Gruhalakshmi Scheme: ಗೃಹಲಕ್ಷ್ಮಿ ₹2000 ಹಣ ಕೊನೆಗೂ ಜಮಾ.! ಈ ಜಿಲ್ಲೆಯ ಮಹಿಳೆಯರ ಖಾತೆ ಹಣ ಜಮಾ ಹೀಗೆ ಚೆಕ್ ಮಾಡಿ!

Gruhalakshmi Scheme: ಗೃಹಲಕ್ಷ್ಮಿ ₹2000 ಹಣ ಕೊನೆಗೂ ಜಮಾ.! ಈ ಜಿಲ್ಲೆಯ ಮಹಿಳೆಯರ ಖಾತೆ ಹಣ ಜಮಾ ಹೀಗೆ ಚೆಕ್ ಮಾಡಿ!

Gruhalakshmi Scheme Payment: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಈಗಾಗಲೇ ಕೆಲವಷ್ಟು ಮಹಿಳೆಯರ ಖಾತೆಗೆ ಜಮಾ ಆಗಿದ್ದು. ರಾಜ್ಯದ ಕೋಟ್ಯಾಂತರ ಮಹಿಳೆಯರು ಈ ಒಂದು ಯೋಜನೆಯ ಸದುಪಯೋಗ ಪಡೆಯುತ್ತಿದ್ದು, ಮತ್ತು ಮನೆಗೆ ಅಗತ್ಯ ಇರುವ ವಸ್ತುಗಳು ಮತ್ತು ಮನೆಯ ಆರ್ಥಿಕತೆಯನ್ನು ಸುಲಭವಾಗಿಗೊಳಿಸಿದೆ. ಜೂನ್ ತಿಂಗಳ 2000 ಮಹಿಳೆಯರ ಖಾತೆಗೆ ಜಮಾ ಆಗಿದೆ. ಒಂದು ಮಾಹಿತಿಯ ಬಗ್ಗೆ ಕೆಳಗಡೆ ಸಂಪೂರ್ಣ ಮಾಹಿತಿಯನ್ನು ನೀಡಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆ 2000 ಹಣ ಜಮಾ:

ಈಗಾಗಲೇ ರಾಜ್ಯದ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಖಾತೆಗೆ 26.65 ಲಕ್ಷ ಹಣ ಜಮಾ ಆಗಿದೆ. ಮೊದಲನೇ ಹಂತದಲ್ಲಿ ಈ ಜಿಲ್ಲೆಗಳಿಗೆ ಹಣ ಜಮಾ ಆಗಿದೆ, ಜಿಲ್ಲೆಗಳು ಕೆಳಗಿನಂತಿವೆ.

  • ಬೆಳಗಾವಿ
  • ಕಲಬುರ್ಗಿ
  • ಬೀದರ್
  • ವಿಜಯಪುರ
  • ಬಳ್ಳಾರಿ
  • ಗದಗ್
  • ಬಾಗಲಕೋಟೆ
  • ಹಾವೇರಿ
  • ಕೊಪ್ಪಳ
  • ಯಾದಗಿರಿ
  • ಚಿತ್ರದುರ್ಗ
  • ಬೆಂಗಳೂರು
  • ಕೋಲಾರ್

ಈ ಮೇಲೆ ನೀಡಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುವ ವ್ಯವಸ್ಥೆ ಪ್ರಾರಂಭವಾಗಿದೆ.

ಈಗಾಗಲೇ ಗೃಹಲಕ್ಷ್ಮಿ 11ನೇ ಕಂತಿನ ಹಣ ಸಾಕಷ್ಟು ಮೈಲಾರ ಖಾತೆಗೆ ಜಮಾ ಆಗಿದ್ದು, ಈ ಒಂದು ಸ್ಟೇಟಸ್ ಚೆಕ್ ಮಾಡಿ ಸಾಕಷ್ಟು ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮ ಜಿಲ್ಲೆಗೂ ಇನ್ನೂ ಹಣ ಬಂದಿಲ್ಲ ಅಂದ್ರೆ ಮುಂದಿನ ವಾರದ ಒಳಗಾಗಿ ನಿಮ್ಮ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇದೆ. ಮತ್ತು ಹಂತ ಹಂತವಾಗಿ ಜಿಲ್ಲೆಗಳಿಗೆ ಹಣವನ್ನು ಜಮಾ ಮಾಡುತ್ತಿವೆ ಎಂದು ಮಾಹಿತಿಯನ್ನು ಸಹ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಒಂದು ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ, ಕೆಲವಷ್ಟು ತಾಂತ್ರಿಕ ದೋಷದಿಂದ ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಆಗಿಲ್ಲ, ಆದ್ದರಿಂದ ಇನ್ನು ಕೆಲವಷ್ಟು ದಿನಗಳಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದು ತಲುಪುತ್ತದೆ ಎಂದು ಮಾಹಿತಿಯನ್ನ ವ್ಯಕ್ತಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಹೇಗೆ:

ಮಹಿಳೆಯರು ತಮ್ಮ ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯಲ್ಲಿ ಜಮಾ ಆಗಿರೋ ಹಣವನ್ನು ಚೆಕ್ ಮಾಡಿಕೊಳ್ಳಬಹುದು ಮತ್ತು ಮನೆಯಲ್ಲೇ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮುಖಾಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ನಿಮ್ಮ ಗೃಹಲಕ್ಷ್ಮಿ ಯೋಜನೆ ಜಮಾ ಆಗಿರೋ ಹಣವನ್ನು ಚೆಕ್ ಮಾಡಬಹುದಾಗಿದೆ.

Leave a Comment