Pm Awas Yojana: ಬಡವರಿಗೆ ಭರ್ಜರಿ ಗುಡ್ ನ್ಯೂಸ್.! ಕೆೇಂದ್ರ ಸರ್ಕಾರದಿಂದ ಉಚಿತ ಮನೆಗೆ ಅರ್ಜಿ ಪ್ರಾರಂಭ!

Pm Awas Yojana: ಬಡವರಿಗೆ ಭರ್ಜರಿ ಗುಡ್ ನ್ಯೂಸ್.! ಕೆೇಂದ್ರ ಸರ್ಕಾರದಿಂದ ಉಚಿತ ಮನೆಗೆ ಅರ್ಜಿ ಪ್ರಾರಂಭ!

Pradhan mantri Awas Yojana: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ, ಒಂದು ಯೋಜನೆ ಅಡಿಯಲ್ಲಿ ನಗರ ಪ್ರದೇಶದಲ್ಲಿ ಬಡ ಜನರಿಗೆ ಮತ್ತು ಮಾಧ್ಯಮದ ವರ್ಗದ ಜನರಿಗೆ ಯೋಜನೆ ಅಡಿ ಉಚಿತ ಮನೆ ನೀಡಲಾಗುವ ಈ ಒಂದು ಯೋಜನೆಯಾಗಿದೆ. ಪಿಎಂ ಆವಾಸ್ ಯೋಜನೆ ನಗರ 2.0 ಎಲ್ಲಿ ನಗರ ಪ್ರದೇಶದ ಬಡ ಜನರಿಗೆ ಒಂದು ಕೋಟಿ ಮನೆ ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಈ ಒಂದು ಮಾಹಿತಿ ಬಗ್ಗೆ ಸಂಪೂರ್ಣ ಮಾಹಿತಿ ಕೆಳಭಾಗದಲ್ಲಿ ನೀಡಲಾಗಿದೆ, ಆದ್ದರಿಂದ ಸಂಪೂರ್ಣವಾಗಿ ಓದಿ.

ಕೇಂದ್ರ ಸರ್ಕಾರದಿಂದ ಬಡವರಿಗೆ ಉಚಿತ ಮನೆ!

ಶಾಶ್ವತವಾಗಿ ಮನೆ ಹೊಂದಿರಬಾರದುಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಬಡವರು ಸ್ವಂತ ಮನೆ ಒಂದುವ ಕನಸನ್ನು ಕಂಡುಕೊಂಡಿರುತ್ತಾರೆ ಅಂತವರ ಕನಸುಗಳನ್ನು ನನಸು ಮಾಡಿಕೊಳ್ಳಲು ಈ ಒಂದು ಯೋಜನೆ ಜಾರಿಗೆ ತಂದಿದ್ದಾರೆ. ಕಳೆದ 10 ವರ್ಷ ದಲ್ಲಿ 4.21 ಕೋಟಿ ಮನೆಗಳನ್ನು ಕೇಂದ್ರ ಸರ್ಕಾರವು ನಿರ್ಮಿಸಿ ಕೊಟ್ಟಿದೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಿ ಅಧಿಕಾರ ಪಡೆದ ನಂತರ ಸಂಪುಟ ಸಭೆಯಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸುವ ಮಾಹಿತಿಯನ್ನು ನೀಡಿದ್ದಾರೆ.

ಪಿಎಂ ಆವಾಸ್ ಯೋಜನೆಗೆ ಅರ್ಹತೆಗಳೇನು?

  • ಶಾಶ್ವತವಾಗಿ ಮನೆ ಹೊಂದಿರಬಾರದು.
  • ಭಾರತೀಯ ಪ್ರಜೆ ಆಗಿರಬೇಕು.
  • 18 ವರ್ಷ ವಯಸ್ಸು ಮೇಲ್ಪಟ್ಟಿರ ಬೇಕು.
  • ವರ್ಷದ ಆದಾಯ 3 ಲಕ್ಷದಿಂದ 6 ಲಕ್ಷದ ಒಳಗಡೆ ಇರಬೇಕು.
  • ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಕಡ್ಡಾಯವಾಗಿ ಇರಬೇಕು.
  • ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ದಾಖಲೆಗಳು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಕೆಳಗಿನಂತಿವೆ:

  • ಆಧಾರ್ ಕಾರ್ಡ್
  • ಅರ್ಜಿದಾರರ ಫೋಟೋ
  • ಅರ್ಜಿದಾರರ ಜಾಬ್ ಕಾರ್ಡ್ (ಜಾಬ್ ಮಾಡುತ್ತಿದ್ದಲ್ಲಿ ಮಾತ್ರ)
  • ಬ್ಯಾಂಕ್ ಪಾಸ್ ಬುಕ್
  • ಅರ್ಜಿದಾರರ ಮೊಬೈಲ್ ಸಂಖ್ಯೆ
  • ಸ್ವಚ್ಛ ಭಾರತ ಮಿಷಿನ್ ನೊಂದಣಿ ಸಂಖ್ಯೆ

ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಹಂತಗಳನ್ನು ಪಾಲನೆ ಮಾಡಿ:

  • ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: https://pmaymis.gov.in/
  • ನಂತರ ಈ ಒಂದು ವೆಬ್ಸೈಟ್ನಲ್ಲಿ ನೀವು ಅವರು ಕೇಳತಕ್ಕಂಥ ಎಲ್ಲ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಮತ್ತು ನಮೂದಿಸಿ ನಂತರದಲ್ಲಿ ನಿಮ್ಮ ಅರ್ಜಿ ಸಬ್ಮಿಟ್ ಮಾಡಿ.

ಈ ಒಂದು ಯೋಜನೆಯಿಂದಾಗಿ ಮನೆ ಇಲ್ಲದ ಬಡವರಿಗಾಗಿ ತುಂಬಾನೇ ಸಹಾಯಕರವಾಗುತ್ತದೆ, ಆದ್ದರಿಂದ ನಿಮಗೆ ಮನೆ ಕಟ್ಟುವ ಕನಸು ಅಂದಿದ್ದಲ್ಲಿ ಬೇಗನೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಮನೆಯನ್ನು ಪಡೆದುಕೊಳ್ಳಿ.

Leave a Comment