Gruhalakshmi Scheme: ಗೃಹಲಕ್ಷ್ಮಿ 11,12ನೇ ಕಂತಿನ ಹಣ ಬರದಿದ್ದರೆ ಇಂದೇ ಈ ಕೆಲಸ ಮಾಡಿ.! ಹಣ ಪಡೆದುಕೊಳ್ಳಿ!

Gruhalakshmi Scheme: ಗೃಹಲಕ್ಷ್ಮಿ 11,12ನೇ ಕಂತಿನ ಹಣ ಬರದಿದ್ದರೆ ಇಂದೇ ಈ ಕೆಲಸ ಮಾಡಿ.! ಹಣ ಪಡೆದುಕೊಳ್ಳಿ!

Gruhalakshmi Scheme 2024: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಐದು ಯೋಜನೆಗಳನ್ನು ಜಾರಿಗೆ ತರಲಾಯಿತು. ಈ ಯೋಜನೆಗಳಿಂದ ರಾಜ್ಯದ ಜನತೆಗೆ ಸಾಕಷ್ಟು ಸಹಾಯಕವಾಗಿದೆ, ಮತ್ತು ಅದರಲ್ಲಿ ಒಂದು ಗೃಹಲಕ್ಷ್ಮಿ ಯೋಜನೆಯಾಗಿದೆ ಈ ಒಂದು ಯೋಜನೆಯಿಂದಾಗಿ ರಾಜ್ಯದ ಮಹಿಳೆಯರು ತಮ್ಮ ಕುಟುಂಬ ಮತ್ತು ತಮ್ಮ ಆರ್ಥಿಕತೆಯನ್ನು ಸುಧಾರಿಸಲು ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಣವನ್ನು ನೀಡುವ ಒಂದು ಯೋಜನೆ ಆಗಿದೆ.

ಇಲ್ಲಿಯವರೆಗೆ ಮಹಿಳೆಯರು ಹತ್ತನೇ ಕಂತಿನ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ ಅಂದರೆ 20,000 ಹಣವನ್ನು ಒಟ್ಟಿನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ ಅದೇ ರೀತಿಯಾಗಿ 11 ಮತ್ತು 12ನೇ ಸ್ವಲ್ಪ ತಾಂತ್ರಿಕ ದೋಷದಿಂದ ಜಮಾ ಆಗಲು ತೊಂದರೆ ಆಗಿರುವುದರಿಂದ ಎರಡು ತಿಂಗಳ ಪೆಂಡಿಂಗ್ ಆಗಿ ಉಳಿದಿದೆ, ಆ ಒಂದು ಹಣವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೆ ಹಿಂದಿನ ವಾರದಂದು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಕೆಲವಷ್ಟು ಮಹಿಳೆಯರಿಗೆ ಬಂದಿವೆ ಇನ್ನು ಕೆಲವಷ್ಟು ಮಹಿಳೆಯರಿಗೆ ಬಂದಿಲ್ಲ.

ಅಂತ ಮಹಿಳೆಯರು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ ಮತ್ತು ಇನ್ನು ಮುಂದೆ ನಮಗೆ ಹಣ ಬರುವರೆಂದು ಯೋಚನೆ ಮಾಡುತ್ತಿದ್ದಾರೆ ಅಂತವರಿಗೆ ರಾಜ್ಯ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಬಂದಿದೆ. ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದರೆ ಹಿಂದೆ ಈ ಕೆಲಸ ಮಾಡಿ ಎಲ್ಲ ಪೆಂಡಿಂಗ್ ಹಣವನ್ನು ಪಡೆಯಲು ಅರ್ಹರಾಗಿ, ಯಾವ ರೀತಿಯಾಗಿ ಈ ಒಂದು ಕೆಲಸ ಮಾಡುವ ಮುಖಾಂತರ ಹಣವನ್ನು ಪಡೆಯುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆ, ಹಣ ಬರದೆ ಇದ್ದವರು ಕೂಡಲೇ ಈ ಕೆಲಸ ಮಾಡಿ:

ಜೂನ್ ಮತ್ತು ಜುಲೈ ತಿಂಗಳದ ಗೃಹಲಕ್ಷ್ಮಿ ಹಣ ಜಮಾ ಆಗದೆ ಇರುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಒಂದು ಗುಡ್ ನ್ಯೂಸ್ ಅನ್ನು ನೀಡಿದೆ. ಏನು ಎಂದರೆ ನೀವು ಗುರುಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಎಲ್ಲ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದೀರಿ ಅದೇ ರೀತಿಯಾಗಿ ಕೆಲವಷ್ಟು ಮಾಹಿತಿಗಳು ಬದಲಾಗುತ್ತಿರುತ್ತವೆ, ಆದ್ದರಿಂದ ನೀವು ಇನ್ನೂ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿ ಆಧಾರ್ ಕಾರ್ಡ್ ಸಿಂಡಿಂಗ್ ಮಾಡಿಸಿದೆ ಇರುವವರು ಕೂಡಲೆ ಮಾಡಿಸಿ. ನಿಮ್ಮ ಹಣವನ್ನು ಪಡೆಯಲು ಅರ್ಹತೆಯನ್ನು ಹೊಂದಿ ಇಲ್ಲವಾದಲ್ಲಿ ನಿಮ್ಮ ಹಣ ಕಡ್ಡಾಯವಾಗಿ ಬರುವುದಿಲ್ಲ.

ನಿಮ್ಮ ಖಾತೆಯ ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಬಂದಿಲ್ಲ ಅಂದರೆ ಕೂಡಲೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ಕೆವೈಸಿ ಸಂಬಂಧಪಟ್ಟಂತ ಎಲ್ಲಾ ಮಾಹಿತಿಗಳನ್ನು ಖಚಿತವಾಗಿ ಸರಿಪಡಿಸಿ, ಇಲ್ಲವಾದಲ್ಲಿ ನಿಮ್ಮ ಖಾತೆಗೆ ಕಡ್ಡಾಯವಾಗಿ ಹಣ ಬರುವುದು ಸಮಸ್ಯೆ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ನಂತರ ಇನ್ನೂವರೆಗೂ ಯಾವುದೇ ಹಣ ಬಂದಿಲ್ಲ ಅಂದರೆ ಮೇಲೆ ನೀಡಿರುವ ಮಾಹಿತಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು ಮತ್ತು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿರಬೇಕು. ಇಲ್ಲವಾದಲ್ಲಿ ನಿಮ್ಮ ಖಾತೆಗೆ ಹಣ ಬರುವುದು ಕಡ್ಡಾಯವಾಗಿ ನಿಲ್ಲಿಸಲಾಗುತ್ತದೆ.

ಮೇಲಿನ ಹೇಳಿರುವ ಈ ಮಾಹಿತಿಗಳನ್ನು ಸರಿಯಾದ ಕ್ರಮದಲ್ಲಿ ಸರಿಪಡಿಸಿಕೊಂಡು ನಂತರದಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಅರ್ಹತೆಯನ್ನು ಹೊಂದಿ.

ಗೃಹಲಕ್ಷ್ಮಿ ಯೋಜನೆ 11,12ನೇ ಕಂತು ಈ ಜಿಲ್ಲೆಗಳಿಗೆ ಬಿಡುಗಡೆ:

ಗೃಹಲಕ್ಷ್ಮಿ ಯೋಜನೆ ಹಣವನ್ನು ಈ ಕೆಳಗಡೆ ನೀಡಿರುವ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ, ಆ ಜಿಲ್ಲೆಗಳು ಯಾವುದೇ ಅನ್ನೋದನ್ನ ಈ ಕೆಳಗಿನಂತೆ ನೀಡಲಾಗಿದೆ.

  • ಬಾಗಲಕೋಟೆ
  • ಬೆಳಗಾವಿ
  • ಉಡುಪಿ
  • ಕೊಲ್ಲಾರ್
  • ಯಾದಗಿರಿ
  • ಬೆಂಗಳೂರು ಕೇಂದ್ರ
  • ವಿಜಯಪುರ
  • ಕೊಪ್ಪಳ
  • ದಾವಣಗೆರೆ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ

ಮೇಲೆ ನಿಂತಿರ್ತಕ್ಕಂತ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11 ಮತ್ತು 12ನೇ ಕಂತೆನ ಹಣ ನಾಳೆ ಬರದೇ ಇರುವ ಮಹಿಳೆಯರ ಖಾತೆಯ ಬಿಡುಗಡೆ ಮಾಡಲಾಗುತ್ತಿದೆ, ಅದೇ ರೀತಿಯಾಗಿ ಉಳಿದ ಜಿಲ್ಲೆಗಳಿಗೆ ಮುಂದಿನ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ, ಯಾಕೆಂದರೆ ಎಲ್ಲ ಜಿಲ್ಲೆಗಳಿಗೆ ಒಟ್ಟಿಗೆ ಹಣ ಬಿಡುಗಡೆ ಮಾಡಲು ತೊಂದರೆಗಳು ಉಂಟಾಗಿ ಕೆಲವಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗದೆ ಸಮಸ್ಯೆಗಳಿಂದಾಗಿ ಇಷ್ಟು ಜಿಲ್ಲೆಗಳಿಗೆ ಹಂತ ಹಂತವಾಗಿ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಹೇಗೆ:

ನೇರವಾಗಿ ನೀವು ಬ್ಯಾಂಕಿಗೆ ಭೇಟಿ ನೀಡುವ ಮೂಲಕ ಹಣವನ್ನು ಚೆಕ್ ಮಾಡಿಕೊಳ್ಳಬಹುದು, ಅದೇ ರೀತಿಯಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ನವೀಕರಿಸಿ ಆಧಾರ್ ಸಂಖ್ಯೆ ನಮೂದಿಸಿ, ನಂತರ ಸಂಪೂರ್ಣ ಮಾಹಿತಿ ಮೊಬೈಲ್ ನಲ್ಲಿ ಪಡೆಯಬಹುದಾಗಿದೆ. ಇದೇ ತರನಾದ ಕರ್ನಾಟಕ ದಿನ ನಿತ್ಯ ಮಾಹಿತಿಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.

Leave a Comment