7th Pay Commission: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಬಳ ಎಷ್ಟು ಹೆಚ್ಚಳವಾಗಿದೆ ನೋಡಿ.!!

News

7th Pay Commission: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಬಳ ಎಷ್ಟು ಹೆಚ್ಚಳವಾಗಿದೆ ನೋಡಿ.!!

7th Pay Commission: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ಕರ್ನಾಟಕ ಸರ್ಕಾರದ ಕೆ ಸುಧಾಕರ್ ರಾವ್ ಅವರ ನೇತೃತ್ವದಲ್ಲಿ 7ನೇ ವೇತನ ಆಯೋಗ ವರದಿಯನ್ನು ಶಿಫಾರಸುಗಳನ್ನು ಮಾಡಿ ಅಂಗೀಕರಿಸಿ ಜಾರಿಗೊಳಿಸುವ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಸರಕಾರಿ ನೌಕರರ ಸಂಬಳ ಮತ್ತು ಭತ್ಯೆಗಳು ಆಗಸ್ಟ್ ನಿಂದಲೇ ಜಾರಿಗೆ ಬರಲು ಪ್ರಾರಂಭವಾಗಿವೆ, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಬಳ ಎಷ್ಟು ಹೆಚ್ಚಳವಾಗಲಿದೆ. ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣ ಮಾಹಿತಿಯನ್ನು ಓದಿ.

ಪ್ರಾಥಮಿಕ ಶಾಲೆ ಶಿಕ್ಷಕರ ಸಂಬಳ ಹೆಚ್ಚಳ:

ಸರ್ಕಾರದ ಆದೇಶದಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ 7ನೇ ವೇತನ ಆಯೋಗದ ವರದಿ ಪ್ರಕಾರ ಸಂಬಳವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ, ಇಲ್ಲಿವರೆಗೆ ಪ್ರಾಥಮಿಕ ಶಾಲೆ ಶಿಕ್ಷಕರ ಪಡೆಯುತ್ತಿರುವ ಸಂಬಳ ರೂ. 30350 ರಿಂದ 58250

ಈ ಸಂಬಳದಲ್ಲಿ ಇದೀಗ ನಮ್ಮ ಕರ್ನಾಟಕ ರಾಜ್ಯ ಸಂಬಳವನ್ನು ಹೆಚ್ಚಳ ಮಾಡುತ್ತಿದ್ದು ರೂ. 58,250 ಪಡೆಯುವ ವೇತನವನ್ನು 4350 ರೂ.ಗೆ ಹೆಚ್ಚಳ ಮಾಡಲಾಗಿದೆ.

2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ಸಂಬಳವನ್ನು ಈ ಕೆಳಗಡೆ ನೀಡಲಾಗಿದೆ.

ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗೆ ಪರಿಶುದ್ಧವಾಗುವ ಸಂಬಳ ಶ್ರೇಣಿಯನ್ನು ರೂ. 49050 ರಿಂದ ರೂ. 92500

01-07-2022 ರಿಂದ ಜಾರಿಗೆ ಬರಲು ಪರಿಷ್ಕೃತ ಸಂಬಳ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ಸಂಬಳ ರೂ. 92,500+6900