Womens Loan: ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ ಜಾರಿ.! 20 ಲಕ್ಷ ವರೆಗೆ ಸಾಲ ಸೌಲಭ್ಯ ಬೇಗನೆ ಅರ್ಜಿ ಸಲ್ಲಿಸಿ!
Womans Loan: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಈ ಒಂದು ಹೊಸ ಯೋಜನೆಯಿಂದ ಮಹಿಳೆಯರು ಅಥವಾ ವ್ಯವಹಾರ ಮತ್ತು ವ್ಯಾಪಾರ ಕಲ್ಪನೆ ಹೊಂದಿರುವ ಯಾರಾದರೂ ಸರಕಾರದಿಂದ ಸಹಾಯ ಪಡೆಯಬಹುದು. ಮಹಿಳೆಯರ ಆರ್ಥಿಕತೆ ಹಾಯಾಗಿ ಮತ್ತು ನಮ್ಮ ದೇಶದ ಜನರು ಉತ್ತಮ ಆರ್ಥಿಕತೆ ಸ್ಥಿತಿಯನ್ನು ತಲುಪಲು, ಸ್ವಂತ ಉದ್ಯೋಗ ಪ್ರಾರಂಭಿಸಲು ಮತ್ತು ಸ್ವಯಂ ಉದ್ಯೋಗ ಪಡೆಯಲು ಕೇಂದ್ರ ಸರಕಾರದಿಂದ ಹಲವಾರು ಯೋಜನೆಗಳು ಜಾರಿಗೆ ತರುತ್ತಿದ್ದಾರೆ.
ಹಲವಾರು ಜನರು ಸ್ವಂತ ಉದ್ಯೋಗ ಮಾಡುವ ಕನಸನ್ನು ಕಂಡಿರುತ್ತಾರೆ, ಹೂಡಿಕೆ ಮಾಡಲು ಹಣವಿಲ್ಲದ ಕಾರಣದಿಂದ ಮೌನರಾಗುತ್ತಾರೆ. ಅವರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಈ ಒಂದು ಯೋಜನೆ ಸಂಪೂರ್ಣ ಮಾಹಿತಿಯನ್ನು ಕೇಳಭಾಗದಲ್ಲಿ ನೀಡಲಾಗಿದೆ ಆದ್ದರಿಂದ ಸಂಪೂರ್ಣವಾಗಿ ಓದಿ.
ನಿಮ್ಮ ಕನಸಿನ ವ್ಯಾಪಾರ ನೀವು ಪ್ರಾರಂಭಿಸಲು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆ ಹೆಸರು ಪಿಎಂ ಮುದ್ರಾ ಸಾಲ. ಈ ಯೋಜನೆ ಮುಖ್ಯವಾಗಿ ಸಣ್ಣ ವ್ಯಾಪಾರಿಗಳನ್ನು ಉತ್ತೇಜಿಸಲು ಹಾಗೂ ಉದ್ಯಮಗಳನ್ನು ಉತ್ತೇಜಿಸಲು ಜಾರಿಗೊಳಿಸಲಾದ ಈ ಒಂದು ಯೋಜನೆ ಆಗಿದೆ. ಈ ಯೋಜನೆ ಮೂಲಕ ಮಹಿಳೆಯರು ಅಥವಾ ವ್ಯಾಪಾರ ಕಲ್ಪನೆ ಹೊಂದಿರುವವರು ಸರಕಾರದಿಂದ ಸಹಾಯ ಪಡೆಯಬಹುದು, ಆರ್ಥಿಕ ನೆರವು ಸಹ ದೊರೆಯುತ್ತದೆ.
ಮುದ್ರಾ ಯೋಜನೆಯನ್ನು 2015ರಲ್ಲಿ ಮೋದಿ ನೇತೃತ್ವದ ಸರ್ಕಾರದಲ್ಲಿ ಜಾರಿಗೆ ತರಲಾಯಿತು, ಈ ಯೋಜನೆ ಮೂಲಕ ನಿಮ್ಮ ವ್ಯಾಪಾರಗಳನ್ನು ಪ್ರಾರಂಭಿಸಲು ಆರಂಭಿಕ ಹಂತದಲ್ಲಿ ನೀವು 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಆದರೆ ಈಗ ಸಾಲದ ದರವನ್ನು ಹೆಚ್ಚಿಸಲಾಗಿದೆ, ಈ ವರ್ಷ 2024-25ರ ಬಜೆಟ್ ನಂತರ ಕೇಂದ್ರ ಸರ್ಕಾರವು ಈ ಒಂದು ಯೋಜನೆಯ ಸಾಲದ ಮೊತ್ತವನ್ನು ಹೆಚ್ಚಿಸಿದೆ, ಆದ್ದರಿಂದ ನೀವು ಈ ಒಂದು ಯೋಜನೆಯಿಂದ ಸಾಲವನ್ನು ಪಡೆಯಬಹುದು, ಹಾಗೆ ಇದ್ರೆ ಮುದ್ರಾ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ.
ಮುದ್ರಾ ಯೋಜನೆ ಅಡಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಸಾಲ ಲಭ್ಯ.!
ಮೊದಲಿನ ಹಾಗೆ 10 ಲಕ್ಷ ಲಭ್ಯವಿಲ್ಲ, ಇನ್ನು ಮುಂದೆ ನೀವು ನಿಮ್ಮ ವ್ಯಾಪಾರಗಳನ್ನು ಹೆಚ್ಚಿಸಲು ಮುದ್ರಾ ಯೋಜನೆ ಅಡಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆಯಬಹುದು. ಈಗ ನಮ್ಮ ದೇಶದಲ್ಲಿ 24 ರಿಂದ 70 ವರ್ಷದ ಒಳಗಿನ ಜನರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಅರ್ಜಿದಾರರ ಫೋಟೋ
- ಅರ್ಜಿದಾರರ ವಿಳಾಸ ಮತ್ತು ಪೂಫ
ಮೇಲ್ಗಡೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು.
ಈ ಒಂದು ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು?
- ಈ ಒಂದು ಯೋಜನೆಯಿಂದ ಸಾಲ ಪಡೆಯಲು ನೀವು ಬ್ಯಾಂಕಿಗೆ ಭೇಟಿ ನೀಡಬೇಕು ಮತ್ತು ಅಲ್ಲಿ ನೀವು ನಿಮ್ಮ ವ್ಯವಹಾರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಲ್ಲಿ ನೀವು ಅಧಿಕಾರಿಗಳಿಗೆ ನೀಡಬೇಕು.
- ನಿಮ್ಮ ವ್ಯಾಪಾರವನ್ನು ಆಧರಿಸಿ ನಿಮಗೆ 10 ಲಕ್ಷದಿಂದ 20 ಲಕ್ಷದವರೆಗೆ ಸಾಲವನ್ನು ನೀಡುತ್ತಾರೆ.
- ನಿಮ್ಮ ವ್ಯಾಪಾರಕ್ಕೆ ಅಗತ್ಯ ಇರುವ ಶೇಕಡ 75 ರಷ್ಟು ಬ್ಯಾಂಕಿನಿಂದ ಬರುತ್ತದೆ, ಇನ್ನುಳಿದ ಶೇಕಡ 25ರಷ್ಟು ನೀವು ನಿಮ್ಮ ಕೈಯಿಂದ ಖರ್ಚು ಮಾಡಬೇಕಾಗುತ್ತದೆ.
- ಸಣ್ಣ ವ್ಯಾಪಾರಗಳನ್ನು ಪ್ರೋತ್ಸಾಹಿಸಲು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಕೆಳಗಡೆ ನೀಡಿರುವ ಲಿಂಕ್ ನಿಂದ ನೀವು ಈ ಒಂದು ಯೋಜನೆಯಿಂದ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ನಂತರದಲ್ಲಿ ಅರ್ಜಿ ಸಲ್ಲಿಸಿದ ಪುರಾಣ ಬ್ಯಾಂಕಿಗೆ ನೀಡಿ ಸಾಲವನ್ನು ಪಡೆಯಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್: https://mudra.org.in/