BSNL 4G: BSNL ಗ್ರಾಹಕರಿಗೆ ಗುಡ್ ನ್ಯೂಸ್.! ಈ ದಿನದಂದು BSNL 4G ಸೇವೆ ಆರಂಭ!
BSNL 4G Launch Date: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಬಿಎಸ್ಎನ್ಎಲ್ ಸಿಮ್ ತನ್ನ ಗ್ರಾಹಕರಿಗಾಗಿ ಇದೆ ಮುಂದಿನ ತಿಂಗಳಿನಿಂದ ದೇಶಾಂತರ 4g ಆರಂಭಿಸಲಿದೆ. ಇದಕ್ಕಾಗಿ ದೇಶದ ಎಲ್ಲೆಡೆ 25,000 4g ಟವರ್ ನಿರ್ಮಿಸಲಾಗುತ್ತಿದೆ, ದೇಶದ ಎಲ್ಲ ಗ್ರಾಹಕರಿಗೆ 4g ಸಿಮ್ ಹಂಚಿಕೆ ಕಾರ್ಯ ಸಹ ನಡೆಯುತ್ತಿದೆ. ಟಾಟಾ ಗ್ರೂಪ್ ನೇತೃತ್ವದಲ್ಲಿ ಬಿಎಸ್ಎನ್ಎಲ್ 4g ಟೆಲಿಕಾಂ ಕಂಪನಿಗೆ ಸಹಾಯಕವಾಗಲಿದೆ. ಇನ್ನಷ್ಟು ಒಂದು ಮಾಹಿತಿ ಕುರಿತು ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು ಏನು ಎಂದರೆ ಮುಂದಿನ ತಿಂಗಳು ಅಕ್ಟೋಬರ್ ನಿಂದ ದೇಶಾಂತರ ಬಿಎಸ್ಎನ್ಎಲ್ 4g ಸೇವೆಯನ್ನು ಭಾರತ ಸಂಚಾರಿ ನಿಗಮ ಆರಂಭಿಸಲಿದೆ ಎಂದು ಮಾಹಿತಿ ತಿಳಿಸಿದ್ದಾರೆ. ಇದಕ್ಕಾಗಿ ದೇಶದ ಎಲ್ಲೆಡೆ 4g 25000 ಟವರ್ ಗಳನ್ನು ಸ್ಥಾಪಿಸಿದ್ದಾರೆ. ಈಗಾಗಲೇ ಗ್ರಾಹಕರಿಗೂ ಸಹ 4g ಸಿಮ್ ಗಳನ್ನು ವಿತರಿಸಲು ವ್ಯವಸ್ಥೆಯನ್ನು ನಡೆಸಲಾಗುತ್ತಿದೆ.
ಎಲ್ಲ ನಗರ ಪ್ರದೇಶಗಳಲ್ಲಿ 4g ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ, ಆದ್ದರಿಂದಾಗಿ ಈಗ 4g ಸೇವೆಯನ್ನು ಪ್ರಾರಂಭಿಸಲು ಮುಹೂರ್ತ ಕಂಡು ಬಂದಿದೆ. ಸದ್ಯಕ್ಕೆ ಬಿಎಸ್ಎನ್ಎಲ್ 4g ಸೇವೆಯನ್ನು ಪ್ರಾರಂಭಿಸುವ ಮೊದಲು ಇನ್ನು ಕೆಲವು ಪರೀಕ್ಷೆಗಳನ್ನು ಮಾಡಬೇಕು ಎಂದಿದ್ದಾರೆ. ಭಾರತ ಸಂಚಾರ ನಿಗಮದ ಹಿರಿಯ ದೊಡ್ಡ ವ್ಯಕ್ತಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ಭಾರತದ ಖಾಸಗಿ ಟೆಲಿಕಾಂ ಕಂಪನಿಗಳಾದ Jio, Airtel, Vodaphone, ಐಡಿಯಾ ಟೆಲಿಕಾಂ ಕಂಪನಿಗಳು ಪ್ರಾರಂಭಿಸಿದಾಗ ಬಿಎಸ್ಎನ್ಎಲ್ ಸರ್ಕಾರಿ ಟೆಲಿಕಾಂ ಕಂಪನಿಯು ಬೇರೆಯವರಿಗೆ 2g ಮತ್ತು 3g ಸೇವೆಯನ್ನು ಬಿಎಸ್ಎನ್ಎಲ್ ಗ್ರಾಹಕರಿಗೆ ನೀಡುತ್ತಿದೆ. ಇದರಿಂದಾಗಿ ಕಳೆದ ವರ್ಷ ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ. ಸದ್ಯ ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ತನ್ನ ಗ್ರಾಹಕರ ಸಂಖ್ಯೆ 8.8 ಕೋಟಿ ಕುಸಿದಿದೆ, ಬಿಎಸ್ಎನ್ಎಲ್ ಕಂಪನಿ ಮಾರುಕಟ್ಟೆ ಪಾಲು ಕೂಡ ಶೇಕಡ 7.46 ಕೆ ಏಪ್ರಿಲ್ 2024 ರಲ್ಲಿ ಇಳಿಕೆ ಆಗಿದೆ. ಈ ರೀತಿಯಾಗಿ ಎಲ್ಲ ಭಾರತದ ಖಾಸಗಿ ಕಂಪನಿಗಳು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ.
ಟಾಟಾ ಕಂಪನಿಯೊಂದಿಗೆ BSNL 4g ಬೆಂಬಲ:
ದೇಶದಲ್ಲಿ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ಜಾರಿಗೆ ಬರಲು ಮತ್ತು 4g ಜಾರಿಗೆ ತರಲು ಟಾಟಾ ಗ್ರೂಪ್ ನೇತೃತ್ವದ ಒಕ್ಕೂಟವೇ ಮೇ 2023ರಲ್ಲಿ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಯಿಂದ 15000 ಕೋಟಿ ಮೊತ್ತದ ಟವರ್ ಗಳನ್ನು ಸ್ಥಾಪಿಸಿದೆ. ತೇಜಸ್ ನೆಟ್ವರ್ಕ್ ಮತ್ತು ಕೇಂದ್ರ ಸರ್ಕಾರದ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಸಿಮ್ ಅಗತ್ಯ ಉಪಕರ್ಣಗಳನ್ನು ಮತ್ತು ತಂತ್ರಜ್ಞಾನವನ್ನು ಒದಗಿಸುತ್ತದೆ.
ಈಗಾಗಲೇ ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಪಂಜಾಬಿ ನಲ್ಲಿರುವ ಟಾಟಾ ಕಂಪನಿಯ ಮತ್ತು ಡಿಓಟಿ ಒಕ್ಕೂಟದಿಂದ ಸಹಾಯದಿಂದ ಸ್ಥಳೀಯರ ಅನುಕೂಲಕ್ಕಾಗಿ ಬಿಎಸ್ಎನ್ಎಲ್ 4g ಸೇವೆಯನ್ನು ಆರಂಭಿಸಲು ಮುಂದಾಗಿದೆ, ಇದು ಅಷ್ಟೇ ಅಲ್ಲದೆ 8 ಲಕ್ಷ ಹೊಸ ಚಂದದಾರರನ್ನು ಸಹ ಪಡೆದುಕೊಂಡಿದೆ. ಇದರಿಂದಾಗಿ ದೇಶದಲ್ಲಿ ಸರಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ 4g ಸೇವೆ ಮತ್ತು 5g ಸೇವೆ ನೀಡಲು ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟವರ್ ಗಳನ್ನು ಸ್ಥಾಪಿಸುವ ನಿರೀಕ್ಷೆಯಲ್ಲಿದೆ.
ಸರಕಾರದ BSNL ಟೆಲಿಕಾಂ ಕಂಪನಿಯ ವಿಳಂಬ ನೀತಿ:
ಈ ವರ್ಷದ ಫೆಬ್ರುವರಿಯಲ್ಲಿ ಭಾರತ ಸಂಚಾರ ನಿಗಮ ಟೆಲಿಕಾಂ ಕಂಪನಿಗಳಾದ jio, Airtel, vodaphone, ಐಡಿಯಾ ಇತರ ನೆಟ್ವರ್ಕ್ ಬಳಸಿಕೊಂಡು 4g ಸೇವೆ ನೀಡಬೇಕೆಂದು ಸರ್ಕಾರವು ಒತ್ತಾಯಿಸುತ್ತಿದೆ. ಹಿಂದಿನ ತಿಂಗಳು ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಸಂಪೂರ್ಣ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾಹಿತಿಯನ್ನು ತಿಳಿಸಿದ್ದಾರೆ.
ಅದೇ ರೀತಿಯಾಗಿ ಕರ್ನಾಟಕದ ಯಾವುದೇ ಪ್ರಮುಖ ಮಾಹಿತಿ ಮತ್ತು ಇನ್ನಿತರ ಸುದ್ದಿಗಳಿಗಾಗಿ ನಮ್ಮ ಈ ಒಂದು ಜಾಲತಾಣವನ್ನು ಅನುಸರಿಸಿ.