Agriculture News: 5 ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ಸಿಹಿಸುದ್ದಿ.! ಮತ್ತೊಂದು ಹೊಸ ಭರ್ಜರಿ ಯೋಜನೆ ಜಾರಿ!
Agriculture News: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕೃಷಿ ಕ್ಷೇತ್ರದಲ್ಲಿ ನಮ್ಮ ದೇಶ ಬಹಳಷ್ಟು ಮುಂದುವರೆದಿದೆ ಎಂಬ ಹೊಸದೇನಲ್ಲ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಮುತ್ತು ಅವರ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಇಷ್ಟೆಲ್ಲ ಯೋಜನೆಗಳನ್ನು ಜಾರಿಗೆ ತಂದರು ಸಹ ರೈತರಿಗೆ ಉಪಯೋಗ ಆಗುತ್ತಿಲ್ಲ, ಆದ್ರೆ ಇತ್ತೀಚಿಗೆ ಕೇಂದ್ರ ಸರ್ಕಾರವು 5 ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ, ಈ ಒಂದು ಮಾಹಿತಿಯ ಕುರಿತು ಕೆಳಭಾಗದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ಕಿಸಾನ್ ಆಶೀರ್ವಾದ ಯೋಜನೆ.!
ಭೂಮಿಯ ಗಾತ್ರದ ಆಧಾರದ ಮೇಲೆ ಹಣಕಾಸಿನ ಸಹಾಯ ಮಾಡುವ ಕೃಷಿ ಆಶೀರ್ವಾದ ಯೋಜನೆ ಒಂದಾಗಿದೆ, ಈ ಒಂದು ಯೋಜನೆ ಅಡಿಯಲ್ಲಿ 5 ಎಕರೆ ಕಡಿಮೆ ಭೂಮಿ ಹೊಂದಿದವರಿಗೆ 25000 ಹಣವನ್ನು ನೀಡುತ್ತದೆ. 2 ಎಕರೆ ಭೂಮಿ ಹೊಂದಿದವರಿಗೆ 5000 ದಿಂದ 10,000 ವರೆಗೆ ಹಣ ನೀಡಲಾಗುತ್ತದೆ, 4 ಎಕರೆ ಭೂಮಿ ಹೊಂದಿದವರಿಗೆ 20000 ಹಣ ನೀಡಲಾಗುತ್ತದೆ. ಹೆಚ್ಚುವರಿಯಾಗಿ 5 ಎಕರೆ ಭೂಮಿ ಹೊಂದಿದ ರೈತರು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ವರ್ಷಕ್ಕೆ 6000 ಮತ್ತು ಒಟ್ಟಾರೆ ₹31000 ಹಣವನ್ನು ಪಡೆಯುತ್ತಾರೆ.
ಎಲ್ಲ ರಾಜ್ಯಾದ್ಯಂತ ಅನುಷ್ಠಾನ
ಪ್ರಧಾನ ಮಂತ್ರಿಕಿಸಾನ್ ಸನ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶಾದ್ಯಂತ ರೈತರು ವರ್ಷಕ್ಕೆ ಆರು ಸಾವಿರ ಹಣವನ್ನು ಪಡೆಯುತ್ತಾರೆ. ಜಾರ್ಖಂಡ್ ರಾಜ್ಯವು ತಮ್ಮ ರೈತರ ಭೂಮಿಯ ಗಾತ್ರದ ಮೇಲೆ ವರ್ಷಕ್ಕೆ 25,000 ಹಣವನ್ನು ನೀಡುತ್ತದೆ, ಹೆಚ್ಚುವರಿಯಾಗಿ ರೈತರಿಗೆ ಸಹಾಯ ಮಾಡುವ ಸಲುವಾಗಿ ಒಂದು ಹೆಜ್ಜೆ ಮುಂದು ಇಟ್ಟಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ದಾಖಲೆಗಳು ಬೇಕು:
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಭೂ ದಾಖಲೆ
- ಕಂದಾಯ ಇಲಾಖೆ ಪ್ರಮಾಣ ಪತ್ರ
- ಪಹಣಿ ಪತ್ರ
- ಭೂಮಿ ತೆರಿಗೆ ಪಾವತಿ ವಿವರ
- ಮೊಬೈಲ್ ಸಂಖ್ಯೆ
- ರೈತರ ಫೊಟೋ
ಇತರ ರಾಜ್ಯಗಳಿಗೆ ಈ ಯೋಜನೆ ವಿಸ್ತರಣೆ!
ಜಾರ್ಖಂಡ್ ಸರ್ಕಾರವು ಕಿಸಾನ್ ಆಶೀರ್ವಾದ ಯೋಜನೆಯನ್ನು ಕರ್ನಾಟಕ ಸೇರಿದಂತೆ ಇನ್ನುಳಿದ ಎಲ್ಲ ರಾಜ್ಯಗಳಿಗೆ ವಿಸ್ತರಣೆ ಬಗ್ಗೆ ಯೋಚಿಸುತ್ತಿದೆ. ಈ ಯೋಜನೆಯಿಂದ ಸಮಗ್ರ ಕೃಷಿ ಅಭಿವೃದ್ಧಿಯನ್ನು ಉತೇಜಿಸುತ್ತದೆ, ಈ ರಾಜ್ಯಗಳಲ್ಲಿ ಕಿಸಾನ್ ಆಶೀರ್ವಾದ ಯೋಜನೆಯು ಅನುಷ್ಠಾನ ಕಾಲಮಿತಿಯಾಗಿದ್ದರು, ಈ ಒಂದು ಯೋಜನೆ ಅನುಷ್ಠಾನಗೊಂಡರೆ ರೈತರಿಗೆ ಬಹಳಷ್ಟು ಉಪಯೋಗ ಆಗುತ್ತದೆ.