೊರಹೊಮ್ಮುತ್ತಿದೆ ಆದರೆ ಭಾರತದ ಆರ್ಥಿಕತೆ ಇನ್ನು ಸುಧಾರಣೆ ಆಗಿಲ್ಲ ಎಂದು ಕೇಂದ್ರ ಸಚಿವರಾದ ಜ್ಯೋತಿರಾಧ್ಯ ಸಿಂಧ್ಯಾ ಅವರು ಹೇಳಿಕೆ ನೀಡಿದ್ದಾರೆ. ಸರ್ಕಾರಿ ಟೆಲಿಕಾಂ ಕಂಪನಿಯ BSNL ಕುರಿತು ಮಾತನಾಡಿದ ಅವರು, ದೇಶದಲ್ಲಿ 5G ನೆಟ್ವರ್ಕ್ ಅನ್ನು ವೇಗವಾಗಿ ಹಾಕಲಾಗಿದೆ. 22 ತಿಂಗಳಲ್ಲಿ 4.5 ಲಕ್ಷ ಟವರ್ ಗಳನ್ನು ಸ್ಥಾಪಿಸಲಾಗಿದೆ. ಇದು 5G ನೆಟ್ವರ್ಕ್ ಅನ್ನು ಅತ್ಯಂತ ವೇಗವಾಗಿ ಒದಗಿಸುತ್ತದೆ, ಇದರೊಂದಿಗೆ BSNL ಭಾರತದಲ್ಲಿ 4G ನೆಟ್ವರ್ಕ್ ಅನ್ನು ಸ್ಥಾಪಿಸಿದೆ. ಇದು ಮುಂದಿನ ವರ್ಷದಲ್ಲಿ ಹೊರಹೊಮ್ಮಲಿ ಇದೆ ಎಂದು ತಿಳಿಸಿದ್ದಾರೆ.

BSNL 5G ನೆಟ್ವರ್ಕ್ ಹಾಕಲಾಗುತ್ತಿದೆ:

ಈಗಾಗಲೇ ದೇಶದಲ್ಲಿ ಬಿಎಸ್ಎನ್ಎಲ್ ಫೋರ್ ಜಿ ಪರೀಕ್ಷೆ ಮಾಡಿ ಮತ್ತು ಟವರ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ ಇದು ಮುಂದಿನ ವರ್ಷ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇದರ ಜೊತೆಗೆ BSNL ಗ್ರಾಹಕರಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ, BSNL 5G ಪರೀಕ್ಷೆ ನಡೆಯುತ್ತಿದ್ದು ಮತ್ತು ಕೆಲವಷ್ಟು ಕಡೆ ನಡೆದಿದೆ ಇನ್ನೂ ಅದು ಶೀಘ್ರದಲ್ಲಿ ಮುಗಿಯಲಿದೆ ಮತ್ತು ಈ ಸೇವೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ ಎಂದು ಸರ್ಕಾರ ತಿಳಿಸಿದೆ.