Airtel New Plan: ಏರ್ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್.! ಜಿಯೋಗಿಂತ ಕಡಿಮೆ ಬೆಲೆಯ ಪ್ಲಾನ್ ಬಿಡುಗಡೆ ಮಾಡಿದ ಏರ್ಟೆಲ್!

News

Airtel New Plan: ನಮಸ್ಕಾರ ಎಲ್ಲ ಕನ್ನಡದ ಜನರಿಗೆ, ಎಲ್ಲ ರಾಜ್ಯದ ಜನತೆಗೆ ತಿಳಿಸುವುದೇನೆಂದರೆ, ಏರ್ಟೆಲ್ ಕಂಪನಿಯ ಏರ್ಟೆಲ್ ಸಿಮ್ ಬಳಕೆದಾರರು ಅಂದರೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಪ್ಲಾನ್ ಬಿಡುಗಡೆ ಮಾಡುವುದರೊಂದಿಗೆ ಏರ್ಟೆಲ್ ಸಿಮ್ ಬಳಕೆದಾರರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಂಪೂರ್ಣವಾಗಿ ಕೆಳಗಡೆ ನೀಡಿರುವ ಲೇಖನವನ್ನು ಓದಿ.

ಪ್ರಸ್ತುತ ದೇಶದ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರಗಳನ್ನು ಹೆಚ್ಚಿಸಿವೆ, ಮೊದಲಿನಿಗಿಂತ ರಿಚಾರ್ಜ್ ದರಗಳು 20 ಶೇಕಡಾ ಹೆಚ್ಚಾಗಿದೆ ಆದ್ದರಿಂದ ಜನರು ಬೇಸರಗೊಂಡು ಕಡಿಮೆ ದರದ ಪ್ಲಾನ್ ಗಳನ್ನು ಹುಡುಕುತ್ತಿದ್ದಾರೆ.

ಟೆಲಿಕಾಂ ಕಂಪನಿಗಳು ಹೊಸದಾಗಿ ಪರಿಚಯಿಸಿದ ವಾರ್ಷಿಕ ಮತ್ತು ಮಾಸಿಕ ಪ್ಲಾನ್ ಗಳಿಗೆ ಹೋಲಿಸಿದರೆ ತ್ರೈಮಾಸಿಕ ಪ್ಲಾನ್ ಗಳು ಗ್ರಾಹಕರಿಗೆ ಹಣವನ್ನು ಉಳಿಸುತ್ತವೆ, ಏರ್ಟೆಲ್ ಕಂಪನಿ ಸಿಮ್ ಬಳಕೆದಾರರಿಗೆ ಏರ್ಟೆಲ್ ಕಂಪನಿಯೂ 90 ದಿನಗಳ ಕಾಲದ ಹೊಸ ರಿಚಾರ್ಜ್ ಪ್ಲಾನನ್ನು ಸಹ ಪರಿಚಯಿಸಿದೆ. ಏರ್ಟೆಲ್ ಗ್ರಾಹಕರು ಕಡಿಮೆ ಬೆಲೆಯಲ್ಲಿ ತ್ರೈಮಾಸಿಕ ಯೋಜನೆಗಳನ್ನು ಪಡೆಯಬಹುದಾಗಿದೆ, ಈ ರಿಚಾರ್ಜ್ ಪ್ಲಾನ್ ಬಗ್ಗೆ ಕೆಳಗಡೆ ಸಂಪೂರ್ಣ ವಿವರವನ್ನು ನೀಡಲಾಗಿದೆ.

ಏರ್ಟೆಲ್ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಬಿಡುಗಡೆ.!

ಏರ್ಟೆಲ್ ಸಿಮ್ ಬಳಕೆದಾರರಿಗೆ ಸುಲಭವಾಗಲು ರೂ. 929 ರ ಕಡಿಮೆ ಬೆಲೆಯ ತ್ರೈಮಾಸಿಕ ಯೋಜನೆಯನ್ನು ಬಿಡುಗಡೆ ಮಾಡಿದೆ, ನೀವು ಇಲ್ಲಿ ದಿನಕ್ಕೆ ಒಂದು ಜಿಬಿ ಡಾಟಾ ಪಡೆಯೋದ್ರ ಜೊತೆಗೆ ಅನಿಯಮಿತ ಕರೆಗಳು ಮತ್ತು 100 SMS ಗಳನ್ನು 90 ದಿನಗಳವರೆಗೆ ಪಡೆಯಬಹುದು. ನೀವು ರೂಪಾಯಿ 929 ರಿಚಾರ್ಜ್ ಪ್ಲಾನ್ ಮಾಡಿದರೆ ನೀವು 90 ದಿನಗಳ ಕಾಲ ವರೆಗೆ ನೀವು ರಿಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ, ಅಂದರೆ ನೀವು ಈ ಒಂದು ಪ್ಲಾನ್ ಮೂರು ತಿಂಗಳವರೆಗೆ ಬಳಸಬಹುದು, ತ್ರೈಮಾಸಿಕ ಯೋಜನೆ ಹೊಂದಿದೆ ಏರ್ಟೆಲ್ ಟೆಲಿಕಾಂ ಕಂಪನಿಯು ವಾರ್ಷಿಕ ಯೋಜನೆ ಸಹ ಪರಿಚಯಿಸಿದೆ.

1,999 ವಾರ್ಷಿಕ ರಿಚಾರ್ಜ್ ಪ್ಲಾನ್:

ಏರ್ಟೆಲ್ ಟೆಲಿಕಾಂ ಕಂಪನಿಯು ರೂಪಾಯಿ 1,999 ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದ್ದು ಈ ಒಂದು ಪ್ಲಾನ್ ನಲ್ಲಿ ನೀವು ದಿನಕ್ಕೆ 100 SMS ಆ ನಿಯಮಿತ ಕರೆಗಳೊಂದಿಗೆ 365 ದಿನಗಳವರೆಗೆ ಒಟ್ಟು 24GB ಡೇಟಾವನ್ನು ನೀಡುತ್ತದೆ. ಹೆಚ್ಚುವರಿಯಾಗಿ ಈ ಒಂದು ಪ್ಲಾನ್ ನಲ್ಲಿ ಉಚಿತ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಉಚಿತ ಸೇವೆಗಳು ಲಭ್ಯವಿರುತ್ತವೆ. ಧನ್ಯವಾದಗಳು

Leave a Reply

Your email address will not be published. Required fields are marked *