PM New Yojana: ಕೇಂದ್ರ ಸರ್ಕಾರದ ಹೊಸ ಯೋಜನೆ.! ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು 6000 ಹಣ ಸಿಗುತ್ತದೆ!
Pm Shram Yogi Maandhan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ದೇಶದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಉಪಯೋಗಕರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ವಿದ್ಯಾರ್ಥಿಗಳಿಗಾಗಿ, ರೈತರಿಗೆ ಮಹಿಳೆಯರಿಗೆ, ವ್ಯಾಪಾರಿಗಳಿಗೆ, ವೃದ್ಧರಿಗೆ, ಕಾರ್ಮಿಕರಿಗೆ ಹೀಗೆ ಪ್ರತಿಯೊಂದು ವರ್ಗಕ್ಕೆ ನೆನಪಿನಲ್ಲಿ ಇಟ್ಟುಕೊಂಡು ಉಪಯೋಗಕರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಅದರಲ್ಲಿ ಒಂದು ಕಾರ್ಮಿಕರು ಪಿಂಚಣಿ ಪಡೆಯಬಹುದಾದ ಯೋಜನೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆ ಒಂದಾಗಿದೆ.
ಸಾಮಾಜಿಕ ಕಲ್ಯಾಣ ಯೋಜನಾ ಅಡಿ ಬರುವ ಈ ಒಂದು ಯೋಜನೆ ಮೂಲಕ ಗಂಡ ಹೆಂಡತಿ ಇಬ್ಬರಿಗೂ ಒಟ್ಟಿಗೆ ವಯಸ್ಸಾದ ನಂತರ ಮಾಸಿಕವಾಗಿ 6,000 ಹಣವನ್ನು ಪಡೆಯಬಹುದು. ಈ ಒಂದು ಯೋಜನೆಗೆ ಯಾರು ಅರ್ಹತೆ ಹೊಂದಿದ್ದಾರೆ ಮತ್ತು ಯಾವ ರೀತಿಯಾಗಿ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಎಲ್ಲ ಮಾಹಿತಿಗಾಗಿ ಕೆಳಗಡೆ ನೀಡಿರುವ ಲೇಖನವನ್ನು ಸಂಪೂರ್ಣವಾಗಿ ಓದಿ.
ಈ ಯೋಜನೆ ಅರ್ಹತೆಗಳು:
- ಭಾರತದ ಖಾಯಂ ನಿವಾಸಿ ಆಗಿರಬೇಕು.
- ಅಸಂಘಟಿತ ವಲಯದ ದೊರೆತೋಡುವ ಯಾವುದೇ ಕಾರ್ಮಿಕರು ಈ ಒಂದು ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
- ಮಾಸಿಕವಾಗಿ 15 ಸಾವಿರ ಒಳಗಡೆ ಆದಾಯವನ್ನು ಹೊಂದಿರಬೇಕು.
- ಯಾವುದೇ ಸರಕಾರಿ ಸೌಲಭ್ಯವನ್ನು ಪಡೆಯಬಾರದು.
- ಈ-ಶ್ರಮ ಕಾರ್ಡ್ ಹೊಂದಿರಬೇಕು.
- ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಗರಿಷ್ಠ 40 ವರ್ಷ ಮಿರಬಾರದು.
ಈ ಯೋಜನೆ ಪ್ರಯೋಜನಗಳು:
ಮೇಲ್ಗಡೆ ತಿಳಿಸಿರುವಂತೆ 18 ಮತ್ತು 40 ವರ್ಷ ವಯಸ್ಸಿನ ಒಳಗಡೆ ಮತ್ತು ಆಧಾರದ ಮೇಲೆ ಪ್ರತಿ ತಿಂಗಳು ನೀಡುವ ಹಣದಿಂದ ಠೇವಣಿ ಮಾಡಬೇಕು.
ನಿಮಗೆ 60 ವರ್ಷ ತುಂಬಿದ ಮೇಲೆ ನಿಮ್ಮ ಉಳಿತಾಯಕ್ಕೆ ಅನುಗುಣವಾಗಿ ರೂಪಾಯಿ 3000 ನಿಶ್ಚಿತ ಠೇವಣಿ ಸಿಗುತ್ತದೆ. ಗಂಡ ಹೆಂಡತಿ ಇಬ್ಬರೂ ಪ್ರಧಾನ ಮಂತ್ರಿ ಶ್ರಮಯೋಗಿ ಮನದನ್ ಯೋಜನೆಯಲ್ಲಿ ಇಬ್ಬರು ಖಾತೆ ಹೊಂದಿದ್ದಲ್ಲಿ 6000 ಹಣ ಸಿಗುತ್ತದೆ.
ಒಂದು ವೇಳೆ ಮೃತಪಟ್ಟಲ್ಲಿ ಶೇಕಡ 50ರಷ್ಟು ಪಿಂಚಣಿಯನ್ನು ಪಡೆಯಬಹುದಾಗಿರುತ್ತದೆ ಸಂಗಾತಿಯು.
ಈ ಒಂದು ಯೋಜನೆಯಿಂದ ದುಡಿಯುವ ವಯಸ್ಸಿನಲ್ಲಿ ಪಿಂಚಣಿ ಪಡೆದು ಠೇವಣಿ ಮಾಡಿದಲ್ಲಿ ಜೀವನವನ್ನು ಆರಾಮವಾಗಿ ನಡೆಸಬಹುದಾಗಿರುತ್ತದೆ.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:
- ಒಂದು ಯೋಜನೆಗೆ ನಿಮ್ಮ ಹತ್ತಿರದ ಯಾವುದೇ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.
- ಹಾಗೂ ನಿಮ್ಮ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಒನ್, ಗ್ರಾಮ ಒನ್, ಮತ್ತು ಇನ್ನಿತರ ಸೇವಾ ಕೇಂದ್ರಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಅರ್ಜಿದಾರರ ಫೋಟೋ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ಸಂಖ್ಯೆ