Jio New Plan: ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್.! ಹೊಸ ಡೇಟಾ ಪ್ಲಾನ್ ಬಿಡುಗಡೆ!

Jio New Plan: ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್.! ಹೊಸ ಡೇಟಾ ಪ್ಲಾನ್ ಬಿಡುಗಡೆ!

Jio New Plan: ನಮಸ್ಕಾರ ಕನ್ನಡದ ಎಲ್ಲ ಜನತೆಗೆ, ಕಡಿಮೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೇವೆ ನೀಡುವ ಮೂಲಕ ಜಿಯೋ ಭಾರತದಲ್ಲಿ ಟೆಲಿಕಾಂ ಕಂಪನಿ ಪರ್ಯಾಯ ಕ್ರಾಂತಿಗೊಳಿಸಿವೆ, ಜಿಯೋ ಕಡಿಮೆ ವೆಚ್ಚದ ರಿಚಾರ್ಜ್ ಪ್ಲಾನ್ ಗಳು ಗ್ರಾಹಕರಿಗೆ ಹೆಚ್ಚು ಹಣ ಉಳಿಸಲು ಸಹಾಯಕವಾಗಿದೆ. ಹೆಚ್ಚು ಸೇವೆಗಳು ಮತ್ತು ಡಿಜಿಟಲ್ ಸೇವೆಗಳನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿದೆ.

ಜಿಯೋ ತನ್ನ ಗ್ರಾಹಕರಿಗೆ ವಿವಿಧ ಅಗತ್ಯಗಳನ್ನು ಪೂರೈಸಲು ಹೊಸ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತದೆ, ಪ್ಲಾನ್ಸ್ ಗಳು ಕಡಿಮೆ ವೆಚ್ಚದಿಂದ ಹೆಚ್ಚಿನ ವೆಚ್ಚದವರೆಗಿನ ಇರುತ್ತವೆ. ಸಾಕಷ್ಟು ಉತ್ತಮ ರಿಚಾರ್ಜ್ ಯೋಜನೆಗಳಲ್ಲಿ ಈ ಒಂದು ಯೋಜನೆ ನಿಮಗೆ ಭರ್ಜರಿ ಬಂಪರ್ ಕೊಡುಗೆಯನ್ನು ನೀಡುತ್ತದೆ ಹಾಗೆ ಆದರೆ ಈ ಒಂದು ಯೋಜನೆ ಯಾವುದೇ ಎಂಬುದನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ತಿಳಿಸಲಾಗಿದೆ ಆದ್ದರಿಂದ ಸಂಪೂರ್ಣ ಓದಿ.

ದಿನಕ್ಕೆ 2GB Data ಪಡೆಯಿರಿ.!

ಅತಿ ದೊಡ್ಡ ಟೆಲಿಕಾಂ ಕಂಪನಿ ಜಿಯೋ ಇತ್ತೀಚೆಗೆ ತನ್ನ ಎಲ್ಲಾ ರೀಚಾರ್ಜ್ ಯೋಜನೆ ಬೆಲೆ ಏರಿಕೆ ಮಾಡಿದೆ, ಮತ್ತು ಹಗ್ಗದ ಉತ್ತಮ ಬೆಲೆಗಳು ಲಭ್ಯವಿದೆ, 48 ಕೋಟಿ ಬೆಳಗ್ಗೆದಾರು ಬಳಸುವ ಜಿಯೋ ಸಿಮ್ ಇಂದು 2GB ಡಾಟಾ ನೀಡುವ ದೊಡ್ಡ ಯೋಜನೆಯನ್ನು ನೀಡಿದೆ.

349 ರಿಚಾರ್ಜ್ ಪ್ಲಾನ್!

ಜಿಯೋ ತನ್ನ ಅತ್ಯುತ್ತಮ ಯೋಜನೆ ಪಟ್ಟಿಯಲ್ಲಿ ಈ ಒಂದು ಪ್ಲಾನ್ ಅನ್ನು ಬಿಡುಗಡೆ ಮಾಡಿದೆ, ರೂ. 349 ಯೋಜನೆಯನ್ನು ಸೇರಿಸಿದೆ. ಈ ಯೋಜನೆಯಲ್ಲಿ ಬಳಕೆದಾರರು 28 ದಿನಗಳವರೆಗೆ ಆ ನಿಯಮಿತ ಕರೆಗಳು ಮತ್ತು 28 ದಿನಗಳ ವರೆಗೆ 2GB ಡಾಟಾ ಅಂದರೆ 56GB Data ಉಪಯೋಗಿಸಬಹುದು. ಹೆಚ್ಚುವರಿಯಾಗಿ ನಿಮ್ಮ ಪ್ರದೇಶದಲ್ಲಿ 5G ಲಭ್ಯವಿದ್ದರೆ ನೀವು ಆ ನಿಯಮಿತ ಡಾಟಾವನ್ನು ಉಪಯೋಗಿಸಬಹುದು, ಈ ಒಂದು ಯೋಜನೆಯಲ್ಲಿ ವೇಗದ ಡಾಟಾ ನೀಡುವ ಯೋಜನೆಯಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಯೋಜನೆ ಆಗಿದೆ.

ಈ ಒಂದು ಯೋಜನೆಯಲ್ಲಿ ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್, ಜಿಯೋ ಟಿವಿ ಉಚಿತ ಚಂದಾದರಿಕೆಯನ್ನು ಪಡೆಯುತ್ತೀರಿ, ಇದರೊಂದಿಗೆ ನೀವು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ನಿಮ್ಮ ಫೈಲ್ಗ ಜಿಯೋ ಕ್ಲೌಡ್ ಗೆ ಸೇರಿಸಬಹುದು. ಈ ಒಂದು ಯೋಜನೆ OTT ಯೋಜನೆ ಬಳಸುವವರಿಗೆ ಬಹಳಷ್ಟು ಉಪಯೋಗವಾಗುತ್ತದೆ.

ಜಿಯೋ ಟೆಲಿಕಾಂ ಇಷ್ಟು ಜನಪ್ರಿಯ ಆಗಲು ಕಾರಣವೇನು?

ಹಲವಾರು ಯೋಜನೆಗಳು: ಜಿಯೋ ತನ್ನ ಗ್ರಾಹಕರಿಗೆ ಉತ್ತಮ ಯೋಜನೆಗಳನ್ನು ನೀಡುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಡೇಟಾ ಉತ್ತಮ ಕರೆಗಳನ್ನು ನೀಡುತ್ತದೆ.

ಕಡಿಮೆ ಬೆಲೆ: ಜಿಯೋ ಹಲವಾರು ಟೆಲಿಕಾಂ ಕಂಪನಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಯೋಜನೆಗಳನ್ನು ನೀಡುತ್ತದೆ.

ಉತ್ತಮ ನೆಟ್ವರ್ಕ್ ಮತ್ತು ಕವರೇಜ್: ಜಿಯೋ ದೇಶದಲ್ಲಿ ಉತ್ತಮ ನೆಟ್ವರ್ಕ್ ಅನ್ನು ಹೊಂದಿದೆ.

ಹೆಚ್ಚುವರಿ ಸೌಲಭ್ಯಗಳು: ಜಿಯೋ ಟಿವಿ ಜಿಯೋ ಸಿನಿಮಾ ಜಿಯೋ ಸಂಗೀತ ಮತ್ತು ಕ್ಲೌಡ್ ಅಂತ ಹಲವಾರು ಉಚಿತ ಯೋಜನೆಗಳನ್ನು ನೀಡುತ್ತದೆ.

ಸುಲಭ ರಿಚಾರ್ಜ್: ಜಿಯೋ ತನ್ನ ಬಳಕೆದಾರರಿಗೆ ಆಫ್ಲೈನ್ ಅಥವಾ ಆನ್ಲೈನ್ ಮುಖಾಂತರ ಸುಲಭವಾಗಿ ರಿಚಾರ್ಜ್ ಮಾಡಿಕೊಳ್ಳಬಹುದು.

ಉತ್ತಮ ಗ್ರಾಹಕರ ಸೇವೆ: ಜಿಯೋ ತನ್ನ ಗ್ರಾಹಕರಿಗೆ 24*7 ಉಚಿತ ಸೇವೆಯನ್ನು ನೀಡುತ್ತದೆ.

Leave a Comment