Aadhaar Card: ಆಧಾರ್ ಕಾರ್ಡ್ ಹೊಂದಿದವರಿಗೆ ಶಾಕಿಂಗ್ ನ್ಯೂಸ್.! ಸೆಪ್ಟೆಂಬರ್ 14ರ ವಳಗಡೆ ಈ ಕೆಲಸ ಮಾಡದಿದ್ದರೆ ದಂಡ ಗ್ಯಾರಂಟಿ!
Aadhaar Card Update: ನಮಸ್ಕಾರ ಎಲ್ಲಾ ಕನ್ನಡ ಸಮಸ್ತ ಜನತೆಗೆ, ನೀವು 10 ವರ್ಷಗಳ ಹಿಂದೆ ಮಾಡಿಸಿರುವ ಆಧಾರ್ ಕಾರ್ಡ್ ಸಮಯ ಸೆಪ್ಟೆಂಬರ್ 14 ರಂದು ಸಮಯ ಮೀರಿದ್ದು. ಆಧಾರ್ ಕಾರ್ಡ್ ಮರುನವೀಕರಣ ಮಾಡಿಸ ಬೇಕಾಗಿದೆ.
ಆಧಾರ್ ಕಾರ್ಡ್ ಮರು ಅಪ್ಡೇಟ್ 10 ವರ್ಷಗಳಾಗಿದ್ದಲ್ಲಿ, ವಿಳಾಸ ದಾಖಲೆಗಳು ಮತ್ತು ಗುರುತಿನ ಪುರಾವೆ ನೀಡಿ ಆಧಾರ್ ಕಾರ್ಡ್ ಮರು ಅಪ್ಡೇಟ್ ಮಾಡಿಸಬೇಕಾಗಿದೆ. ಇದಕ್ಕಾಗಿ ಆಧಾರ್ ಕಾರ್ಡ್ ಅಧಿಕೃತ ವೆಬ್ಸೈಟ್ ಸೆಪ್ಟೆಂಬರ್ 14ರ ವರೆಗೆ ಉಚಿತವಾಗಿ ಸೇವೆಯನ್ನು ನೀಡುತ್ತಿದೆ, ಸೆಪ್ಟಂಬರ್ 14ರ ನಂತರ ಆಧಾರ್ ಕಾರ್ಡ್ ಮರು ಅಪ್ಡೇಟ್ ಮಾಡಿಸಿದರೆ ನೀವು ದಂಡವನ್ನು ನೀಡಬೇಕಾಗುತ್ತದೆ.
ಆಧಾರ್ ಕಾರ್ಡ್ ಮರು ಅಪ್ಡೇಟ್ ಜನಸಂಖ್ಯೆ ಮಾಹಿತಿಗಾಗಿ ಮತ್ತು ಬಯೋಮೆಟ್ರಿಕ್ ಅಪ್ಡೇಟ್ಗಾಗಿ ಈ ಒಂದು ಪರಿಶೀಲೆಯನ್ನು ಮಾಡಲಾಗುತ್ತದೆ. ಆದ್ದರಿಂದ ಎಲ್ಲರೂ ಸೆಪ್ಟಂಬರ್ 14ನೇ ತಾರೀಖಿನ ಒಳಗಾಗಿ ಎಲ್ಲರೂ ಆಧಾರ್ ಕಾರ್ಡ್ ಮಾಡಿಸಬೇಕಾಗಿದೆ, ನೀವು ನಿಮ್ಮ ಆಧಾರ್ ಕಾರ್ಡ್ ಮರು ಅಪ್ಡೇಟ್ ಮಾಡುವ ವಿಧಾನವನ್ನು ಕೆಳಗಡೆ ನೀಡಲಾಗಿದೆ.
ಉಚಿತ ಆಧಾರ್ ಕಾರ್ಡ್ ಮರು ಅಪ್ಡೇಟ್ ಮಾಡುವುದು ಹೇಗೆ:
ಆಧಾರ್ ಕಾರ್ಡ್ ಮರು ಅಪ್ಡೇಟ್ ಮಾಡಲು ಕೆಳಗಡೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, myaadhaar.uidai.gov.in
ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಸರಿಯಾದ ಕ್ರಮದಲ್ಲಿ ನಮೂದಿಸಿ.
ಮುಂದಿನ ಹಂತದಲ್ಲಿ ನಿಮ್ಮ ವಿಳಾಸ ದಾಖಲೆ ಪುರಾವೆ ಮತ್ತು ಗುರುತು ವಿವರಗಳನ್ನು ಪರಿಶೀಲಿಸಿ.
ನಂತರ ಎಲ್ಲ ವಿವರಗಳು ಸರಿಯಾಗಿದ್ದಲ್ಲಿ, ಮೇಲೆ ನೀಡಿರ್ತಕ್ಕಂತ ಎಲ್ಲ ಮಾಹಿತಿ ಸರಿಯಾಗಿದೆ ಎಂದು ಆಯ್ಕೆ ಮಾಡಿಕೊಳ್ಳಿ.
ನಂತರ ಹಂತದಲ್ಲಿ ನೀವು ಸಲ್ಲಿಸುವ ವಿಳಾಸ ದಾಖಲೆ ಪುರಾವೆ ಮತ್ತು ಗುರುತು ವಿವರಗಳು ಆಯ್ಕೆ ಮಾಡಿಕೊಳ್ಳಿ.
ಮುಂದಿನ ಹಂತದಲ್ಲಿ ಅಲ್ಲಿ ಕೇಳಿರತಕ್ಕಂತ ಎಲ್ಲ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಅಪ್ಲೋಡ್ ಮಾಡಿ ಆಧಾರ್ ಕಾರ್ಡ್ ಮರು ಅಪ್ಡೇಟ್ ಸಂಪೂರ್ಣವಾಗಿ ಸಲ್ಲಿಸಿ.