KSRTC New Update: ಬಸ್ ನಲ್ಲಿ ಉಚಿತ ಪ್ರಯಾಣಿಸುವ ಮಹಿಳೆಯರು ಹೊಸ ರೂಲ್ಸ್.! ಇಲ್ಲಿದೆ ಸಂಪೂರ್ಣ ಅಪ್ಡೇಟ್ ನೋಡಿ!

KSRTC New Update: ಬಸ್ ನಲ್ಲಿ ಉಚಿತ ಪ್ರಯಾಣಿಸುವ ಮಹಿಳೆಯರು ಹೊಸ ರೂಲ್ಸ್.! ಇಲ್ಲಿದೆ ಸಂಪೂರ್ಣ ಅಪ್ಡೇಟ್ ನೋಡಿ!

KSRTC New Rules: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಚಾರ ಮುಖ್ಯ ವ್ಯವಸ್ಥಾಪಕರು ಇದೀಗ ಹೊಸದಾದ ಆದೇಶವನ್ನು ಮಾಡಿದ್ದಾರೆ. ಇದರ ಜೊತೆಗೆ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರು ಟಿಕೆಟ್ ಕಳೆದುಕೊಂಡರೆ ದಂಡವನ್ನು ಇರಿಸಲಾಗುತ್ತದೆ, ಈ ಒಂದು ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪಿಂಕ್ ಟಿಕೆಟ್ ಗಳ ಬಸ್ ಕಂಡಕ್ಟರ್ ಕಳೆದುಹೋದಲ್ಲಿ, ಕಂಡಕ್ಟರ್ ನಿಂದ ರೂ.10 ದಂಡವನ್ನು ವಿಧಿಸಲಾಗುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ಹೇಳಿದೆ. ಶಕ್ತಿ ಯೋಜನೆಯಿಂದಾಗಿ ಬಸ್ಸಿನಲ್ಲಿ ಒತ್ತಡದಿಂದ ಕೆಲಸ ಮಾಡುತ್ತಿರುವ ಕಂಡಕ್ಟರ್ ಗಳಿಗೆ ಈ ಒಂದು ಮಾಹಿತಿ ಬಹಳ ಸಮಸ್ಯೆ ತಂದೊಡಲಿದೆ.

ಟಿಕೆಟ್ ವೆಂಡಿಂಗ್ ಮಷೀನ್ ಕೈಕೊಟ್ಟರೆ ಮಹಿಳೆಯರಿಗೆ ಪಿಂಕ್ ಟಿಕೆಟ್!

ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವ ಸಂದರ್ಭದಲ್ಲಿ ನಿರ್ವಾಹಕರು ಬಳಸುವ ಟಿಕೆಟ್ ಯಂತ್ರವು ಹಸ್ತಂತರಿಸುವ ವೇಳೆಯಲ್ಲಿ ಪ್ರಯಾಣಿಸುವ ಎಲ್ಲರಿಗೂ ಟಿಕೆಟ್ ನೀಡಬೇಕು, ಬೇಗನೆ ಟಿಕೆಟ್ ಯನ್ನು ಹಸ್ತಾಚಾಲಿತವಾಗಿ ನೀಡಬೇಕು. ಆ ಟಿಕೆಟ್ಗಳಲ್ಲಿ ಘಟಕ, ವಿಭಾಗ ದಿನಾಂಕ, ಸ್ಥಳ ಮತ್ತು ಇನ್ನಿತರ ಆಯ್ಕೆಗಳನ್ನು ಖಾಲಿ ಬಿಡಲಾಗಿರುತ್ತದೆ. ಇದನ್ನೆಲ್ಲ ಮ್ಯಾನೇಜರ್ಗಳು ತುಂಬಿ ಸಹಿ ಹಾಕಿದ ನಂತರವೇ ಮಹಿಳೆಯರಿಗೆ ಪಿಂಕ್ ಟಿಕೇಟ್ ವಿತರಿಸಬೇಕು.

ಪಿಂಕ್ ಟಿಕೆಟ್ ನಿಂದ ಕಂಡಕ್ಟರ್ ಗಳಿಗೆ ಸಮಸ್ಯೆ?

ಈಗಾಗಲೇ ಕಂಡಕ್ಟರ್ ಗಳು ಶಕ್ತಿ ಯೋಜನೆ ಅಡಿಯಲ್ಲಿ ಕೆಲಸ ಮಾಡಲು ತುಂಬಾ ಉರಿಯಾಗಿದೆ, ಆದ್ದರಿಂದ ಇನ್ನು ಮುಂದೆ ಟಿಕೆಟ್ ಗಳನ್ನು ತುಂಬಿ ಕೆಲಸ ಮಾಡುವುದರಿಂದ ಸಾಕಷ್ಟು ಹೊರೆ ಆಗುತ್ತದೆ. ಪುರುಷರ ಟಿಕೆಟ್ ನಲ್ಲಿ ಎಲ್ಲಿ ಎಲ್ಲಿಗೆ ಮೊತ್ತದ ಮೂಲಕ ಸೂಚಿಸಲಾಗಿರುತ್ತದೆ, ಆದರೆ ಮಹಿಳೆಯರ ಉಚಿತ ಟಿಕೇಟಿನಲ್ಲಿ ಆಗಿರುವುದಿಲ್ಲ, ಕಂಡಕ್ಟರ್ಗಳೇ ಟಿಕೆಟ್ಗಳನ್ನ ತುಂಬಿಕೊಡಬೇಕಾಗುತ್ತದೆ.

ಮಹಿಳೆಯರು ಪಿಂಕ್ ಟಿಕೆಟ್ ಕಳೆದುಕೊಂಡರೆ ಕಂಡಕ್ಟರ್ ಗಳಿಗೆ ದಂಡ!

ಕಂಡಕ್ಟರ್ಗಳ ಟಿಕೆಟ್ ಯಂತ್ರ ಕಾರ್ಯನಿರ್ವಹಿಸದಿದ್ದಾಗ ಪ್ರತ್ಯೇಕವಾಗಿ ಎಲ್ಲರಿಗೂ ಟಿಕೆಟ್ ಅನ್ನು ನೀಡಬೇಕಾಗುತ್ತದೆ, ಆದರೆ ಪುರುಷರ ಟಿಕೆಟ್ ನಲ್ಲಿ ಎಲ್ಲಿಗೆ ಎಂಬ ಮೊತ್ತದ ಮೂಲಕ ಸೂಚಿಸಲಾಗಿರುತ್ತದೆ. ಆದರೆ ಮಹಿಳೆಯರ ಟಿಕೆಟ್ ಗಳನ್ನು ಕಂಡಕ್ಟರ್ಗಳ ಭರ್ತಿ ಮಾಡಿಕೊಡಬೇಕಾಗುತ್ತದೆ. ಆದರೆ ಆ ಟಿಕೆಟ್ ಅನ್ನು ಮಹಿಳೆಯರು ಕಳೆದುಕೊಂಡರೆ ಕಂಡಕ್ಟರ್ಗಳೇ 10 ರೂಪಾಯಿ ದಂಡವನ್ನು ಕೊಡಬೇಕಾಗುತ್ತದೆ, ಇದರಿಂದಾಗಿ ಸರ್ಕಾರಿ ನೌಕರು ಮುಖ್ಯ ವ್ಯವಸ್ಥಾಪಕರ ವಿರುದ್ಧ ವ್ಯಕ್ತಪಡಿಸುತ್ತಿದ್ದಾರೆ.

Leave a Comment